Mysore
21
overcast clouds

Social Media

ಬುಧವಾರ, 01 ಜುಲೈ 2026
Light
Dark

ಮೈಸೂರಿನ ಸ್ಕೇಟರ್‌ಗಳಿಗೆ ಬೆಳ್ಳಿ ಪದಕ

ಮೈಸೂರು: ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ೩೬ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪೀಡ್ ರೋಲರ್ ಸ್ಕೇಟಿಂಗ್ ೩,೦೦೦ ಮೀಟರ್ ರಿಲೇ ಪಂದ್ಯಾವಳಿಯಲ್ಲಿ ಕರ್ನಾಟಕ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದ ಮೈಸೂರಿನ ಸ್ಕೇಟರ್‌ಗಳಾದ ಡಾ.ವರ್ಷಾ ಪುರಾಣಿಕ್ ಮತ್ತು ರಿಯಾ ಅಚ್ಚಯ್ಯ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.

ಕರ್ನಾಟಕ ಪುರುಷರ ತಂಡವೂ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದೆ. ತಮಿಳುನಾಡು ಚಿನ್ನದ ಪದಕ ಗೆದ್ದರೆ, ಹೊಸದಿಲ್ಲಿ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!