Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಾದಿವಾಕರ

Homeನಾದಿವಾಕರ

ನಾ ದಿವಾಕರ ಕಾಂಗ್ರೆಸ್ ಪಕ್ಷವು ಆರಂಭದಿಂದಲೇ ರೂಢಿಸಿಕೊಂಡು ಬಂದಿರುವ ಹೈಕಮಾಂಡ್ ಸಂಸ್ಕೃತಿಯ ಆಧಾರವೂ ಇದೇ ಆಗಿದೆ. ಎರಡು ಮೂರು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದ ಬಿಜೆಪಿ ಇಂದು ಅದೇ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ರಾಜ್ಯಗಳಲ್ಲಿ ರಚಿಸಲಾಗುವ …

-ನಾ ದಿವಾಕರ ಭಾರತ ತನ್ನ ಸ್ವಾತಂತ್ರ್ಯದ ೭೫ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು ಯಾವುದೇ ರೀತಿಯ ಪ್ರಾತಿನಿಧಿಕ ಅಸ್ಮಿತೆಗಳಿಗೆ ಬಂಧಿಸದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ …

ಮುಕ್ತ ಮನಸಿನಿಂದ ಯೋಚಿಸಿದರೆ ಇಂದಿನ ಎಲ್ಲ ರಾಜಕೀಯ ನಾಯಕರೂ ಇದರಿಂದ ಕಲಿಯುವುದಿದೆ. ಬಹುಶಃ ಇದೇ ಸೌಜನ್ಯ ಮತ್ತು ಸಂಯಮವನ್ನು ನಮ್ಮ ಜನಪ್ರತಿನಿಧಿಗಳು ಕಾಪಾಡಿಕೊಂಡು ಬಂದಿದ್ದಲ್ಲಿ, ಇತ್ತೀಚಿನ ನಿರ್ಬಂಧಗಳು ಅನಪೇಕ್ಷಿತವಾಗುತ್ತಿದ್ದವು. ಆದರೆ ಭಾರತದ ಅಧಿಕಾರ ರಾಜಕಾರಣದ ಪರಿಭಾಷೆ ಮನುಜ ಸಂವೇದನೆಯನ್ನೂ ಕಳೆದುಕೊಂಡಿರುವುದನ್ನು ನಾವು …

ಬೇಸ್ ವಿಶ್ವವಿದ್ಯಾಲಯದ ಧ್ಯೇಯ ಮತ್ತು ಗುರಿ: ಡಾ.ಬಿ.ಆರ್‌ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಅತ್ಯುತ್ಕೃಷ್ಟ ಕಲಿಕೆಯ ಶೈಕ್ಷಣಿಕ ಸಂಸ್ಥೆಯಾಗಿ ರೂಪುಗೊಂಡಿದೆ. ಶೀಘ್ರಗತಿಯಲ್ಲಿ ಬದಲಾಗುತ್ತಿರುವ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಯ …

 ಐದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ!  ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯಕ್ಕೆ ೩೩ …

ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್, ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ! ಸ್ವಾತಂತ್ರ್ಯಾನಂತರದಲ್ಲೂ ವರ್ಗಾಧಾರಿತ (ಜಾತಿಯ ಮತ್ತೊಂದು ರೂಪ) ನೇಮಕಾತಿಯೇ ಭಾರತೀಯ ಸೇನೆಯ ಒಂದು ಪ್ರಮುಖ ಲಕ್ಷಣವಾಗಿದೆ. ಈ ಲಕ್ಷಣವೇ  ಭಾರತೀಯ ಸೇನೆಯ ಹೋರಾಟದ …

ರಕ್ಷಣಾ ನೇಮಕಾತಿ ಯೋಜನೆಗಳು ದೇಶದ ಸುರಕ್ಷತೆಗೆ ಸಾಮಾಜಿಕ ಸುಸ್ಥಿರತೆಗೆ ಮಾರಕವಾಗಬಾರದು  2013ರ ಸೆಪ್ಟಂಬರ್‌ 15ರಂದು ಹರಿಯಾಣದ ರೇವಾರಿಯಲ್ಲಿ, ನರೇಂದ್ರ ಮೋದಿ ಮಾಜಿ ಯೋಧರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 2014ರ ಲೋಕಸಭಾ ಚುನಾವಣೆಗಳ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಅಂದು ಮಾಡಿದ ಭಾಷಣದಲ್ಲಿ ನರೇಂದ್ರ ಮೋದಿ ಎಲ್ಲ …

Stay Connected​