Mysore
25
scattered clouds

Social Media

ಸೋಮವಾರ, 09 ಮಾರ್ಚ್ 2026
Light
Dark

ಅಂಕಣಗಳು

Homeಅಂಕಣಗಳು

ಪ್ರೊ. ಆರ್‌ ಚಿಂತಾಮಣಿ ಭಾಗ-೧   ಕೌಟುಂಬಿಕ ಉಳಿತಾಯಗಳು ಷೇರುಪೇಟೆಯ ಕಡೆಗೆ ಹೆಚ್ಚು ಹರಿಯುತ್ತಿರುವುದರಿಂದ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈ ಪೇಟೆಗಳನ್ನೇ ಸ್ಟಾಕ್ ಎಕ್ಸ್‌ಚೇಂಜ್‌ಗಳೆಂದು ಕರೆಯುವುದು. ನಮ್ಮಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಎಂಬ …

ನಾ. ದಿವಾಕರ ತಳಮಟ್ಟದ ಸಮಾಜದಲ್ಲಿ ಸಾರ್ವಜನಿಕ ಆರೋಗ್ಯದ ಅಗತ್ಯಗಳು ವಿವಿಧ ಸ್ವರೂಪದ್ದಾಗಿರುತ್ತವೆ. ಸಮಾಜದ ವಿವಿಧ ಸ್ತರಗಳಲ್ಲಿ ಆರೋಗ್ಯ ಸೇವೆಯ ಆದ್ಯತೆಗಳೂ ಭಿನ್ನವಾಗಿರುತ್ತವೆ. ಯಾವುದೇ ಸರ್ಕಾರವಾದರೂ ತನ್ನ ಆರೋಗ್ಯ ನೀತಿಯನ್ನು ರೂಪಿಸುವ ಸಂದರ್ಭದಲ್ಲಿ ಈ ವೈವಿಧ್ಯತೆ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೀತಿ ನಿರೂಪಣೆ …

ಇದು ೨೦೦೮ರ ನವೆಂಬರ್ ತಿಂಗಳಲ್ಲಿ ನಡೆದ ಒಂದು ಘಟನೆ. ಅಮೆರಿಕಾದ ಫ್ಲೋರಿಡಾದ ೧೯ ವರ್ಷ ಪ್ರಾಯದ ಅಬ್ರಹಾಂ ಬಿಗ್ಸ್ ಎಂಬ ಯುವಕ ‘ಬಾಡಿ ಬಿಲ್ಡಿಂಗ್’ನ ಒಂದು ಆನ್‌ಲೈನ್ ಫೋರಮ್‌ನಲ್ಲಿ ಒಂದು ಸೂಸೈಡ್ ನೋಟನ್ನು ಹಾಕಿ, ತನ್ನ ವೆಬ್ ಕ್ಯಾಮೆರಾವನ್ನು ಚಾಲೂ ಮಾಡಿದನು. …

ಪ್ರೊ. ಆರ್. ಎಂ. ಚಿಂತಾಮಣಿ ಕುಟುಂಬಗಳು ತಮ್ಮ ಆದಾಯಗಳಲ್ಲಿ ಅವಶ್ಯಕ ವೆಚ್ಚಗಳನ್ನು ನಿಭಾಯಿಸಿದ ನಂತರ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳುವುದು ಸ್ವಾಭಾವಿಕ. ಈ ಭಾಗವನ್ನೇ ಆರ್ಥಿಕ ಪರಿಭಾಷೆಯಲ್ಲಿ ಉಳಿತಾಯಗಳು ಎಂದು ಕರೆಯಲಾಗುವುದು. ಎಲ್ಲ ಕುಟುಂಬಗಳೂ ಈ ವಿಷಯದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲೇ …

ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಈಗ ದೇಶದಾದ್ಯಂತ ವಿಶೇಷವಾಗಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏನೇ …

‌ ಬಾ.ನಾ. ಸುಬ್ರಹ್ಮಣ್ಯ ದೇಶದಲ್ಲೇ ಚಿತ್ರನಗರಿಯ ಕುರಿತಂತೆ ಮೊದಲು ಯೋಜಿಸಿದ್ದ ರಾಜ್ಯ ಮೈಸೂರು. ಆಗಿನ್ನು ಕರ್ನಾಟಕ ಎಂದು ಹೆಸರಾಗಿರಲಿಲ್ಲ. ಆಗ ಬೆಂಗಳೂರಿನ ಹೊರವಲಯದ ಹೆಸರ ಘಟ್ಟದಲ್ಲಿ ಚಿತ್ರನಗರಿ ಸ್ಥಾಪನೆಗೆ 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಅಡಿಗಲ್ಲು ಹಾಕಿದ್ದರು. ಅದಾಗಿ 52 …

ಪ್ರೊ. ಆರ್. ಎಂ. ಚಿಂತಾಮಣಿ ಸರಕು ಮತ್ತು ಸೇವೆಗಳ ತೆರಿಗೆ ಪರಿಷತ್ (ಜಿಎಸ್‌ಟಿ ಕೌನ್ಸಿಲ್) ಉನ್ನತಾಧಿಕಾರವುಳ್ಳ ಶಾಸನಬದ್ಧ ಸಂಸ್ಥೆಯಾಗಿದೆ. ಈ ತೆರಿಗೆ ಜಾರಿಯಾಗಿ ಏಳು ವರ್ಷಗಳು ಪೂರ್ಣಗೊಂಡಿದ್ದು, ಅನುಭವದ ಆಧಾರದ ಮೇಲೆ ಲೋಪದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಜಾರಿಗೆ ತಂದು ತೆರಿಗೆ ನೀತಿಯನ್ನು …

* ಭರತ್‌ರಾಮಸ್ವಾಮಿ, ಪ್ರಕಾಶಕರು, ಸಮಾನತೆ ಪ್ರಕಾಶನ. ಸಮಾಜದಲ್ಲಿ ಅಸಮಾನತೆ ತಾರಕಕ್ಕೇರಿದಾಗಲೆಲ್ಲಾ ಪ್ರಕೃತಿಯೇ ಒಂದು ಹೋರಾಟದ ಕೂಗನ್ನು ಕಾಲಕಾಲಕ್ಕೆ ಸೃಷ್ಟಿಸುತ್ತಾ ಬಂದಿದೆ. ಅಂತೆಯೇ ೧೯ನೇ ಶತಮಾನದ ಅಂತ್ಯಕಾಲ ಮತ್ತು ೨೦ನೇ ಶತಮಾನದ ಆದಿಕಾಲದಲ್ಲಿ ಸಮಾಜದಲ್ಲಿ ಯಾವುದೂ ಸರಿಯಿಲ್ಲವೆಂದು ಶೋಷಿತರ ಪರ ಮೊಳಗಿದ ಈ …

ಡಾ. ಎಸ್‌.ಕೆ. ಮಂಜುನಾಥ್‌, ತಿಪಟೂರು ಭಾರತದ ನೆಲದ ಗುಣವೇ ಸಹೋದರತೆ, ಸಹಬಾಳ್ವೆಯಿಂದ ಜನರು ಜೀವಿಸುವುದು. ಸಂವಿಧಾನ ಜಾರಿಯಾದಾಗ ಅನೇಕ ಬದಲಾವಣೆ, ಪರಿವರ್ತನೆಗಳನ್ನು ಕಾಣಲು ಸಾಧ್ಯವಾಯಿತು. ‘ಭಾರತ ಸಂವಿಧಾನ’ದ ಪೀಠಿಕೆಯೇ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ಎತ್ತಿಹಿಡಿದಿದೆ. ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು …

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಈ ಎರಡೂ ರಾಜ್ಯಗಳ ಚುನಾವಣೆಯ ಫಲಿತಾಂಶದ ನೆರಳು ನವೆಂಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆಯೇ ನೋಡಬೇಕು. ಅದರೆ ಒಡೆದು ಹೋಳಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ …

Stay Connected​
error: Content is protected !!