Mysore
26
scattered clouds

Social Media

ಸೋಮವಾರ, 06 ಏಪ್ರಿಲ 2026
Light
Dark

ಸಂಪಾದಕೀಯ

Homeಸಂಪಾದಕೀಯ

ಪ್ರೊ. ಆರ್. ಎಂ. ಚಿಂತಾಮಣಿ ೨೦೨೧ರಲ್ಲಿ ನಡೆಯಬೇಕಾಗಿದ್ದ ಸ್ವತಂತ್ರ ಭಾರತದ ೮ನೇ ಜನಗಣತಿಯನ್ನು ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಂದೂಡಲಾಗಿತ್ತು. ಅದನ್ನು ಈಗ ೨೦೨೫-೨೬ರಲ್ಲಿ ನಡೆಸುವುದಾಗಿ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ಹೇಳುತ್ತವೆ. ಇದು ಒಂದು ಪವಿತ್ರ ಕರ್ತವ್ಯವೆಂದು ತಿಳಿದು ದೇಶದ …

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಮೇಲ್ನೋಟಕ್ಕೆ ಇದು ಆಡಳಿತ ಪಕ್ಷದ ಗೆಲುವು ಎಂದು ಸರಾಗವಾಗಿ ಹೇಳಬಹುದು. ಆದರೆ, ಉಪ ಚುನಾವಣೆ ಘೋಷಣೆಯಾದಾಗ ಶುರುವಾದ ಪ್ರಮುಖ ರಾಜಕೀಯ ಪಕ್ಷಗಳ ಮೇಲಾಟ, ಪರಸ್ಪರ ಕೆಸರೆರಚಾಟವನ್ನು ಗಮನಿಸಿದರೆ, …

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಇನ್ನು ಎರಡು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಯುದ್ಧ ಅಂತ್ಯವಾಗಬಹುದೆಂಬ ಆಶಾಭಾವನೆ ಉಕ್ರೇನ್ ಅಂತೆಯೇ ರಷ್ಯಾಕ್ಕೆ ಇದ್ದಂತೆ ಕಾಣುತ್ತಿದೆ. ಉಕ್ರೇನ್ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆಯಲು ರಷ್ಯಾ ಯತ್ನಿಸುತ್ತಿರುವಂತೆಯೇ ರಷ್ಯಾ ಆಕ್ರಮಿಸಿಕೊಂಡಿರುವ …

ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಮನಗರ ಸೇರಿದಂತೆ ಸುಮಾರು ೧೨ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲ ಬುಡಕಟ್ಟು ಸಮುದಾಯವು ಸಾಂಸ್ಕತಿಕ ವೀರರ ಆದರ್ಶಗಳನ್ನು ಅಳವಡಿಸಿಕೊಂಡು ಶ್ರೀಮಂತ ಸಂಸ್ಕ ತಿ ಹೊಂದುವ ಮೂಲಕ ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡು ಸಾಗಿದೆ. ಈ ಸಮುದಾಯದ ನುಡಿಗಡಣವೂ ತನ್ನದೇ …

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಇಂಗ್ಲಿಷ್ ಹೆಸರಿನ ಸಂಕ್ಷಿಪ್ತ ರೂಪ ಇಫಿ ಎಂದೇ ಹೇಳುವುದು ವಾಡಿಕೆ. ಮೊನ್ನೆ ಬುಧವಾರ ೫೫ನೇ ಇಫ್ಛಿಯ ಉದ್ಘಾಟನಾ ಕಾರ್ಯಕ್ರಮ ಇತ್ತು. ದೇಶ ವಿದೇಶ ಗಳ ಸಿನಿಮಾ ಪ್ರತಿನಿಽಗಳು, ಅತಿಥಿಗಳು ಪಾಲ್ಗೊಂಡ ಈ ಕಾರ್ಯ ಕ್ರಮದ ಗಾಂಭೀರ್ಯವನ್ನೇ ತಿಳಿಯದಂತಿತ್ತು …

ಅಮೆರಿಕದಲ್ಲಿ ಈಗ ಡೊನಾಲ್ಡ್ ಟ್ರಂಪ್ ಗಾಳಿ ಬೀಸುತ್ತಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಟ್ರಂಪ್ ವಿಶ್ವದ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ರಿಪಬ್ಲಿಕನ್ ಪಕ್ಷ ಸೆನೆಟ್‌ನಲ್ಲಿ ಬಹುಮತ ಗಳಿಸಿರುವುದರ ಜೊತೆಗೆ ಜನಪ್ರತಿನಿಧಿ ಸಭೆಯಲ್ಲಿಯೂ ಬಹುಮತಗಳಿಸುವುದು ನಿಚ್ಚಳ ವಾಗಿದೆ. ಹೀಗಾಗಿ ಟ್ರಂಪ್ …

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕನ್ನಡದ ಉಪಭಾಷೆಯಾದ ಬ್ಯಾರಿ ಭಾಷೆ ಹೆಚ್ಚು ಪ್ರಚಲಿತದಲ್ಲಿದೆ. ಬ್ಯಾರಿ ಎನ್ನುವುದು ಸಮುದಾಯ ಸೂಚಕ ಪದವಾಗಿದೆ. ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚನೆಗೆ ಕನ್ನಡ ಅಕ್ಷರಗಳೇ ಆಧಾರಸ್ತಂಭ. ಏಕೆಂದರೆ ಬ್ಯಾರಿಗೆ ಸ್ವಂತ ಲಿಪಿ ಇಲ್ಲ. ಕವಿ ಅಬ್ದುಲ್ ರಹಿಮ್ …

ಜಾತಿ ಪ್ರಜ್ಞೆಯನ್ನು ಅಣಕಿಸುವ ಮರಕುಂಬಿ ತೀರ್ಪು ಭವಿಷ್ಯದಲ್ಲಿ ಭರವಸೆ ಹುಟ್ಟಿಸಬಹುದೇ? ನಾ.ದಿವಾಕರ ಕೊಪ್ಪಳದ ಮರಕುಂಬಿ ಪ್ರಕರಣದ ಚಾರಿತ್ರಿಕ ತೀರ್ಪು ದಲಿತ ಸಮುದಾಯದಲ್ಲಿ ಸಂಚಲನ ಉಂಟುಮಾಡಿದೆ. ಯಾವುದೇ ಘಟನೆಯೊಂದರಲ್ಲಿ ನ್ಯಾಯಾಂಗದ ಒಂದೇ ತೀರ್ಪಿನಲ್ಲಿ 101 ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಉದಾಹರಣೆಗಳು ಇಲ್ಲ. ಈ …

ಪ್ರತಿದಿನ ಹರಿಯಾಣದ ಸೋನಿಪತ್‌ನ ಸೆಕ್ಟರ್ ೨೩ರಲ್ಲಿ ಸುಮಾರು ೩೦ ಮಕ್ಕಳು ಬೆಳಗಾಗುತ್ತಲೇ ದೊಡ್ಡ ದೊಡ್ಡ ಕನಸುಗಳೊಂದಿಗೆ ಏಳುತ್ತಾರೆ. ಇವರ ಕನಸು ಏನೆಂದರೆ ಯಾವುದಾದರೂ ಸರ್ಕಾರಿ ಇಲಾಖೆ ಗಳಲ್ಲಿ ನೌಕರಿ ಪಡೆಯುವುದು. ಇದರಲ್ಲೇನೂ ವಿಶೇಷವಿಲ್ಲ. ಏಕೆಂದರೆ, ದೇಶದಲ್ಲಿ ಇಂತಹ ಕನಸು ಕಾಣುವವರು ಕೋಟಿ …

ಪ್ರೊ. ಆರ್. ಎಂ. ಚಿಂತಾಮಣಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜಿನ ಪ್ರಾತಿನಿಧಿಕ ೩೦ ಷೇರುಗಳ ಬೆಲೆ ಸೂಚ್ಯಂಕ ಸೆನ್ಸೆಕ್ಸ್ ಸೆಪ್ಟೆಂಬರ್ ೨೫ರಂದೇ ೮೫,೦೦೦ ಮಟ್ಟವನ್ನು ದಾಟಿ ಮುಂದೆ ಹೋದದ್ದು, ಈಗ ೮೦,೦೦೦ದ ಸುತ್ತ ತಿರುಗುತ್ತಿದೆ. ದೇಶದ ಇನ್ನೊಂದು ಮಹತ್ವದ ಷೇರು ಬೆಲೆ ಸೂಚ್ಯಂಕ …

Stay Connected​
error: Content is protected !!