ನವದೆಹಲಿ : ಭಾರತದ ಜಾವಲಿನ್ ಥ್ರೋ ಆಟಗಾರ ಶಿವಪಾಲ್ ಸಿಂಗ್ ಅವರು ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು ನಾಲ್ಕು ವರ್ಷ ಅಮಾನತು ಮಾಡಿ ಶಿಕ್ಷೆಯನ್ನು ವಿಧಿಸಲಾಗಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ( ನಾಡ ) ಇವರನ್ನು ನಾಲ್ಕು ವರ್ಷ ಅವರಿಗೆ ಅಮಾನತು ಮಾಡಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ ವೇಳೆ ಶಿವಪಾಲ್ ಡೋಪಿಂಗ್ ಸ್ಯಾಂಪಲ್ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಉದ್ದೀಪನ ಮದ್ದು ಧೃಡಪಟ್ಟ ಕಾರಣ ಅವರನ್ನು ತಾತ್ಕಾಲಿಕವಾಗಿ ನಾಲ್ಕು ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ.