ನಾ.ದಿವಾಕರ ಯಾವುದೇ ಸಮಾಜದ ಸಾರ್ವಜನಿಕ ಜೀವನದಲ್ಲಿ ಸಾಮಾನ್ಯ ಜನತೆಯ ಬದುಕಿಗೆ ಪೂರಕವಾದ ಚಿಂತನಾ ವಾಹಿನಿಗಳು ಹುಟ್ಟಿಕೊಳ್ಳುವುದು ಆಯಾ ಸಮಾಜದ ಒಂದು ಕಲಿತ ವರ್ಗದಿಂದ ಈ ವರ್ಗಗಳಲ್ಲಿರಬಹುದಾದ ತಾತ್ವಿಕ ಚಿಂತನೆಗಳು, ಸೈದ್ಧಾಂತಿಕ ಆಲೋಚನೆಗಳು ಹಾಗೂ ಪುರೋಗಾಮಿ ಮನಸ್ಥಿತಿಯೇ 'ಬುದ್ಧಿಜೀವಿ' ಎಂಬ ಒಂದು ವರ್ಗವನ್ನೂ …










