Mysore
29
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ನಾನು ಸಹ್ಯಾದ್ರಿ ಕಾಲೇಜಿಗೆ ದುಡುಕಿನಲ್ಲಿ ರಾಜೀನಾಮೆ ಕೊಟ್ಟು ಖಾಸಗಿ ಕಾಲೇಜಿಗೆ ಸೇರಿಕೊಂಡೆ. ವಿದ್ಯಾರ್ಥಿಗಳು ಭರಪೂರ ಪ್ರೀತಿ ಕೊಟ್ಟರು. ಪ್ರತಿಷ್ಠಿತ ಸಂಸ್ಥೆ. ಸಕಲ ಸೌಲಭ್ಯಗಳಿದ್ದವು. ಆದರೆ ಸೀಮಿತ ಪಠ್ಯ, ಪಾಠ, ಪುನರುಕ್ತಿ, ಮೌಲ್ಯಮಾಪನದ ಯಾಂತ್ರಿಕ ಕೆಲಸ, ಜಡತೆ ಹುಟ್ಟಿಸಲಾರಂಭಿಸಿದವು. ಈ ಜಾಡಿನಲ್ಲಿ ದೂರ …

ನಮ್ಮ ನೀತಿ ಆಯೋಗವು (ಹಿಂದಿನ ಯೋಜನಾ ಆಯೋಗ) ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (united nations development programme undp ) ಮತ್ತು ಆಕ್ಸ್ -ರ್ಡ್ ಪವರ್ಟಿ ಆಂಡ್ ಹ್ಯೂಮನ್ ಡೆವಲಪ್‌ಮೆಂಟ್ ಇನೀಶಿಯೇಟಿವ್ (ಓಪಿಎಎಚ್‌ಡಿಐ) ಸಹಯೋಗದಲ್ಲಿ ತಯಾರಿಸಿರುವ ರಾಷ್ಟ್ರೀಯ ಬಹುವಿಧ ಮಾನದಂಡಗಳಾಧಾರಿತ …

ಹಿಂಸೆ , ದ್ವೇಷದ ದಳ್ಳುರಿಯಲ್ಲಿ ಬೂದಿಯಾಗುತ್ತಿರುವ ಮಣಿಪುರದಿಂದ ಮತ್ತೊಂದು ಪೈಶಾಚಿಕ ಕೃತ್ಯ ಮೇಲೆ ತೇಲಿದೆ. ಕುಕಿ ಬುಡಕಟ್ಟಿನ ಹೆಣ್ಣುಮಕ್ಕಳನ್ನು ಮೇತೀ ಸಮುದಾಯದ ಪುರುಷಪಶುಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿಸಿದೆ. ಆನಂತರ ಈ ಪೈಕಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಈ …

ಒಮ್ಮೆ ಮಳೆಗಾಲ ಶುರುವಾಯಿತೆಂದರೆ ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯ ದೇಬ್ರಮಲ್ ಗ್ರಾಮದ ಜನ ದೊಡ್ಡದೊಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಸಾತ್ಪುರ ಪರ್ವತ ಶ್ರೇಣಿಯ ನೆತ್ತಿಯ ಮೇಲಿರುವ ದೇಬ್ರಮಲ್ ಒಂದು ಸುಂದರ ಹಳ್ಳಿ. ಈ ಹಳ್ಳಿಯ ಅಂಚಿನಲ್ಲಿ ನಿಂತು ನೋಡಿದರೆ ದೂರದಲ್ಲಿ ಹರಿಯುವ …

ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಯಾಕಪ್ಪ ನಮಾಜಿಗೆ ಬರಲಿಲ್ಲ ಎಂದು ಯಾರೂ ಕೇಳುವ ಬಾಬತ್ತಿರಲಿಲ್ಲ. ಸೂಫಿಸಂತರ ಆಚರಣೆಗಳೇ ಪ್ರಧಾನವಾಗಿದ್ದವು. ಹಬ್ಬಗಳೇ ಸಮುದಾಯದ ಧಾರ್ಮಿಕತೆಯನ್ನು ರೂಪಿಸಿದ್ದವು. ಅಪ್ಪ ತನ್ನ ಹೆಸರಿನ ಸಂತನಾದ ಮೆಹಬೂಬ್ ಸುಬಾನಿಯ ಗ್ಯಾರವಿಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದನು. …

ಪ್ರೊ.ಆರ್.ಎಂ.ಚಿಂತಾಮಣಿ ಹೌದು, ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ರಿಸರ್ವ್ ಬ್ಯಾಂಕಿನ ಹಣಕಾಸು ಸ್ಥಿರತೆಯ ವರದಿ (financial stability report). ಸಾಮಾನ್ಯವಾಗಿ ಬ್ಯಾಂಕುಗಳು ಉದ್ದಿಮೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ, ಕಂಪೆನಿಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಕೊಡುವ ದೊಡ್ಡ ಮೊತ್ತದ ಸಾಲಗಳನ್ನು ಹೊರತುಪಡಿಸಿ ವ್ಯಕ್ತಿಗಳ ಉಪಭೋಗಕ್ಕಾಗಿ, ಉಪಭೋಗದ …

‘ನ್ಯಾಟೋ’ ಸದಸ್ಯತ್ವ ಪಡೆಯುವಲ್ಲಿ ಉಕ್ರೇನ್‌ನ ಅಧ್ಯಕ್ಷ ವ್ಲಾಡಿಮಿರ್ ಝೆಲನ್‌ಸ್ಕಿ ಮತ್ತೆ ವಿಫಲರಾಗಿದ್ದಾರೆ. ಲಿಥುವೇನಿಯಾದಲ್ಲಿ ಕಳೆದ ವಾರ ಎರಡು ದಿನಗಳ ಕಾಲ ನಡೆದ ನ್ಯಾಟೋ (ಅಮೆರಿಕ, ಯುರೋಪ್ ಮಿಲಿಟರಿ ಮೈತ್ರಿ ಕೂಟ) ಸದಸ್ಯ ದೇಶಗಳ ಶೃಂಗಸಭೆಗೆ ಝೆಲನ್‌ಸ್ಕಿ ಖುದ್ದು ಹಾಜರಾಗಿ ಸದಸ್ಯತ್ವ ಕೊಡಬೇಕೆಂದು …

ಬ್ರಿಜ್‌ಭೂಷಣ್ ಶರಣ್ ಸಿಂಗ್ ಭಾರತ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಉತ್ತರ ಪ್ರದೇಶದ ಗೊಂಡಾ ಸೀಮೆಯ ಬಲಿಷ್ಠ ‘ಬಾಹುಬಲಿ’. ಅಪಾರ ಪ್ರಭಾವಶಾಲಿ ರಜಪೂತ. ವಯಸ್ಸು 66. ಆರು ಸಲ ಸಂಸದ. ಐದು ಬಾರಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಬಂದಿದ್ದಾನೆ. ಫೆಡರೇಷನ್ನಿನ ಅಧ್ಯಕ್ಷನಾಗಿ …

ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ನಂತರ ನಿವೃತ್ತರಾಗಿ ತಮ್ಮ ನಿವೃತ್ತಿಯ ಸುಖ ಅನುಭವಿಸುತ್ತಲೋ ಅಥವಾ ಇನ್ನಾವುದೋ ಖಾಸಗಿ ಕಂಪೆನಿಗಳಲ್ಲಿ ಇನ್ನೊಂದು ದೊಡ್ಡ ಉದ್ಯೋಗ ಪಡೆದು ಮತ್ತಷ್ಟು ಹಣ ಸಂಪಾದನೆ ಮಾಡುತ್ತಲೋ ಆರಾಮಾಗಿ ದಿನ ಕಳೆಯುವವರು ಎಲ್ಲೆಡೆ ಕಾಣಸಿಗುತ್ತಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ …

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಮುಂಗಡಪತ್ರವನ್ನು ಚಾತಕ ಪಕ್ಷಿಯಂತೆ ಕಾಯುತ್ತಿತ್ತು ಚಿತ್ರೋದ್ಯಮ. ಈ ಬಾರಿ ಅವರು ಹೊಸದೇನನ್ನೂ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಹೇಳಿಲ್ಲ. 2015 -16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ನಂತರದ ಸರ್ಕಾರವು ಸದರಿ ಯೋಜನೆಯನ್ನು ಬೆಂಗಳೂರಿಗೆ ವರ್ಗಾಯಿಸಲು ಉದ್ದೇಶಿಸಿತ್ತು. ಆದರೆ ಇಲ್ಲಿಯವರೆಗೂ …

Stay Connected​
error: Content is protected !!