• ಪೂರ್ಣಿಮಾ ಭಟ್ಟ ಸಣ್ಣಕೇರಿ ಕಾಲಪ್ಪಳಿಸುತ್ತ, ಮುಖವನ್ನೂ ನೋಡದೆ ಮೆಟ್ಟಿಲು ದುಡುದುಡು ಇಳಿದು ಹೋದಳು ನಿಕಿತಾ, ನಾನು ಅರಲುಗದ್ದೆಯಲ್ಲಿ ಕಾಲು ಹುದುಗಿ ಬಿದ್ದಂತೆ ಅಲ್ಲೇ ನಿಂತೆ. ಕಳೆದ ಹತ್ತು ನಿಮಿಷ ನಡೆದ ಜೋರು ಗಲಾಟೆ ನನ್ನನ್ನು ಆ ಜಾಗದಿಂದ ಅಲ್ಲಾಡಲೂ ಸಾಧ್ಯವಿಲ್ಲದಷ್ಟು …
• ಪೂರ್ಣಿಮಾ ಭಟ್ಟ ಸಣ್ಣಕೇರಿ ಕಾಲಪ್ಪಳಿಸುತ್ತ, ಮುಖವನ್ನೂ ನೋಡದೆ ಮೆಟ್ಟಿಲು ದುಡುದುಡು ಇಳಿದು ಹೋದಳು ನಿಕಿತಾ, ನಾನು ಅರಲುಗದ್ದೆಯಲ್ಲಿ ಕಾಲು ಹುದುಗಿ ಬಿದ್ದಂತೆ ಅಲ್ಲೇ ನಿಂತೆ. ಕಳೆದ ಹತ್ತು ನಿಮಿಷ ನಡೆದ ಜೋರು ಗಲಾಟೆ ನನ್ನನ್ನು ಆ ಜಾಗದಿಂದ ಅಲ್ಲಾಡಲೂ ಸಾಧ್ಯವಿಲ್ಲದಷ್ಟು …
• ಬಾನು ಮುಷಾಕ್ ಅರಸೀಕೆರೆಯ ಉರ್ದು ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಅತ್ಯಂತ ದಯನೀಯವಾಗಿ ಕುಂಟುತ್ತಾ ಸಾಗಿತ್ತು. ಆಗ ನನಗೆ ಏಳು ವರ್ಷಗಳಿ ಗಿಂತಲೂ ಹೆಚ್ಚು ವಯಸ್ಸಾಗಿತ್ತು. ನನ್ನ ತಂದೆಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಅಪಾರ ಚಿಂತೆ ಆಗಿತ್ತು. ಹೀಗಾಗಿ ಸ್ವಲ್ಪ ಭಿನ್ನವಾಗಿ …
ಶಿವರಾತ್ರಿಯ ನೆಪದಲ್ಲಿ ತಿರುಗಾಟದ ಕಥೆಗಳು • ಅಂಜಲಿ ರಾಮಣ್ ಉತ್ತರಾಖಂಡವೇ ಪುರಾಣ ಪುಣ್ಯಕಥೆಗೆ ಹಿಡಿದ ಕನ್ನಡಿ, ಪ್ರಕೃತಿ ಮೈಹರವಿಕೊಂಡು ಸೌಂದರ್ಯವನ್ನು ಕೊಡವಿಕೊಳ್ಳುತ್ತಿರುವ ಈ ಭೂಮಿಯಲ್ಲಿ ಸ್ವಯಂಭುಗೊಂಡಿದ್ದಾನೆ ಕೇದಾರನಾಥ. ಅವನನ್ನು ಮುಟ್ಟಲು ಮಾರ್ಗ ಹಲವು. ನಾನು ಆಯ್ಕೆ ಮಾಡಿಕೊಂಡಿದ್ದು ರಿಷಿಕೇಶದಿಂದ ರಸ್ತೆ ಪ್ರಯಾಣ. …
ಸ್ವಾಮಿ ಪೊನ್ನಾಚಿ ನೀವು ಯಾವುದೋ ಸಾಹಿತ್ಯಕ ಕಾರ್ಯಕ್ರಮವೊಂದಕ್ಕೆ ಹೋಗಿರುತ್ತೀರಿ. ಅಲ್ಲಿ ನಿಮ್ಮ ಇಷ್ಟದ ಬರಹಗಾರ ಅಥವಾ ಸಾಹಿತ್ಯ ಲೋಕದ ತಾರೆಯರ ಜೊತೆ ಒಂದು ಸೆಲ್ಛಿ ತೆಗೆದುಕೊಂಡು; ಇಂತಹವರ ಜೊತೆಯಲ್ಲಿ ಎಂದು ಸಂಭ್ರಮದಿಂದ ಎಫ್‌ಬಿನಲ್ಲೋ ಇನ್ಸ್ಟಾಗ್ರಾಂನಲ್ಲೋ ಅಪ್ಲೋಡ್ ಮಾಡಿರುತ್ತೀರಿ. ಅದು ನಿಮಗೆ ಮರೆತೇ …
ರಮ್ಯ ಕೆ ಜಿ ಮೂರ್ನಾಡು ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಭಾನುವಾರ ನಮ್ಮಪ್ಪ ಪಿಚ್ಚರ್ ನೋಡಲು ಅವರ ಪರಿಚಯವಿರುವ ಒಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಟಿವಿ, ಹಾಲ್‌ನಲ್ಲಿದ್ದ ಕಾರಣ ನಾವು ಮನೆಯಿಂದ ಆಚೆ ಅಂದ್ರೆ ಹೊರಗಡೆ …
ಕುಸುಮಾ ಆಯರಹಳ್ಳಿ ಹದಿನಾರು ಎಂಬುದು ನಂಜನಗೂಡು ತಾಲ್ಲೂಕಿನ ಒಂದು ಗ್ರಾಮದ ಹೆಸರು. ಹೊಸಬರಿಗೆ ಇದೇನು ಊರಿಗೆ ನಂಬರಿನ ಹೆಸರಿದೆಯಲ್ಲಾ ಅಂದುಕೊಳ್ಳಬಹುದು. ಆದರೆ ಇದು ಮೂಲದಲ್ಲಿ ಯದುನಾಡು, ಮೈಸೂರಿನ ಯದುವಂಶಸ್ಥರ ಸಾಮ್ರಾಜ್ಯ ಸ್ಥಾಪನೆಯ ಬೇರುಗಳು ಇಲ್ಲಿವೆ. ಆಡುತ್ತಾ ಆಡುತ್ತಾ, ಯದುನಾಡು, ಹದಿನಾಡಾಗಿ, ಹದಿನಾರು …
ರಶ್ಮಿ ಕೋಟಿ ಕೆಲವರನ್ನು ನಾವು ಕ್ಷಣ ಕಾಲ ಭೇಟಿ ಮಾಡಿದರೂ ಅವರು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತಾರೆ. ಆ ಸಮಯ ಕಳೆದ ಬಳಿಕವೂ ಅದನ್ನು ಮೆಲುಕು ಹಾಕುವಂತೆ ಮಾಡುತ್ತಾರೆ. ಅಂತಹದ್ದೇ ಅನುಭವ ನನಗಾದದ್ದು ಇತ್ತೀಚೆಗೆ ನಾನು ಟಿಬೆಟಿಯನ್ನರ ಆಧ್ಯಾತ್ಮಿಕ …
ಫಾತಿಮಾ ರಲಿಯಾ ೧೯೨೫ರ ಆಸುಪಾಸಿನಲ್ಲಿ ಹುಟ್ಟಿದ, ಆ ಹೊತ್ತಿಗೆ ಮೆಟ್ರಿಕ್ ಮುಗಿಸಿದ ನನ್ನಜ್ಜ ಅಹ್ಮದ್ ಸ್ವಾತಂತ್ರ್ಯ ಸಿಕ್ಕು, ಸಂವಿಧಾನ ಜಾರಿಯಾದ ನಂತರ ಮೇಷ್ಟ್ರಾಗಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡದ್ದು. ಯಾರೇನು ಹೇಳುತ್ತಾರೋ, ಯಾರೇನು ಅಂದುಕೊಳ್ಳುತ್ತಾರೋ, ತಾನುಡುವ ಬಟ್ಟೆಯಿಂದ, ತಾನು ತೊಟ್ಟುಕೊಳ್ಳುವ ಟೊಪ್ಪಿಯಿಂದ ಎಲ್ಲಿ …
ಮಧುಕರ ಮಳವಳ್ಳಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸುತ್ತ ಈಗ ಇರುವುದು ಒಂದೋ ಎರಡೋ ಸುಣ್ಣದ ಗೂಡುಗಳು ಮಾತ್ರ. ನಮ್ಮ ಊರಿನ ಸುತ್ತು-ಮುತ್ತ ಇದ್ದ ಸುಣ್ಣದ ಗೂಡುಗಳು ಮೆಲ್ಲಗೆ ಮರೆಯಾಗುತ್ತಿವೆ. ಈಗ ತಿಂಗಳಿಗೆ ಎರಡು - ಮೂರು ದಿನಗಳು ಮಾತ್ರ …
ಅಜಯ್ ಕುಮಾರ್ ಎಂ ಗುಂಬಳ್ಳಿ ನೀಲಾಳಿಗೆ ಯಾವಾಗಲೂ ಪುರುಸೊತ್ತಿಲ್ಲ. ಹಾಸ್ಪಿಟಲ್‌ನಲ್ಲಿ ಸದಾ ಕೆಲಸವೋ ಕೆಲಸ. ಎಲ್ಲರಿಗೂ ಮೆಚ್ಚುಗೆ ಆಗಿರುವ ನರ್ಸ್ ಆಕೆ. ಡಾಕ್ಟರಂತು ಯಾವಾಗಲೂ ‘ನೀಲಾ ನೀಲಾ’ ಎಂದು ಅವಳ ಹೆಸರನ್ನೇ ಕರೆಯುತ್ತಿರುತ್ತಾರೆ. ತನ್ನ ಹೆಂಡತಿಯ ಹೆಸರನ್ನೇ ಅಷ್ಟು ಬಾರಿ ಆ …