Mysore
26
overcast clouds

Social Media

ಬುಧವಾರ, 11 ನವೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಅನೇಕ ಚಳವಳಿಗಾರರ ತಾತ್ವಿಕ ಸ್ಪಷ್ಟತೆ, ಧೈರ್ಯ, ಮುಂಗಾಣ್ಕೆ, ಬಿಕ್ಕಟ್ಟು ನಿಭಾಯಿಸುವ ಛಾತಿ, ನಿರಾಶೆಯಲ್ಲೂ ಕಂಗೆಡದ ಆತ್ವವಿಶ್ವಾಸ, ಕುಟುಂಬವನ್ನೂ ಸಾರ್ವಜನಿಕ ಬದುಕನ್ನೂ ಸಂಭಾಳಿಸುವ ಚಾಕಚ್ಯಕತೆ, ಚಳವಳಿಗೋಸ್ಕರ ಆಸ್ತಿ, ಆರೋಗ್ಯ, ಉದ್ಯೋಗ ಕಳೆದುಕೊಂಡ ಬಗೆ ನೋಡುವಾಗೆಲ್ಲ, ನನ್ನ ಪಾತ್ರ ನಗಣ್ಯವಾಗಿತ್ತು. ಒಮ್ಮೆ ಎಸ್.ಎಸ್.ಹಿರೇಮಠ ಅವರನ್ನು …

- ಪ್ರೊ.ಆರ್.ಎಂ.ಚಿಂತಾಮಣಿ ಈ ತಿಂಗಳು ಮತ್ತು ಮುಂದಿನ ತಿಂಗಳ ಮಧ್ಯದವರೆಗೆ ‘ಗ್ರೂಪ್ ಆಫ್ ಟ್ವೆಂಟಿ’ ದೇಶಗಳದ್ದೇ ಮಾತು. ಸೆಪ್ಟೆಂಬರ್ 8ರಿಂದ 10ರವರೆಗೆ ಮೂರು ದಿನಗಳು ಸದಸ್ಯ ದೇಶಗಳ ಆಡಳಿತ ಮುಖ್ಯಸ್ಥರ 18ನೇ ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ, ನಮ್ಮ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ …

 ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು (ಚಲಾವಣಾ ಹಣ) ರೂಪಿಸುವ ಬ್ರಿಕ್ಸ್ ಸಂಘಟನೆಯ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ) ಪ್ರಯತ್ನಗಳು ಸದ್ಯಕ್ಕೆ ಯಶಸ್ಸು ಪಡೆದಿಲ್ಲ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇದೀಗ ತಾನೆ ಅಂತ್ಯವಾಗಿರುವ ಈ ದೇಶಗಳ ಶೃಂಗಸಭೆಯ ನಿರ್ಣಯಗಳನ್ನು ನೋಡಿದರೆ ಪ್ರತ್ಯೇಕ ಬ್ರಿಕ್ಸ್ ಕರೆನ್ಸಿ ಜಾರಿಗೆ ತರುವ ವಿಚಾರ ಇನ್ನೂ ದೂರ ಇದ್ದಂತೆ ಕಾಣುತ್ತಿದೆ. ಇಂಥ …

  ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಅನ್ನುವುದು ತೀರಾ ಹಿಂದುಳಿದ ಒಂದು ಪುಟ್ಟ ಗ್ರಾಮ. 1995ರ ಮಳೆಗಾಲದ ಒಂದು ದಿನ ಅದೇ ಗ್ರಾಮದ ಸಾಧು ಎನ್ನುವ ಹೆಂಗಸು ಬಾವಿಗೆ ಅಡ್ಡಲಾಗಿ ಹಾಕಿದ ಮರದ ದಂಡಿಗೆ ಮೇಲೆ ನಿಂತು ನೀರು ಸೇದುತ್ತಿದ್ದಾಗ, ದಂಡಿಗೆ ಮುರಿದು ಬಾವಿಗೆ …

 ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆ. ಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲು, ಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದು. ಹಾಗಂತ ನೀವು ಭಾರತದಲ್ಲಿರುವ ಪ್ರಮುಖ ಚಿತ್ರನಗರಿಗಳು ಯಾವುವು ಅಂತ ಗೂಗಲನ್ನು ಕೇಳಿ ನೋಡಿ. ಬೆಂಗಳೂರಿನಲ್ಲೂ ಒಂದು ಚಿತ್ರನಗರಿ ಸಿಗುತ್ತದೆ. ದೇಶದಲ್ಲಿರುವ ಐದು …

- ಪ್ರೊ.ಆರ್.ಎಂ.ಚಿಂತಾಮಣಿ ಮೊದಲಿನಿಂದಲೂ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪೆನಿಗಳು ಸ್ವಯಂ ಸ್ಫೂರ್ತಿಯಿಂದ ತಮ್ಮ ವಾರ್ಷಿಕ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅವಶ್ಯಕತೆಗಳಿಗಾಗಿ ಖರ್ಚು ಮಾಡುತ್ತಲೇ ಬಂದಿವೆ. ಟಾಟಾ ಗುಂಪಿನ ನಿಯಂತ್ರಕ ಕಂಪೆನಿ ಟಾಟಾ ಸನ್ಸ್‌ನಲ್ಲಿ ಏಳು ಟಾಟಾ ಸೇವಾ …

ಷಿಯಾ ಮುಸ್ಲಿಂ ಪ್ರಾಬಲ್ಯದ ಇರಾನ್ ಮತ್ತು ಸುನ್ನಿ ಮುಸ್ಲಿಂ ಪ್ರಾಬಲ್ಯದ ಸೌದಿ ಅರೇಬಿಯಾ ನಡುವೆ ಕಳೆದ ಮಾರ್ಚ್ ತಿಂಗಳಲ್ಲಿ ಚೀನಾ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮೈತ್ರಿ ಮಾತುಕತೆ ಕೊನೆಗೂ ಫಲಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಮಧ್ಯಪ್ರಾಚ್ಯ ವಲಯದಲ್ಲಿ ಶೀತಲ ಸಮರಕ್ಕೆ ಕಾರಣವಾಗಿದ್ದ ಎರಡೂ ದೇಶಗಳ …

  ಸಾಮಾಜಿಕ ಮಾಧ್ಯಮ, ಡಿಜಿಟಲ್ ಮಾಧ್ಯಮ, ನವಮಾಧ್ಯಮ ಯಾವುದೇ ಹೆಸರಿನಲ್ಲಿ ಕರೆಯಬಹುದು. ಅವು ಇಂದು ತಮ್ಮದೇ ಆದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಎಲ್ಲ ಕ್ಷೇತ್ರಗಳಲ್ಲೂ. ಈ ದಿನಗಳಲ್ಲಿ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿಯುವುದೇ ಹರಸಾಹಸ. ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲ ತಾಣಗಳು, ಅವುಗಳ ಜೊತೆಗೆ ಎಲ್ಲೆಂದರಲ್ಲಿ ಯುಟ್ಯೂಬ್ ಮೂಲಕ ಬರುವ …

ಇಲ್ಲಿಯವರೆಗೆ ಅಡೆ-ತಡೆ ಇಲ್ಲದೆ ಮುಕ್ತವಾಗಿ ಆಮದಾಗುತ್ತಿದ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಬರುವ ನವೆಂಬರ್ 1ರಿಂದ ನಿರ್ಬಂಧಗಳನ್ನು ಹಾಕಿ ಇದೇ ತಿಂಗಳ 3ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಂದಿನಿಂದ ಇವುಗಳನ್ನು ಮತ್ತು ಸಂಬಂಧಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು …

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್ತು) ಇದೇ ಬುಧವಾರ ಅಧ್ಯಕ್ಷ ಅರೀ- ಅಲ್ವಿ ವಿಸರ್ಜಿಸಿದ್ದಾರೆ. ಹೊರಹೋಗಲಿರುವ ಷಹಬಾಜ್ ಷರೀ- ನಾಯಕತ್ವದ ಸರ್ಕಾರ ಅಧಿಕಾರದ ಅವ ಮುಗಿಯುವ ಮೂರುದಿನಗಳ ಮೊದಲೇ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಗೆ ಶಿಫಾರಸು ಮಾಡಿರುವುದರಿಂದ ಕಾನೂನಿನ ಪ್ರಕಾರ ಮುಂದಿನ 90 ದಿನಗಳೊಳಗೆ …

Stay Connected​
error: Content is protected !!