Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಜ್‌ ತವರೂರಲ್ಲಿ ಬಿಡುಗಡೆಯಾದ ʼಯುವʼ ರಾಜನ ಚೊಚ್ಚಲ ಹಾಡು

ಚಾಮರಾಜನಗರ : ದೊಡ್ಡಮನೆ ಕುಡಿ ಯುವ ರಾಜ್‌ಕುಮಾರ್‌ ನಟಿಸಿರುವ ಚೊಚ್ಚಲ ಹಾಗೂ ಬಹು ನಿರೀಕ್ಷಿತ ʼಯುವʼ ಚಿತ್ರದ ಚೊಚ್ಚಲ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.

ಚಾಮರಾಜನಗರದಲ್ಲಿ ದೊಡ್ಡಮನೆ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಮೊದಲ ಹಾಡು ʼಒಬ್ಬನೆ ಶಿವ ಒಬ್ಬನೆʼ ಹಾಡು ಬಿಡುಗಡೆ ಮಾಡಲಾಯಿತು.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ʼಯುವʼ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್‌ ನಾಯಕ ನಟನಾಗಿ ನಟಿಸಿ, ಸಂತೋಶ್‌ ಆನಂದ್‌ರಾಮ್‌ ನಿರ್ದೇಶಿಸಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ