Mysore
31
clear sky

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಓದುಗರ ಪತ್ರ: ಆಟ… ಕಿರೀಟ!

ಆಟ… ಕಿರೀಟ!

ಬೌಲಿಂಗ್ ಬಿಗಿತ

ಬ್ಯಾಟಿಂಗ್ ಸಿಗಿತ

ಕಿವೀಸ್ ಉಡೀಸ್

ಮಾಡಿದ ಭಾರತ ಕುಣಿತ!

ನಮ್ಮವರಾಡಿದ ಆಟ,

ಎಂಥ ಆಕರ್ಷಕ ನೋಟ

ಒಲಿಯಿತು ಮೂರನೇ ಬಾರಿಗೆ

ಐಸಿಸಿಯ ಕೀರ್ತಿ ಕಿರೀಟ!

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

 

Tags: