ಎಲ್ಲಾ ಶಾಸಕರನ್ನೂ ಶೀಘ್ರದಲ್ಲೇ ಮುಂಬೈಗೆ ಕರೆತರುತ್ತೇನೆ : ಏಕನಾಥ್‌ ಶಿಂಧೆ

ಗುವಾಹಟಿ : ನನ್ನ ಜೊತೆ ಐವತ್ತು ಶಾಸಕರಿದ್ದಾರೆ, ಎಲ್ಲಾ ಶಾಸಕರನ್ನೂ ಶೀಘ್ರದಲ್ಲೇ ಮುಂಬೈಗೆ ಕರೆತರುತ್ತೇನೆ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ. ಗುವಾಹಟಿಯಲ್ಲಿ ಮಾತನಾಡಿದ ಅವರು, ನಮ್ಮೊಂದಿಗಿರುವ ಯಾವ ಶಾಸಕರು

Read more

ವಿಶೇಷ ಸಾವಯುವ ಟೀ , ಕೆಜಿಗೆ 1 ಲಕ್ಷ ರೂ.ನಂತೆ ಮಾರಾಟ : ವಿಶ್ವದಾಖಲೆ

ಚಹಾ ಸೇವನೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚಹಾ ಸೇವನೆ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೂಡ್‌ನ್ನು ರಿಫ್ರೆಶ್‌ಗೊಳಿಸುತ್ತದೆ, ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತಲೆನೋವಿನ ಸಮಸ್ಯೆಯನ್ನು ಶಮನಗೊಳಿಸುತ್ತದೆ

Read more

ಹಿಂದೂ ದೇವಾಲಯಗಳಿರುವ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಮಾಂಸ ಮಾರುವಂತಿಲ್ಲ: ಅಸ್ಸಾಂ ಸಿಎಂ

ಗುವಾಹಟಿ: ಅಸ್ಸಾಂ ವಿಧಾನಸಭೆಯು ಜಾನುವಾರು ಸಂರಕ್ಷಣಾ ಮಸೂದೆಯನ್ನು ಶುಕ್ರವಾರ ಅಂಗೀಕರಿಸಲಾಯಿತು. ʻದಾಖಲೆಗಳಿಲ್ಲದೇ ಅಸ್ಸಾಂ ರಾಜ್ಯದಿಂದ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸುವಂತಿಲ್ಲ. ಅಲ್ಲದೇ, ರಾಜ್ಯದ ಯಾವುದೇ ಹಿಂದೂ ಧಾರ್ಮಿಕ

Read more

ಅಸ್ಸಾಂ: ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಕೋವಿಡ್‌ ಲಸಿಕೆ

ಗುವಾಹಟಿ: ದೇಶದಲ್ಲೇ ಪ್ರಥಮ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಕೋವಿಡ್‌-19 ಲಸಿಕೆಯನ್ನು ನೀಡಲಾಯಿತು. ಶುಕ್ರವಾರ ಗುವಾಹಟಿಯಲ್ಲಿ 30 ತೃತೀಯ ಲಿಂಗಿಗಳು ಲಸಿಕೆಯನ್ನು ಹಾಕಿಸಿಕೊಂಡರು. ಆರೋಗ್ಯ ಇಲಾಖೆ

Read more

ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮ ಪ್ರಮಾಣ ವಚನ

ಗುವಾಹಟಿ: ಹಿಮಂತ ಬಿಸ್ವಾ ಶರ್ಮ ಅವರು ಸೋಮವಾರ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶರ್ಮ ಅವರೊಟ್ಟಿಗೆ 13 ಮಂದಿ ಸಂಪುಟ ಸೇರಿದರು. ಗವರ್ನರ್‌ ಜಗದೀಶ್‌ ಮುಖಿ

Read more

ಹಿಮಂತ ಬಿಸ್ವಾ ಶರ್ಮ ಅಸ್ಸಾಂನ ನೂತನ ಮುಖ್ಯಮಂತ್ರಿ

ಗುವಾಹಟಿ: ಹಿಮಂತ ಬಿಸ್ವಾ ಶರ್ಮ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅಸ್ಸಾಂನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಭಾನುವಾರ ಕೇಂದ್ರ ಸಚಿವ ನರೇಂದ್ರ ಸಿಂಗ್‌

Read more

ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಮತ ಎಣಿಕೆ ಇಂದು

ಹೊಸದಿಲ್ಲಿ: ಭಾರಿ ಕುತೂಹಲಕ್ಕೆ ಕಾರಣವಾಗಿರುವ ಐದು ರಾಜ್ಯಗಳ ವಿಧಾನಸಭೆಗಳ ಚುನಾವಣಾ ಫಲಿತಾಂಶ ಇಂದು (ಭಾನುವಾರ) ಪ್ರಕಟವಾಗಲಿದೆ. 14 ರಾಜ್ಯಗಳ ಉಪಚುನಾವಣೆಯ ಫಲಿತಾಂಶವೂ ಹೊರಬೀಳಲಿದೆ. ಬೆಳಿಗ್ಗೆ 8 ಗಂಟೆಗೆ

Read more

ಇಂದು ಪಂಚರಾಜ್ಯಗಳಲ್ಲೂ ಮತದಾನ: ತಮಿಳುನಾಡು, ಕೇರಳ, ಪುದುಚೇರಿ ಒಂದೇ ಹಂತದಲ್ಲಿ ಪೂರ್ಣ

ಹೊಸದಿಲ್ಲಿ: ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಇಂದು (ಮಂಗಳವಾರ) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂಗೆ ಮೂರನೇ ಮತ್ತು ಕೊನೆಯ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ

Read more

ಅಸ್ಸಾಂನಲ್ಲಿ ರಸ್ತೆ ಅಪಘಾತ: ಮೈಸೂರು ಮೂಲದ ಯೋಧ ಹುತಾತ್ಮ

ಮೈಸೂರು: ಅಸ್ಸಾಂನಲ್ಲಿ ಹೆದ್ದಾರಿಯೊಂದರಲ್ಲಿ ಕರ್ತವ್ಯನಿರತರಾಗಿದ್ದಾಗ ವೇಗವಾಗಿ ಬಂದ ಬೈಕ್‌ ಡಿಕ್ಕಿ ಹೊಡೆದು ಮೈಸೂರು ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬಿಎಸ್‌ಎಫ್‌ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೇಬಲ್‌ ಮೋಹನ್‌ (34) ಅಪಘಾತದಲ್ಲಿ ಮೃತಪಟ್ಟವರು.

Read more