ಇಂದು ಶಿಕ್ಷಕರ ದಿನಾಚರಣೆ. ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಜಯಂತಿಯೇ ಶಿಕ್ಷಕರ ದಿನವಾಗಿ ಗುರುತಿಸಲ್ಪಡುತ್ತಿದೆ. ಮಕ್ಕಳ ಪಾಲಿಗೆ ಪೋಷಕರ ನಂತರದ ಸ್ಥಾನ ಶಿಕ್ಷಕರದ್ದು. ಅಕ್ಷರ ಕಲಿಸಿದಾತ ಗುರು ಅನ್ನುವುದು ನಿಜ. ಆದರೆ, ಬದುಕಿನ ದಾರಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಅರಿವು ಮೂಡಿಸಿದ ತಂದೆ ತಾಯಿ, ಒಡಹುಟ್ಟಿದವರು... …