ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡಿತು. ೨೦೧೫ರಲ್ಲಿ …
ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡಿತು. ೨೦೧೫ರಲ್ಲಿ …
ಡಿ ಉಮಾಪತಿ ಸ್ವಯಂ ನಿವೃತ್ತಿ ತೆಗೆದುಕೊಂಡ ಮರುದಿನವೇ ಕೇಂದ್ರೀಯ ಮುಖ್ಯಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ! ಹೀಗೆ ನಡೆಯುವುದುಂಟೇ? ಅರುಣ್ ಗೋಯಲ್ ಎಂಬ ಐ.ಎ.ಎಸ್. ಅಧಿಕಾರಿಯ ನೇಮಕ ೨೪ ತಾಸುಗಳಿಗೂ ಕಡಿಮೆ ಅವಧಿಯಲ್ಲಿ, ಅತಿ ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಈ ಕುರಿತ ಕಡತ …
ಛತ್ತೀಸ್ ಗಢ ರಾಜ್ಯದ ದುರ್ಗ್ ಎಂಬ ಜಿಲ್ಲೆಯ ಅಮಲೇಶ್ವರ ಎಂಬ ಗ್ರಾಮದಲ್ಲಿ ಮೊನ್ನೆ ದಾರುಣ ಘಟನೆಯೊಂದು ಜರುಗಿತು. ಮೂವತ್ತು ವರ್ಷ ವಯಸ್ಸಿನ ಸಂಗೀತಾ ಸೋನವಾಣಿ ಎಂಬ ವಿವಾಹಿತೆ, ತನ್ನ ಪತಿಯನ್ನು ಕೊಂದು ಹಾಕಿದಳು. ಪತಿ ಅನಂತ್ ಸೋನವಾಣಿಯು ಸಂಗೀತಾಳನ್ನು ಹೆಜ್ಜೆಹೆಜ್ಜೆಗೆ ಕರಿಯ …
ಸ್ವಾತಂತ್ರ್ಯದ ನಂತರ ಜಲಿಯನ್ ವಾಲಾಬಾಗ್‌ಗೆ ಭೇಟಿ ನೀಡಿದ್ದ ಮಹಾರಾಣಿ, ಜನರಲ್ ಡೈಯರ್ ನಡೆಸಿದ ನರಮೇಧಕ್ಕೆ ಕ್ಷಮೆ ಯಾಚಿಸಲಿಲ್ಲ! ಡಿ ಉಮಾಪತಿ ಬ್ರಿಟನ್ನಿನ ಮಹಾರಾಣಿ ಎಲಿಝಬೆತ್ ನಿಧನಕ್ಕೆ ಭಾರತ ದೇಶ ಇದೇ ಭಾನುವಾರದಂದು ಅಧಿಕೃತವಾಗಿ ಶೋಕ ಆಚರಿಸಲಿದೆ. ವಿಶ್ವದ ಚಂಡ ಪ್ರಚಂಡ ನಾಯಕರು …
ಡಿ. ಉಮಾಪತಿ ಬಿಜೆಪಿ ಅಪರಾಧ, ಭ್ರಷ್ಟಾಚಾರ ಮುಕ್ತ ಆಡಳಿತದ ಆಶ್ವಾಸನೆ ನೀಡಲಿದೆ. ಇದಿಷ್ಟೇ ಆಗಿದ್ದರೆ ಅಮಿತ್ ಶಾ ಅವರು ಶುರುವಾತನ್ನು ಸೀಮಾಂಚಲದಲ್ಲಿ ಮಾಡಬೇಕಿರಲಿಲ್ಲ! ೨೦೧೫ರ ಬಿಹಾರ ವಿಧಾನಸಭಾ ಚುನಾವಣೆಗಳು ಕದ ಬಡಿದ ಹೊತ್ತಿನಲ್ಲಿ ಹಳೆಯ ಗೆಳೆಯರಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲೂಪ್ರಸಾದ್ …
ಡಿ.ಉಮಾಪತಿ ಕಟ್ಟರ್ ಹಿಂದುತ್ವ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ, ಸುಳ್ಳು ಸುದ್ದಿಯ ಬಾಲಬಡುಕ ಮಾಧ್ಯಮಗಳ ನಡುವೆ ಎನ್‌ಡಿಟೀವಿಯದು ಒಂಟಿದನಿಯಾಗಿತ್ತು! ಮೂರೂ ಬಿಟ್ಟ ಸಮೂಹ ಮಾಧ್ಯಮಗಳ ನಡುವೆ ಅಷ್ಟಿಷ್ಟು ಮಾನ ಉಳಿಸಿಕೊಂಡಿರುವ ಎನ್‌ಡಿಟೀವಿಗೆ ಆಪತ್ತು ಎದುರಾಗಿದೆ. ಏಷ್ಯಾ ಖಂಡದ ಅತಿದೊಡ್ಡ ಶ್ರೀಮಂತ ಮತ್ತು ಜಗತ್ತಿನ …
ಡಿ. ಉಮಾಪತಿ ಅತ್ಯಾಚಾರಿಗಳ ಬಿಡುಗಡೆಗಿಂತ ಅವರ ಬಿಡುಗಡೆಯನ್ನು ಸಿಹಿ ಹಂಚಿ ಹೇಗೆ ಸಂಭ್ರಮಿಸಲಾಯಿತು ಎಂಬುದು ಕಳವಳದ ಸಂಗತಿ! (ವ್ಯಂಗ್ಯಚಿತ್ರ ಕೃಪೆ- ಪೊನ್ನಪ್ಪ, ದಿ ಪ್ರಿಂಟ್) ಒಂದೊಂದು ಅತ್ಯಾಚಾರದ ಮೊಕದ್ದಮೆಗೆ ಒಂದೊಂದು ತೆರನ ಶಿಕ್ಷೆ. ೨೦೧೨ರ ಡಿಸೆಂಬರಿನಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ನಿರ್ಭಯಾ …