• ಅನಿಲ್ ಅಂತರಸಂತೆ ಕೊರೊನಾ ಲಾಕ್ ಡೌನ್ ಜನರ ಬದುಕಿಗೆ ದುಸ್ತರವಾಗಿತ್ತು. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿತ್ತು. ಎಷ್ಟೋ ಉದ್ಯಮಗಳು ಬಾಗಿಲು ಮುಚ್ಚಿದವು. ಅನೇಕರ ಬದುಕು ನರಕವಾಗಿದ್ದಂತೂ ನಿಜ. ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತೀರಾ …










