Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಪ್ರಕೃತಿ ವಿಕೋಪ, ಕೊರೊನಾದಿಂದ ಸಂಕಷ್ಟದಲ್ಲಿದ್ದ ಕೊಡಗಿನ ಜನತೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರವಾಸೋದ್ಯಮ ಕೂಡ ಉತ್ತಮ ಲಾಭದಲ್ಲಿದೆ. ಈ ನಡುವೆ ೪ ವರ್ಷಗಳ ಬಳಿಕ ಐತಿಹಾಸಿಕ ಮಡಿಕೇರಿ ದಸರಾದ ಅದ್ಧೂರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಚೇತರಿಕೆಯಲ್ಲಿರುವ ಪ್ರವಾಸೋದ್ಯಮಕ್ಕೆ ಈ ಬಾರಿಯ ಅದ್ಧೂರಿ ದಸರಾ …

ಬಾಸುಮತಿ ಅಕ್ಕಿ ಮೇಲೆ ರಫ್ತು ಸುಂಕ ಹೇರಿರುವುದು ಮತ್ತು ನುಚ್ಚಕ್ಕಿ ರಫ್ತಿಗೆ ನಿಷೇಧ ಹೇರಿರುವುದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಅಕ್ಕಿ ರಫ್ತು ಪ್ರಮಾಣ ೪-೫ ದಶಲಕ್ಷ ಟನ್‌ಗಳಷ್ಟು ಕಡಿಮೆ ಆಗಲಿದೆ. ೨೦೨೧-೨೨ರಲ್ಲಿ ೨೧.೨೩ ದಶಲಕ್ಷ ಟನ್ ಅಕ್ಕಿ ರಫ್ತು ಮಾಡಲಾಗಿತ್ತು. ಜಾಗತಿಕ ಅಕ್ಕಿ …

ಅಜಾದ್‌ಗೆ ಮುಖ್ಯಮಂತ್ರಿಯಾಗುವ ಕನಸು ಕಾಂಗ್ರೆಸ್ ಪಕ್ಷವನ್ನು ಇತ್ತೀಚೆಗೆ ತೊರೆದಿರುವ ಕಾಶ್ಮೀರದ ನಾಯಕ ಗುಲಾಂ ನಬಿ ಆಜಾದ್ ಜಮ್ಮುಕಾಶ್ಮೀರದ ಹೊಸ ಮುಖ್ಯಮಂತ್ರಿಯಾಗುವ ಕನುಸು ಕಾಣುತ್ತಿದ್ದಾರೆಯೇ? ಸದ್ಯದಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲಿದ್ದಾರೆ. ಆ ಪಕ್ಷ ಬಹುತೇಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. …

ಆರ್‌.ಟಿ.ವಿಠ್ಠಲಮೂರ್ತಿ ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು!  ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು …

- ಡಿ.ವಿ. ರಾಜಶೇಖರ ದೇಶವನ್ನು ಲೂಟಿ ಮಾಡಿದ, ಲಕ್ಷಾಂತರ ಭಾರತೀಯರ ಸಾವಿಗೆ ಕಾರಣವಾದ ವಸಾಹತುಶಾಹಿಗಳ ವಂಶಸ್ಥೆ  ಬ್ರಿಟನ್ನ ರಾಣಿ ಎರಡನೆಯ ಎಲಿಜಬೆತ್ ನಿಧನಕ್ಕೆ (ಸೆ.೮) ಜಗತ್ತಿನ ಎಲ್ಲ ಕಡೆಯಿಂದ ಶೋಕ ಓತಪ್ರೋತವಾಗಿ ಹರಿದು ಬಂದಿದೆ. ಈ ಶೋಕ ಪ್ರವಾಹದ ನಡುವೆಯೂ ಭಿನ್ನವಾದ …

ಲೋಕೇಶ್ ಕಾಯರ್ಗ ದಸರೆ ನಮ್ಮ ನಾಡಹಬ್ಬ ಎಂದು ಹೇಳುವುದು ವಾಡಿಕೆ. ಸರಕಾರವೂ ತನ್ನ ಹೇಳಿಕೆಗಳಲ್ಲಿ, ಜಾಹೀರಾತುಗಳಲ್ಲಿ ನಾಡಹಬ್ಬ ದಸರೆ ಎಂದೇ ಉಲ್ಲೇಖಿಸುತ್ತದೆ. ನಿಜಾರ್ಥದಲ್ಲಿ ನಾಡಹಬ್ಬ ಎಂದರೆ ಅದು ಇಡೀ ನಾಡಿನ ಹಬ್ಬವಾಗಬೇಕು. ವಿಶಾಲ ಕರ್ನಾಟಕದ ಉದ್ದಗಲಕ್ಕೂ ಹಬ್ಬದ ಸಂಭ್ರಮ ಕಾಣಿಸಬೇಕು. ಹಬ್ಬದ …

ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ- ಮಸಾಲೆದೋಸೆ ಮುಖಾಮುಖಿ! ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿದ್ದ ಆರ್ಟಿಫಿಷಿಯಲ್ ಲೇಕ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ತೇಲುವ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಮಹಾಮಳೆ ಮತ್ತು ಮಸಾಲೆದೋಸೆ ಮುಖಾಮುಖಿಯಾದರು! ಇಬ್ಬರಿಗೂ ಖುಷಿಯೋ ಖುಷಿ!! ‘ಏನಪ್ಪಾ ಮಳೆರಾಯ ನೀನು ಪ್ರೌಢಾವಸ್ಥೆಗೆ ಬಂದಿದ್ದೀಯಾ ಅನಿಸುತ್ತೆ.. ನಿನ್ ಹೆಸ್ರೂ …

ಸ್ವಾತಂತ್ರ್ಯದ ನಂತರ ಜಲಿಯನ್ ವಾಲಾಬಾಗ್‌ಗೆ ಭೇಟಿ ನೀಡಿದ್ದ ಮಹಾರಾಣಿ, ಜನರಲ್ ಡೈಯರ್ ನಡೆಸಿದ ನರಮೇಧಕ್ಕೆ ಕ್ಷಮೆ ಯಾಚಿಸಲಿಲ್ಲ!  ಡಿ ಉಮಾಪತಿ ಬ್ರಿಟನ್ನಿನ ಮಹಾರಾಣಿ  ಎಲಿಝಬೆತ್  ನಿಧನಕ್ಕೆ  ಭಾರತ ದೇಶ ಇದೇ ಭಾನುವಾರದಂದು ಅಧಿಕೃತವಾಗಿ  ಶೋಕ ಆಚರಿಸಲಿದೆ.  ವಿಶ್ವದ ಚಂಡ ಪ್ರಚಂಡ ನಾಯಕರು …

ಕೃಷಿಯನ್ನು ವಿಸ್ತರಿಸಲು ಕಾಡನ್ನು ಆಕ್ರಮಿಸಿದ ನಾಗರಿಕರು ನಿಧಾನವಾಗಿ ಆ ಪಂಗಡದ ಜನರ ನೆಲೆಯನ್ನೇ ಸರ್ವನಾಶ ಮಾಡಿದರು. -ಕಾರ್ತಿಕ್ ಕೃಷ್ಣ ಚಾರ್ಲ್ಸ್ ಡಾರ್ವಿನಿನ ವಿಕಾಸವಾದದ ಒಂದು ಸಿದ್ಧಾಂತದ ಪ್ರಕಾರ, ಯಾವ ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ ಒಗ್ಗಿಕೊಂಡು, ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವವೋ, ಅವುಗಳು ಮಾತ್ರ ತಮ್ಮ …

-ನಾ ದಿವಾಕರ ಬೆಂಗಳೂರು ಎಂದು ನಾವು ಇಂದು ಗುರುತಿಸುವ ಭೂಪ್ರದೇಶ ಸುತ್ತಲಿನ ಹಲವಾರು ಹಳ್ಳಿಗಳನ್ನು ನುಂಗಿ ಬೆಳೆದಿರುವ ಒಂದು ಆಧುನಿಕ ನಗರ. ಸಾವಿರ ಕೆರೆಗಳ ಪ್ರದೇಶ ಎಂದೇ ಚಾರಿತ್ರಿಕವಾಗಿ ಪ್ರಸಿದ್ಧಿ ಪಡೆದಿದ್ದ ಈ ಪ್ರದೇಶದಲ್ಲಿ ೧೯೬೦ರ ವೇಳೆಗೆ ಕೇವಲ ೨೮೦ ಕೆರೆಗಳು …

Stay Connected​
error: Content is protected !!