Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

andolana article

Homeandolana article

• ಪ್ರೊ.ಆರ್.ಎಂ.ಚಿಂತಾಮಣಿ 6 ಜನ ಪತ್ನಿ ಸಂಶಯಾತೀತವಾಗಿರಬೇಕು' ಎನ್ನುವುದೊಂದು ಮಾತಿದೆ ದಾನಮ್ಮ, ಈಗ ನಾವು ಇದನ್ನು ಅಧಿಕಾರ ಸ್ಥಾನಗಳಲ್ಲಿರುವವರ ಮತ್ತು ಅವರ ನೇರ ರಕ್ತಸಂಬಂಧಿಗಳೂ ಸೇರಿದಂತೆ ಆಸ್ಥಾನಗಳ ಸಮೀಪವಿದ್ದು, ಅವರ ನಿರ್ಧಾರಗಳ ಮೇಲೆ ಪ್ರಭಾವ ಬೀರಬಲ್ಲವರ ನಡೆನುಡಿಗಳು ಸಂಶಯಾತೀತವಾಗಿರಬೇಕು' ಎಂದು ಅರ್ಥೈಸಬಹುದು. …

ಡಿವಿ ರಾಜಶೇಖರ ಥಾ ಯ್ಲೆಂಡ್ ದೇಶ ಎಂದರೆ ಬಹಳ ಜನರಿಗೆ ಜ್ಞಾಪಕಕ್ಕೆ ಬರುವುದು ಅಲ್ಲಿನ ಸೆಕ್ಸ್ ಟೂರಿಸಂ. ರಾಜಧಾನಿ ಬ್ಯಾಂಕಾಕ್ ಮತ್ತು ಪಟ್ಟಯಾ ನಗರಗಳಿಗೆ ಹಣವುಳ್ಳ ಪುರುಷರು ಸೆಕ್ಸ್ ಮನರಂಜನೆಗಾಗಿ ವಿಶ್ವದಾದ್ಯಂತದಿಂದ ದಂಡುದಂಡಾಗಿ ಹೋಗಿ ಬರುತ್ತಾರೆ. ರಾಜಧಾನಿ ಬ್ಯಾಂಕಾಕ್ ನಗರವೊಂದರಲ್ಲಿಯೇ ಸುಮಾರು …

ಪ್ರೊ.ಆರ್.ಎಂ.ಚಿಂತಾಮಣಿ ಉದ್ಯೋಗಾವಕಾಶಗಳ ಸೃಷ್ಟಿಯ ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ಕೇಂದ್ರ ಸರ್ಕಾರದ ಅರ್ಥ ಮಂತ್ರಿಗಳು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ 2024-25ರ ಪೂರ್ಣಾವಧಿ ಮುಂಗಡಪತ್ರದಲ್ಲಿ ಪ್ರಕಟಿಸಿದ ಹಲವು ಯೋಜನೆಗಳಲ್ಲಿ ಇಂಟರ್ನ್‌ಶಿಪ್ ಯೋಜನೆಯೂ ಒಂದು. ಇಂಟರ್ನ್‌ಶಿಪ್ ಎಂದರೆ ಅಧ್ಯಯನ ಪೂರ್ಣಗೊಂಡ ನಂತರ ಮಾಡಬೇಕಾದ ಕೆಲಸಗಳನ್ನು ಪ್ರತ್ಯಕ್ಷ …

ಮಹೇಶ ಕೋಗಿಲವಾಡಿ ಪಿರಿಯಾಪಟ್ಟಣ: ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಕಚೇರಿಯನ್ನು ಪಿರಿಯಾಪಟ್ಟಣ ತಾಲ್ಲೂಕಿಗೆ ವರ್ಗಾವಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕು ಕೊಡಗಿನ ಗಡಿಭಾಗಕ್ಕೆ ಹೊಂದಿಕೊಂಡಂತಿದ್ದು, ಅರೆ ಮಲೆನಾಡು ಪ್ರದೇಶವಾಗಿದೆ. ಅತಿ ಹೆಚ್ಚಿನ ಅರಣ್ಯ ಪ್ರದೇಶವನ್ನು …

ಆರ್‌.ಟಿ ವಿಠ್ಠಲಮೂರ್ತಿ ಆಳುವ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೊರಟವರು ತಾವೇ ಅದರ ಬಲೆಗೆ ಸಿಲುಕುವುದು ವಿಪರ್ಯಾಸ. ಇತ್ತೀಚೆಗೆ ನಡೆದ ಬಿಜೆಪಿ-ಜಾ.ದಳ ಮಿತ್ರಕೂಟದ ಮೈಸೂರು ಚಲೋ ಪಾದಯಾತ್ರೆ ಇದಕ್ಕೆ ಉದಾಹರಣೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾದ ಪ್ರಕರಣ …

• ಕೆ.ಪಿ. ನಾಗರಾಜ್, ಪಬ್ಲಿಕ್ ಟಿವಿ ಸುತ್ತ ಅಚ್ಚ ಹಸಿರಿನ ಬೆಟ್ಟದ ಸಾಲುಗಳ ನಡುವೆ ಪುಟ್ಟ ಪುಟ್ಟ ಊರುಗಳು... ಅದೇ ಸಾಲಿನ ಕೊನೆಯಲ್ಲಿ ದೊಡ್ಡದಾದ ಇನ್ನೊಂದು ಊರು. ಈ ದೊಡ್ಡ ಊರಿನ ಮಧ್ಯೆ ಸದಾ ಕಾಲವೂ ಮೌನವನ್ನೇ ಹೊದ್ದಂತೆ ಹರಿಯುತ್ತಿದ್ದ ಝರಿಯಂಥ …

ಸುಮಂಗಲಾ ಸಂಗೀತದಲ್ಲಿ ಕಲಿಕೆಗಿಂತ ಮೈ ಗೂಡಿಸಿ ಕೊಳ್ಳು ಇರುತ್ತದೆ. ಬಾಯಿ ಮಾತಿನಲ್ಲಿ ಎಷ್ಟೂ ಅಂತ ಹೇಳ ಬಹುದು? ಶಬ್ದಗಳಲ್ಲಿ ಸಂಗೀತವನ್ನು ಹೇಳುವು ದಕ್ಕೆ ಆಗುವುದಿಲ್ಲ. ಗುರು ಗಳ ಗಾಯನ ಅಥವಾ ವಾದನ, ಬೇರೆ ದೊಡ್ಡವರ ಸಂಗೀತವನ್ನು ಕೇಳಿ ಕೇಳಿ ಮೈಗೂಡಿಸಿಕೊಳ್ಳಬೇಕು. ನೀವು …

ಶಿವಾಜಿ ಗಣೇಶನ್‌ ನಿತ್ಯವೂ ಪಕ್ಕದ ಮನೆಯಲ್ಲಿ ಜಗಳ ನಡೆಯುತ್ತಿದ್ದರೆ ನೆರೆಹೊರೆಯ ಮನೆಯವರಿಗೂ ನೆಮ್ಮದಿ ಇರುವುದಿಲ್ಲ. ಇದು ಬಾಂಗ್ಲಾದೇಶದಲ್ಲಿ ಆಗಿರುವ ರಾಜಕೀಯ ಬದಲಾವಣೆಯಿಂದ ಭಾರತಕ್ಕಾಗುತ್ತಿರುವ ಕಹಿ ಅನುಭವ. ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟದಿಂದಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಾತ್ಕಾಲಿಕ ಆಶ್ರಯ ಕೇಳಿ …

• ದಿನೇಶ್ ಬಸವಾಪಟ್ಟಣ ಲಿಟಲ್ ಬಾಯ್' ಎಂದೆ ಅಡ್ಡಹೆಸರು ಇಟ್ಟುಕೊಂಡ ಈ ಬಾಂಬ್ 28 ಇಂಚು ಗಳಷ್ಟು ವ್ಯಾಸ 120 ಇಂಚುಗಳಷ್ಟು ಉದ್ದ ಮತ್ತು 9000 ಪೌಂಡ್‌ ಗಳಷ್ಟು ತೂಕವಿತ್ತು. ಸ್ಫೋಟಗೊಂಡ 43 ಸೆಕೆಂಡುಗಳು ನಂತರ 50,00,00,000 ಡಿಗ್ರಿ ಸೆಂ. ನಷ್ಟು …

• ಉಷಾ ಪ್ರೀತಮ್ ಹಲಸು ಬುಡಕಟ್ಟು ಜನರ ಪಾಲಿಗೆ ತಾಯಿಯಂತೆ ಎನ್ನುತ್ತಾರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಪಡಚ್ಚಿಕಾಡಿನ ಕುಡಿಯರ ಗೋಪಮ್ಮ. ಏಕೆಂದರೆ ಅದರ ಹಣ್ಣು, ಮಿಡಿ, ಬೀಜ, ಪ್ರತಿಯೊಂದು ಕೂಡ ಬುಡಕಟ್ಟು ಜನರನ್ನು ಕಾಡಿನಲ್ಲಿ ಪೊರೆಯುವಂಥ ಹಣ್ಣು. …

Stay Connected​