ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ ಜುಲೈ ೨೯ ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಬ್ಯಾಂಕ್ ಸಾಲವು ಶೇ. ೧೪.೫೨ ರಷ್ಟು ಏರಿಕೆಯಾಗಿದ್ದು, ೧೨೩.೬೯ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಠೇವಣಿಗಳು ಶೇ. ೯.೧೪ ರಷ್ಟು ಏರಿಕೆಯಾಗಿದ್ದು , ೧೬೯.೭೨ ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ.