Mysore
24
light rain
Light
Dark

ಮೈಸೂರು : ಶಿವಸುಜ್ಞಾನ ತೀರ್ಥ ಮಹಾಸ್ವಾಮಿಜಿಗಳ 40 ನೇ ಚಾತುರ್ಮಾಸ್ಯ ಸೀಮೋಲಂಘನ ಸ್ವಾಗತ ಕಾರ್ಯಕ್ರಮ ನಾಳೆ

ಮೈಸೂರು : ವಿಶ್ವಕರ್ಮ ಬ್ರಾಹ್ಮಣ ಜಗದ್ಗುರು ಪೀಠದ ಅರೇಮಾದನಹಳ್ಳಿಯಲ್ಲಿ ನಡೆಯುತ್ತಿರುವ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಲಾನ ತೀರ್ಥಮಹಾಸ್ವಾಮಿಜಿಗಳವರ 40 ನೇ ಚಾತುರ್ಮಾಸ್ಯ ಸೀಮೋಲಂಘನ ಸ್ವಾಗತ ಮತ್ತು ಪಾದಕ ಪೂಜಾ ಕಾರ್ಯಕ್ರಮವನ್ನು ನಾಳೆ ನಗರದ ಗನ್ ಹೌಸ್ ಹತ್ತಿರ ಉತ್ತರಾಧಿ ಮಠದ ರಸ್ತೆಯಲ್ಲಿರುವ ಶ್ರೀ ವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಶ್ರೀ ‌ಮಠದ ಶಿಷ್ಯ ರಾಮನಾಥಪುರ ಲೋಕೇಶ್ ತಿಳಿಸಿದ್ದಾರೆ.

ಈ ಕಾರ್ಯಕ್ರಮವು  ಶ್ರೀ ಅರೇಮಾದನಹಳ್ಳಿ ಜಗದ್ಗುರು ಶ್ರೀ ಶಿವಸುಜ್ಞಾನಮಹಾಸ್ಬಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗುತ್ತಿದ್ದು, ಮಾಜಿ ಸಚಿವ ಹಾಗೂ ಶಾಸಕ ರಾಮದಾಸ್ , ಶಾಸಕ ಜಿ.ಟಿ. ದೇವೇಗೌಡ, ಶಾಸಕ ನಾಗೇಂದ್ರ , ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸೀಮೋಲಂಘನ ಸಮಿತಿ ಅಧ್ಯಕ್ಷರಾದ ಅರ್.ಎನ್. ಜಯತೀರ್ಥ, ಸಲಹೆಗಾರರು‌ ದಿವಾಕರಸ್ವಾಮಿ, ಮೈಸೂರು ಎಸ್.ಪಿ. ನಂದಿನಿ, ಒಕ್ಕೂಟದ ಅಧ್ಯಕ್ಷರು.ಹುಚ್ಚಪ್ಪಾಚಾರ್ , ಡಿ.ವೈ.ಎಸ್ಪಿ. ಮರೀಸ್ವಾಮಿ, ನಿವೃತ್ತ ಅಧಿಕಾರಿ ಮಂಟೇಲಗಾಚಾರ್, ಮುಖಂಡರಾದ ಸ್ವಾಮಿ, ಚಾಯದೇವಿ, ವೆಂಕಟೇಶ್, ರಾಜುದೇಶಾನಿ, ಜಯಕುಮಾರ್, ನಾಗರಾಜ್, ರೇವಣ್ಣ, ಸುಬ್ರಹ್ಮಣ್ಯಚಾರ್ , ತಿಪಟೂರು‌ಮುರುಳಿಧರ, ಮಂಜುನಾಥ್, ರಮೇಶ್, ಚಂದ್ರಶೇಖರ್, ಲೋಕೇಶ್, ರಂಗಪ್ಪ, ಕೆಂಡ್ಡಗಣ್ಣಸ್ವಾಮಿ, ವಿಜಯೇದ್ರಕುಮಾರ್, ಸುರೇಶ್ ಚಾರ್ಯ, ಯೋಗೇಶ್, ಮಹಿಳಾ ಸಮಿತಿ ಸದಸ್ಯರಾದ ದೀನಾಮಣಿ, ಸವೀತ, ಶುಭ ಶ್ರೀ, ರೇಖಾ, ಶೀಲಾ, ಭಾರತಿ, ರೇಖಾ, ಪುಪ್ಪಲತಾ, ಶಾಂತಮ್ಮ, ಶಿಲ್ಪಶ್ರೀ, ಭಾರತಿ, ವೀಣಾ, ದ್ರಾಕ್ಷಯಣಿ, ಮಣಿ, ಸೇರಿದಂತೆ  ಮುಖ್ಯ ಪುರೋಹಿತರಾದ ವೇ. ದಯಾನಂದಶರ್ಮ, ಮಾಧವಶರ್ಮ, ಸುಜ್ಲಾಊರ್ತಿ, ರಾಮಸ್ವಾಮಿ, ಜಯಶಂಕರ, ಪರಮೇಶ್ವರ, ಚಂದ್ರು, ಮುರುಗೇಶ್ ಮುಂತಾದವರು ಸೀಮೋಘನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶ್ರೀ ‌ಮಠದ ಶಿಷ್ಯ ರಾಮನಾಥಪುರ ಲೋಕೇಶ್ ಅವರು ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ