ಸಿಟ್ಟು ಮತ್ತು ಧೈರ್ಯದಿಂದ ಕೂಡಿದ ಚಳವಳಿ ಮುಖಾಂತರ ನಿರಂಕುಶ ಅಧಿಕಾರದತ್ತ ವಾಲುತ್ತಿದ್ದ ಬಾಂಗ್ಲಾ ದೇಶದ ಚುನಾಯಿತ ಸರ್ಕಾರವನ್ನು ವಿದ್ಯಾರ್ಥಿಗಳು ಕೆಳಗಿಳಿಸಿದ ಬಗ್ಗೆ ಜಗತ್ತಿಗೆ ತಿಳಿದಿದೆ. ಜುಲೈ 1ರಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಇಡೀ ವಿಶ್ವ ಗಮನಿಸುತ್ತಿದೆ. ಬಾಂಗ್ಲಾದೇಶದ ವಿಶ್ವವಿದ್ಯಾನಿಲಯದ …