ಮೈಸೂರು : ‘ಆಂದೋಲನ 50 ಸಾರ್ಥಕ ಪಯಣ’ದ ಪ್ರಯುಕ್ತ ‘ಆಂದೋಲನ’ ದಿನಪತ್ರಿಕೆಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಆಂದೋಲನ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನಗಳಿಸಿದ ವಿನೋದ್ ಕುಮಾರ್ ಪರವಾಗಿ ಅವರ ಪತ್ನಿ ಅಲುಮೇಲು ಅವರು ಪ್ರಶಸ್ತಿಯೊಂದಿಗೆ …










