ಮೈಸೂರು : ಆರ್.ಟಿ.ನಗರ ರಿಂಗ್ ರೋಡ್ ಬಳಿ ಇಂದು ಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಇನ್ನೋವಾ ಕಾರುಗಳ ಮುಖಾಮುಖಿ ಡಿಕ್ಕಿಯಾಗಿದೆ.
ಇತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಆರ್.ಟಿ.ನಗರ ರಿಂಗ್ ರಸ್ತೆ ಜಂಕ್ಷನ್ ಅಪಘಾತದ ಹಾಟ್ ಸ್ಪಾಟ್ ಆಗುತ್ತಿದೆ. ಇಲ್ಲಿಗೆ ಸಂಚಾರಿ ದೀಪ, ಪೊಲೀಸ್ ನಿಯೋಜನೆಗೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.