Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಂದೋಲನ ಚುಟುಕು ಮಾಹಿತಿ : 30 ಶನಿವಾರ 2022

ಉತ್ಪಾದನಾ ವಲಯಕ್ಕೆ ೨೦೨೧-೨೨ರಲ್ಲಿ ೨೧.೩೪ ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ. ಈ ಪೈಕಿ ಕರ್ನಾಟಕಕ್ಕೆ (೩೭.೫೫%), ಮಹಾರಾಷ್ಟ್ರ (೨೬.೨೬%), ದೆಹಲಿ (೧೩.೯೩%), ತಮಿಳುನಾಡು (೫.೧೦%) ಮತ್ತು ಹರಿಯಾಣ (೪.೭೬%) ಹೂಡಿಕೆ ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.೭೬ ರಷ್ಟು ಹೆಚ್ಚಳವಾಗಿದೆ .

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ