Mysore
29
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಕಬ್ಬಿನ ತೋಟದಲ್ಲಿ ಚಿರತೆ ಮರಿಗಳು ಪತ್ತೆ

ನಂಜನಗೂಡು:  ತಾಲ್ಲೂಕಿನ ಕಡಜೆಟ್ಟಿ ಗ್ರಾಮದಲ್ಲಿನ ತೋಟದಲ್ಲಿ ಇಂದು ಬೆಳಿಗ್ಗೆ ಚಿರತೆ ಮರಿಗಳು ಪತ್ತೆಯಾಗಿವೆ.

ಕಬ್ಬಿನ ತೋಟದಲ್ಲಿ ಕಂಡ ಚಿರತೆ ಮರಿಗಳು ಪತ್ತೆಯಾಗಿದ್ದು,
ಕಬ್ಬು ಕಟಾವು ಮಾಡುವಾಗ ಕಂಡುಬಂದಿವೆ.  ಇವುಗಳನ್ನು ಕಂಡು ಕಬ್ಬು ಕಟಾವು ಮಾಡುತ್ತಿದ್ದವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ತಾಯಿ ಚಿರತೆಯ ಸೆರೆಗಾಗಿ ಬೋನಿಡುವುದಾಗಿ ತಿಳಿಸಿದ್ದಾರೆ. ಸದ್ಯ ಮರಿಗಳನ್ನು ರಕ್ಷಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!