ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ! ವಿಶ್ವದಲ್ಲೇ ಶ್ರೇಷ್ಠ ಮಟ್ಟದ ಶ್ರೀಗಂಧ ಬೆಳೆಯುವ ರೈತರ ಪಟ್ಟಿಯಲ್ಲಿ ನಮ್ಮ ಕರುನಾಡಿನ ಹಲವು ರೈತರ ಹೆಸರುಗಳಿವೆ. ಹಾಸನ ಜಿಲ್ಲೆ ಅರಕಲಗೂಡು …
ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ! ವಿಶ್ವದಲ್ಲೇ ಶ್ರೇಷ್ಠ ಮಟ್ಟದ ಶ್ರೀಗಂಧ ಬೆಳೆಯುವ ರೈತರ ಪಟ್ಟಿಯಲ್ಲಿ ನಮ್ಮ ಕರುನಾಡಿನ ಹಲವು ರೈತರ ಹೆಸರುಗಳಿವೆ. ಹಾಸನ ಜಿಲ್ಲೆ ಅರಕಲಗೂಡು …
ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ನರೇಂದ್ರ ಮೋದಿ ನೇತೃತ್ವದ ಸೈನ್ಯಕ್ಕೆ ಸಂತಸದ ವಾರ್ತೆ ತಲುಪಿದೆ. ಕರ್ನಾಟಕಕ್ಕೆ ದಂಡೆತ್ತಿ ಹೋಗುವ ಕಾಲಕ್ಕೆ ರಾಜ್ಯ ಕಾಂಗ್ರೆಸ್‌ನ ಅಂತಃಕಲಹ ತಾರಕಕ್ಕೇರಿರುತ್ತದೆ ಎಂಬುದು ಈ ವಾರ್ತೆ. ಅಂದ …
ಇರಾನ್ ರಾಜಧಾನಿ ತೆಹರಾನ್‌ನಲ್ಲಿ ಹಿಜಾಬ್ ವಿರುದ್ಧ ಆರು ವಾರಗಳ ಹಿಂದೆ ಆರಂಭವಾದ ಪ್ರತಿಭಟನೆ ಈಗ ದೇಶದ ತುಂಬಾ ವ್ಯಾಪಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾಪಡೆಗಳು ಗುಂಡುಹಾರಿಸಿ ಜನರನ್ನು ಕೊಲ್ಲುವಂಥ ಕಠಿಣ ಕ್ರಮ ತೆಗೆದುಕೊಳ್ಳುತ್ತಿವೆ. ಪೊಲೀಸರ ಗುಂಡಿಗೆ ಮಕ್ಕಳು, ಮಹಿಳೆಯರು ಬಲಿಯಾಗಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ …
ಹಿಮಾಚಲದಲ್ಲಿ ಮನೆ ಕಟ್ಟಿಕೊಂಡಿರುವ ಪ್ರಿಯಾಂಕಾ ಗಾಂಧೀ ಕಾಂಗ್ರೆಸ್ಸಿನ ಪರವಾಗಿ ಅತ್ಯಂತ ಹುರುಪಿನ ಪ್ರಚಾರ ನಡೆಸಿ ಜನಮನ ಸೆಳೆದಿರುವ ವರದಿಗಳಿವೆ! ಹಿಮಾಚಲ ಪ್ರದೇಶ ಪಶ್ಚಿಮ ಹಿಮಾಲಯ ತಪ್ಪಲಿನ ಪುಟ್ಟ ರಾಜ್ಯ. ಮುಕ್ಕಾಲು ಕೋಟಿಯನ್ನೂ ಮುಟ್ಟದ ಜನಸಂಖ್ಯೆ ಒಟ್ಟು ೬೮ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ …
ಯಾವುದೇ ರೀತಿಯ ಜಾತಿ ಸೂತಕಗಳಿಲ್ಲದ, ಲಿಂಗ ತಾರತಮ್ಯವಿಲ್ಲದ ಪ್ರಜಾಸತ್ತಾತ್ಮಕ ಆಶಯಗಳನ್ನು ಅನ್ವಯಿಸಿಕೊಂಡು ಸಮೂಹದಲ್ಲಿ ಕ್ರಿಯಾಶೀಲವಾಗಿರುವ ತತ್ವಪದಗಳು ಕನ್ನಡ ನಾಡಿನ ಅಸ್ಮಿತೆಯ ಭಾಗವಾಗಿವೆ. ಅವು ಈ ನೆಲದ ತತ್ವಚಿಂತನೆಯನ್ನು ನಿಸರ್ಗವಿವೇಕದ ಜೊತೆ ಬೆರೆಸುತ್ತ ಸಮೂಹದ ಚಿಂತನಾಕ್ರಮವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿವೆ. ನಮ್ಮ ನಡುವೆಯೇ ಇದ್ದರೂ …
ನೀವು ಸಿನಿ ಪ್ರಿಯರಾಗಿದ್ದರೆ ಇಂತಹದ್ದೊಂದು ನಗರವನ್ನು ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ನೋಡಿರುತ್ತೀರಿ. ಅಲ್ಲಿ ಹಾರುವ ಕಾರುಗಳಿರುತ್ತವೆ, ರಸ್ತೆಗಳಿರುವುದಿಲ್ಲ, ವಿಧವಿಧದ ಆಕಾರದ ಕಟ್ಟಡಗಳಿರುತ್ತವೆ, ಮಾಲಿನ್ಯದ ಅಸ್ತಿತ್ವವೇ ಅಲ್ಲಿರುವುದಿಲ್ಲ ಹಾಗು ನಿಸರ್ಗ ಕಣ್ಣು ಕೋರೈಸುವಂತಿರುತ್ತದೆ. ಬ್ಲಾಕ್ ಪ್ಯಾಂಥರ್ ಸಿನಿಮಾದ ‘ವಕಾಂಡ’ ಪಟ್ಟಣ ಭಾಗಶಃ ಇದೇ …
ಮಂಡ್ಯ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದ್ದ ಮೈಷುಗರ್ ಮತ್ತೆ ಕಬ್ಬು ಅರೆಯಲು ಆರಂಭಿಸಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಈ ಬೆಳವಣಿಗೆ ಕಹಿಯಾಗಿಯೇ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಆಡಳಿತ ಮಂಡಳಿಯ ರೈತ ವಿರೋಧಿ ನಿಲುವುಗಳು. ಮೈಷುಗರ ನಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. …
ಹಕ್ಕಿಗಳು, ಮನುಷ್ಯರಿಲ್ಲದೆ ಬದುಕಬಲ್ಲವು ಆದರೆ, ಮನುಷ್ಯ ಹಕ್ಕಿಗಳಿಲ್ಲದೆ ಬದುಕಲಾರ ಎಂಬ ಕಟುಸತ್ಯವನ್ನು ಜಗತ್ತಿಗೆ ಸಾರಿದ್ದು ಭಾರತದ ಪಕ್ಷಿ ಪಿತಾಮಹ ಅಥವಾ ಹಕ್ಕಿ ಮನುಷ್ಯ ಸಲೀಂ ಅಲಿಯವರು. ಇವರು ಭಾರತ ಮತ್ತು ಅದರ ಉಪಖಂಡಗಳಲ್ಲಿ ಮಾಡಿದ ಹಕ್ಕಿಗಳ ಅಧ್ಯಯನ, ಅವುಗಳ ಸಂರಕ್ಷಣೆ …
ನೀವೆಲ್ಲಾ ಜೈಲು, ಕೋರ್ಟು, ಲಾಠಿಗೆಲ್ಲ ಹೆದರೋದಿಲ್ಲ ಅನ್ನೋದು ಗೊತ್ತು. ಸರ್ಕಾರದವರು ಫೈನಲ್ಲಾಗಿ ಗೋಲಿಬಾರ್ ಕ್ರಮವನ್ನು ಯೋಚಿಸ್ತಿದ್ದಾರೆ ೨೦೧೯ ರ ಅದೊಂದು ಸಂಜೆ ರಕ್ಷಣಾಮಂತ್ರಿ ನಿರ್ಮಲಾ ಸೀತಾರಾಮನ್ ಟೆರರಿಸಂ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದರು. ಮೈಸೂರು ಬಸ್‌ಸ್ಟ್ಯಾಂಡ್ ಎದುರಿನ ಪೈ ವಿಸ್ಟಾದ ಹೋಟೆಲ್ …
ವಿದ್ಯುತ್ ಅವಘಡಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವ ಹಾನಿಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ ನಮ್ಮ ಅಜಾಗರೂಕತೆಯೂ ಅವಘಡಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಬೆಂಕಿಯ ಜೊತೆ ಸರಸ ಬೇಡ ಎಂಬ …