ಮರಳಿ ಅಧಿಕಾರಕ್ಕೆ ಬರುವುದಕ್ಕೆ ಆತ್ಮವಿಶ್ವಾಸದಲ್ಲಿ ತನಗೆ ಹುಣ್ಣಾಗಿ ಕಾಡುತ್ತಿದ್ದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದ ಕೈ ಪಾಳೆಯ ಬಿಜೆಪಿ ನೀಡಿದ ಹೊಡೆತದಿಂದ ಎಚ್ಚೆತ್ತು ಔಷಧಿಯ ಬಾಟಲು ಹಿಡಿದುಕೊಂಡಿದೆ. ಅಂದ ಹಾಗೆ ಕೈ ಪಾಳೆಯ ನಿರ್ಲಕ್ಷಿಸಿದ್ದ ಆ ಹುಣ್ಣು ಯಾವುದು ಎಂಬುದು ರಹಸ್ಯದ ವಿಷಯವೇನಲ್ಲ. ಮರಳಿ …
ಮರಳಿ ಅಧಿಕಾರಕ್ಕೆ ಬರುವುದಕ್ಕೆ ಆತ್ಮವಿಶ್ವಾಸದಲ್ಲಿ ತನಗೆ ಹುಣ್ಣಾಗಿ ಕಾಡುತ್ತಿದ್ದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದ ಕೈ ಪಾಳೆಯ ಬಿಜೆಪಿ ನೀಡಿದ ಹೊಡೆತದಿಂದ ಎಚ್ಚೆತ್ತು ಔಷಧಿಯ ಬಾಟಲು ಹಿಡಿದುಕೊಂಡಿದೆ. ಅಂದ ಹಾಗೆ ಕೈ ಪಾಳೆಯ ನಿರ್ಲಕ್ಷಿಸಿದ್ದ ಆ ಹುಣ್ಣು ಯಾವುದು ಎಂಬುದು ರಹಸ್ಯದ ವಿಷಯವೇನಲ್ಲ. ಮರಳಿ …
ಕಳೆದ ವಾರ ಕರ್ನಾಟಕಕ್ಕೆ ಬಂದ ಕೇಂದ್ರ ಸಚಿವ ಅಮಿತ್ ಶಾ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಜತೆ ರಹಸ್ಯ ಚರ್ಚೆ ನಡೆಸಿದರು. ಈ ಚರ್ಚೆಯ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ನಡುವೆ ನಡೆದ ಮಾತುಕತೆಯ ವಿವರ ಈವರೆಗೆ …
ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಡಿಕೆಶಿ ನಡೆಸುತ್ತಿರುವ ಕಸರತ್ತಿನಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ ಫುಲ್ಲು ಖುಷಿಯಾಗಿದ್ದಾರೆ. ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ಮುಂದುವರಿಯುತ್ತಿದೆ. …
ಕೆಲ ದಿನಗಳ ಹಿಂದೆ ನಡೆದ ಪಕ್ಷದ ಚಿಂತನಾ ಬೈಠಕ್ ನಲ್ಲಿ ಸ್ವಪಕ್ಷೀಯರ ಅತಿವಿಶ್ವಾಸದ ಬಲೂನಿಗೆ ಯಡಿಯೂರಪ್ಪ ಸೂಜಿ ಚುಚ್ಚಿದ್ದಾರೆ. ಅವರು ಸೂಜಿ ಚುಚ್ಚಿದ ರೀತಿ ಆತ್ಮವಿಶ್ವಾಸ ತೋರಿಸಿದ ನಾಯಕರಿಗಷ್ಟೇ ಅಲ್ಲ, ಬಿಜೆಪಿಯ ಇತರ ನಾಯಕರನ್ನೂ ಕಂಗೆಡಿಸಿದೆ. ಅಂದ ಹಾಗೆ ಚಿಂತನಾ ಬೈಠಕ್ …
-ಆರ್.ಟಿ.ವಿಠ್ಠಲಮೂರ್ತಿ ಬಸವರಾಜ ಬೊಮ್ಮಾಯಿ ಸಿಎಂ ಆಗಲಿ ಎಂದಿದ್ದೇ ತಾವು. ಈಗ ಬೇಡವೆಂದರೆ ಆಯ್ಕೆಯಲ್ಲಿ ಎಡವಿದರೆಂಬ ಅಪವಾದವೇಕೆ ಎಂಬುದು ಪ್ರಧಾನಿ ನಿಲವು ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ ಅವರ ವಿರುದ್ಧ ಅವರ ಸಂಪುಟದಲ್ಲಿರುವ ಹಲವರು …
ಮತ್ತೆ ಮುಖ್ಯಮಂತ್ರಿಯ ಕನಸಿನಲ್ಲಿರುವ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕುವುದು ಬಿಜೆಪಿ ನಾಯಕರ ಲೆಕ್ಕಾಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೆಮ್ಮದಿಯಾಗುವಂತಹ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗಾಗಿ ದಿಲ್ಲಿಯ ತನಕ ಬರಬೇಡಿ ಅಂತ ಬಿಜೆಪಿ ವರಿಷ್ಟರಾದ ಅಮಿತ್ ಶಾ ಅವರು …
2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಹೊಡೆತ ತಡೆದುಕೊಳ್ಳಲು ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳು ಬಿಜೆಪಿ ಮುಖ್ಯ! ರಾಜ್ಯದಲ್ಲಿ ಧರ್ಮಾದಾರಿತ ರಾಜಕಾರಣಕ್ಕೆ ಕೈ ಹಾಕಿದ ಬಿಜೆಪಿ ವರಿಷ್ಟರು ಈಗ ಅನಿವಾರ್ಯವಾಗಿ ಪಶ್ಚಿಮ ಬಂಗಾಳದ ಸೂತ್ರವನ್ನು ಜಾರಿಗೊಳಿಸಲು ಹೊರಟಿದ್ದಾರೆ. ಯಡಿಯೂರಪ್ಪ …
ದೀನ್ ಇಲಾಹಿಗೆ ನೈತಿಕತೆ, ಪಾಪಪ್ರಜ್ಞೆ, ಅಹಿಂಸೆ, ವಿನಯದಂತಹ ವಿಷಯಗಳು ಆಸರೆಯ ಕಂಬಗಳಾಗಿದ್ದವು! ಭಾರತದ ವರ್ತಮಾನವನ್ನು ಮತ್ತದರ ತಲ್ಲಣಗಳನ್ನು ಗಮನಿಸುತ್ತಿರುವವರಿಗೆ ಮೊಘಲ್ ಚಕ್ರವರ್ತಿ ಅಕ್ಬರ್ ನ ನೆನಪು ಬಂದರೆ ಅಚ್ಚರಿಯೇನಲ್ಲ. ಅಂದ ಹಾಗೆ ದೇಶವನ್ನಾಳಿದ ದೊರೆಗಳ ಹೆಸರುಗಳ ಸಾಲಿನಲ್ಲಿ ಆತನ ಹೆಸರು …