ಆಟ... ಕಿರೀಟ! ಬೌಲಿಂಗ್ ಬಿಗಿತ ಬ್ಯಾಟಿಂಗ್ ಸಿಗಿತ ಕಿವೀಸ್ ಉಡೀಸ್ ಮಾಡಿದ ಭಾರತ ಕುಣಿತ! ನಮ್ಮವರಾಡಿದ ಆಟ, ಎಂಥ ಆಕರ್ಷಕ ನೋಟ ಒಲಿಯಿತು ಮೂರನೇ ಬಾರಿಗೆ ಐಸಿಸಿಯ ಕೀರ್ತಿ ಕಿರೀಟ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.
ಆಟ... ಕಿರೀಟ! ಬೌಲಿಂಗ್ ಬಿಗಿತ ಬ್ಯಾಟಿಂಗ್ ಸಿಗಿತ ಕಿವೀಸ್ ಉಡೀಸ್ ಮಾಡಿದ ಭಾರತ ಕುಣಿತ! ನಮ್ಮವರಾಡಿದ ಆಟ, ಎಂಥ ಆಕರ್ಷಕ ನೋಟ ಒಲಿಯಿತು ಮೂರನೇ ಬಾರಿಗೆ ಐಸಿಸಿಯ ಕೀರ್ತಿ ಕಿರೀಟ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.
ಮೈಸೂರಿನ ಮುಖ್ಯ ಅಂಚೆ ಕಚೇರಿಯ ಸ್ಪೀಡ್‌ಪೋಸ್ಟ್ ವಿಭಾಗದಲ್ಲಿರುವ ಕೆಲವು ಸಿಬ್ಬಂದಿ ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಕೆಲವು ಕೌಂಟರ್‌ಗಳಲ್ಲಿ ಸಿಬ್ಬಂದಿ ಕೆಲಸಕ್ಕೆ ತಡವಾಗಿ ಹಾಜರಾಗುವುದಲ್ಲದೆ, ಕೆಲಸಕ್ಕೆ ಹಾಜರಾದ ಮೇಲೂ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರತಿ ಸಾಲಿನಲ್ಲಿ …
ಚಿನ್ನ ಕಳ್ಳಸಾಗಾಣಿಕೆ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಅವರನ್ನು ಬಳಸಿಕೊಂಡು ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲದ ಜೊತೆ ರಾಜ್ಯದ ಇಬ್ಬರು ಪ್ರಭಾವಿ ಸಚಿವರ ನಂಟೂ …
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ೧೬ನೇ ಬಜೆಟ್‌ನಲ್ಲಿ ಚಾಮರಾಜನಗರಕ್ಕೆ ನೀಡಿದ ಒಂದಿಷ್ಟು ಯೋಜನೆಗಳನ್ನು ಹೊರತುಪಡಿಸಿದರೆ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಕೊಡುಗೆಗಳನ್ನು ನೀಡಿಲ್ಲ ಅನಿಸುತ್ತದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಚಾಮರಾಜನಗರ ಜಿಲ್ಲೆಯ ಮೇಲೆ ಸಿದ್ದರಾಮಯ್ಯನವರಿಗೆ ಅಪಾರ ಕಾಳಜಿ ಇದೆ. ಹೀಗಾಗಿ …
ಪಂಜು ಗಂಗೊಳ್ಳಿ ೧೯೪೮ರಲ್ಲಿ ಮತಾಂಧನೊಬ್ಬನಿಂದ ಮಹಾತ್ಮ ಗಾಂಧೀಜಿಯ ಕೊಲೆಯಾದಾಗ ಇಡೀ ದೇಶ ಶೋಕದ ಮಡುವಿನಲ್ಲಿ ಮುಳುಗಿತ್ತು. ಕೇರಳದ ಕೊಲ್ಲಂ ಜಿಲ್ಲೆಯ ಪೆರುಂಕುಳಂ ಎಂಬ ಗ್ರಾಮದ ಕೆಲವು ಯುವಕರು ಸೇರಿ ಶೋಕತಪ್ತ ತಮ್ಮ ಹಳ್ಳಿಯ ಜನರನ್ನು ಸಂತೈಸುವ ಉದ್ದೇಶದಿಂದ ಗಾಂಧೀಜಿಯ ನೆನಪಲ್ಲಿ ಒಂದು …
ಬೆಳವಾಡಿಯ ಗೇಟ್ ಬಳಿ ಮೊದಲ ಬಾರಿಗೆ ತರಕಾರಿ ಮಾರುವುದಕ್ಕೆ ಆರಂಭಿಸಿದವರು ರೇವಮ್ಮ. ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ತರಕಾರಿ ಮಾರುವ ಕೆಲಸಕ್ಕೆ ಕೈ ಹಾಕಿದರು. ಇದಕ್ಕೂ ಮೊದಲು ಬೆಂಕಿಪುರದಲ್ಲಿ ಮನೆಯಲ್ಲೇ ಹೋಟೆಲ್ ವ್ಯಾಪಾರ ನಡೆಸುತ್ತಿದ್ದರು. ಮಕ್ಕಳೆಲ್ಲ ಬೆಳವಾಡಿಗೆ ಹೋಗಬೇಕೆಂದಾಗ ಮನೆಯಲ್ಲಿ ಒಬ್ಬಳೇ …
ಸಿ.ಎಂ.ಸುಗಂಧರಾಜು ವೃತ್ತಿ ಸಲುವಾಗಿ ಮೈಸೂರು-ನಂಜನಗೂಡು ನಡುವೆ ನಿತ್ಯ ಸಂಚಾರ ಮಾಡುವುದು ನನ್ನ ದಿನಚರಿ. ನಿತ್ಯ ಓಡಾಡುವಾಗಲೆಲ್ಲ ಒಂದೊಂದು ಹೊಸ ಮುಖಗಳ ಪರಿಚಯವಾಗುತ್ತದೆ. ಅವರೊಂದಿಗೆ ಮಾತನಾಡುವುದು, ಏನಾದರೂ ಹೊಸ ವಿಷಯ ಕೆದಕುವುದು ನನ್ನ ಹವ್ಯಾಸ. ಹೀಗೆ ಒಮ್ಮೆ ನಂಜನ ಗೂಡಿನಿಂದ ಮೈಸೂರಿಗೆ ಹೋಗ …
ಅನಿಲ್ ಅಂತರಸಂತೆ ಕಲಿಕೆಗೆ ವಯಸ್ಸಿನ ಅಂತರವಿಲ್ಲ. ಯಾವ ವಯಸ್ಸಿನಲ್ಲಾದರೂ ಯಾವ ವಿದ್ಯೆಯನ್ನು ಬೇಕಿದ್ದರೂ ಕಲಿಯಬಹುದು. ಹೀಗೆ ಕಿರಿಯ ವಯಸ್ಸಿನಲ್ಲಿ ಉನ್ನತ ವ್ಯಾಸಂಗ ಮಾಡಿದ, ವಯಸ್ಸಾದ ಮೇಲೆ ಇತರೆ ವಿದ್ಯೆಗಳನ್ನು ಕಲಿತರುವ ಅನೇಕ ಮಂದಿಯನ್ನು ಕಾಣಬಹುದು. ಅಂತಹವರಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಮಾಳ ಗ್ರಾಮದ …
ಪುನೀತ್ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ; ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ ಸಾಧ್ಯತೆ ಮಡಿಕೇರಿ: ನಗರದ ಜಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಭರದಿಂದ ಸಾಗುತ್ತಿದೆ. ಕೊಡಗು ಜಿಯಲ್ಲಿ ೨೦೨೩ರ ನವೆಂಬರ್ ತಿಂಗಳಲ್ಲಿ ಹೊಸದಾಗಿ ಮೂರು ಇಂದಿರಾ ಕ್ಯಾಂಟೀನ್‌ಗಳನ್ನು …