ಎಸ್.ಎ.ಹುಸೇನ್ ಡಿ.ಚೆನ್ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಗುರು-ಶಿಷ್ಯರ ಬಾಂಧವ್ಯ ಮಡಿಕೇರಿ: ಕಾಲ ಚಕ್ರ ಉರುಳುತ್ತಾ ಸಾಗುತ್ತದೆ, ತಲೆಗೂದಲು ನರೆಯಬಹುದು, ಮುಖದ ಮೇಲೆ ಸುಕ್ಕುಗಳು ಮೂಡಬಹುದು, ಬದುಕಿನ ಜವಾಬ್ದಾರಿಗಳು ಹೆಗಲೇರಿ ಮನುಷ್ಯ ಜಗತ್ತಿನ ಯಾವುದೋ ಮೂಲೆಯಲ್ಲಿ ನೆಲೆಸಬಹುದು. ಆದರೆ, ಬಾಲ್ಯದ …









