ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆರು ವರ್ಷದೊಳಗಿನ ಮುದ್ದು ಕಣ್ಮಣಿಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕಳಿಸುವಂತೆ ನೀಡಿದ ಆಹ್ವಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆಯಿಂದ ಆರಂಭವಾದ ಫೋಟೋಗಳ ಪ್ರವಾಹ ಹರಿದು ಬರುತ್ತಲೇ ಇವೆ. ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಯಗಳು. ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.
ಶ್ಲೋಕಾ ಪೆಮ್ಮಯ್ಯ (8 ತಿಂಗಳು) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಚಾಮುಂಡಿಪುರಂನ ವಿವಾನ್ ಗೋಪಾನ್ (5 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ದತ್ತನಗರದ ಸುದೀಕ್ಷಾ (2 ವರ್ಷ) ಮುಕುಂದನ ವೇಷದಲ್ಲಿ
ಮೈಸೂರಿನ ಸೀತಾರಾಮ ರಾವ್ ರಸ್ತೆಯ ಲಲಿತಾದಿತ್ಯ (ಮೂರುವರೆ ವರ್ಷ) ಬಾಲ ಗೋಪಾಲನಾಗಿ
ಎಚ್.ಡಿ.ಕೋಟೆಯ ರೀಷಿಕ ಅನಿಲ್ ಚಿಕ್ಕಮಾದು (2 ವರ್ಷ) ಬಾಲ ಕೃಷ್ಣನಾಗಿ ವಿಜೃಂಭಿಸುವ ಪರಿ
ಮೈಸೂರಿನ ಕೆಬಿಎಲ್ ಬಡಾವಣೆಯ ಖೂಷಿ ಚೇತನ್ ( 2 ವರ್ಷ) ಬಾಲ ಗೋಪಾಲನಾಗಿ ಕೃಷ್ಣನ ವೇಷದಲ್ಲಿ
ಮೈಸೂರಿನ ಕುವೆಂಪುನಗರದ ಎಸ್.ಅನಿತಾ ಬಾಲಗೋಪಾಲನ ಫೋಸ್
ಮೈಸೂರಿನ ಕುವೆಂಪು ನಗರದ ಎಂ.ಅದ್ವೈತ್ (4 ವರ್ಷ) ಬಾಲ ಮುಕುಂದನಾಗಿ
ಮೈಸೂರಿನ ಕ್ಯಾತಮಾರನಹಳ್ಳಿಯ ಎಂ.ಜ್ಞಾನಶ್ರೀ ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಜೆ.ಪಿ ನಗರದ ಬಿ.ಬ್ಲಾಕ್ನ ಆರ್.ಹರ್ಷವರ್ದನ್ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ರಾಮಕೃಷ್ಣನಗರದ ವಿದ್ಯುತ್ (5 ವರ್ಷ) ಕೃಷ್ಣನ ವೇಷದಲ್ಲಿ ಸೈಕಲ್ ಸವಾರಿ
ಮೈಸೂರಿನ ಕುವೆಂಪುನಗರದ ವಿಷ್ಣು ಸಂಕಲ್ಪ್ (ಎರಡೂವರೆ ವರ್ಷ) ಬಾಲ ಗೋಪಾಲನ ವೇಷದಲ್ಲಿ ನಗೆಯ ನೋಟ
ಮೈಸೂರಿನ ಸಮರ್ಥ್ ಎಂ.ಆರಾಧ್ಯ ( 2 ವರ್ಷ) ಕೃಷ್ಣನ ವೇಷದಲ್ಲಿ
ಮೈಸೂರಿನ ರಾಘವೇಂದ್ರನಗರದ ಪಿ.ರಚಿತ (2 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಬಾಲಹಳ್ಳಿಯ ಮೋನ್ವಿಕ್ ರಾಧ್ (4 ವರ್ಷ) ಬಾಲಗೋಪಾಲನ ವೇಷದಲ್ಲಿ
ಮೈಸೂರಿನ ರಾಮಕೃಷ್ಣನಗರದ ಎಸ್.ಆದ್ಯಾ ( 6 ವರ್ಷ) ಕೊಳಲು ಹಿಡಿದು ಕೃಷ್ಣ ವೇಷ ಧರಿಸಿರುವ ಪರಿ
ಮೈಸೂರಿನ ರಾಮಕೃಷ್ಣನಗರದ ಎಲ್.ಎಸ್.ಮನಸ್ವಿ (4 ವರ್ಷ) ಬಾಲ ಗೋಪಾಲನ ಬೆಣ್ಣೆಗಾಗಿ ಮಡಿಕೆ ಹಿಡಿದ ಪರಿ
ಮೈಸೂರಿನ ಅಶೋಕಪುರಂನ ಕೆ.ಧನ್ವಿರ್ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ಆಲನಹಳ್ಳಿಯ ಜೆ.ಚಾರ್ವಿ ಗಾಂಧಿ ಗೋಪಾಲನಂತೆ ರಾರಾಜಿಸಿದ ಪರಿ ಕೃಷ್ಣನ ವೇಷದಲ್ಲಿ
*ಎಚ್.ಡಿ ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ಧನುಷ್ ಗೌಡ (5 ವರ್ಷ) ಮುರುಳಿ ಮೋಹನ ಅವತಾರದಲ್ಲಿ*
ಮೈಸೂರಿನ ಕ್ಯಾತಮಾರನಹಳ್ಳಿಯ ಧಾತ್ರಿರಾಜ್ (8 ತಿಂಗಳು) ಬಾಲ ಗೋಪಾಲನಾಗಿ
ಮೈಸೂರಿನ ಮಹದೇವಪುರದ ನಕಾಶ್ ಮೈಲಾರ್ ( 4 ವರ್ಷ) ಬಾಲ ಗೋಫಾಲನಾಗಿ
ಆಲಗೂಡಿನ ಭಾರ್ಗವ್ (1 ವರ್ಷ) ಬಾಲ ಕೃಷ್ಣನ ನೋಟದಲ್ಲಿ
ಮೈಸೂರು ತಾಲ್ಲೂಕಿನ ದಡದಹಳ್ಳಿಯ ಮನೋಜ್ (4 ವರ್ಷ) ಬಾಲ ಗೋಪಾಲನ ವೇಷದಲ್ಲಿ