ಬಾ.ನಾ.ಸುಬ್ರಹ್ಮಣ್ಯ ಕಳೆದ ವರ್ಷ ತಮಿಳು ಚಿತ್ರ ನಿರ್ಮಾಪಕರ ಸಂಘ ಭಾರೀ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಅದೆಂದರೆ, ೨೦೨೪ರ ನವೆಂಬರ್ ತಿಂಗಳ ೧ನೇ ತಾರೀಖಿನಿಂದ ಹೊಸ ತಮಿಳು ಚಿತ್ರಗಳ ನಿರ್ಮಾಣ ಇಲ್ಲ, ಹಿಂದಿನ ಒಪ್ಪಂದಗಳನ್ನು ಜನಪ್ರಿಯ ನಟರು ಪೂರೈಸಬೇಕು, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು, ಇವೇ …
ಬಾ.ನಾ.ಸುಬ್ರಹ್ಮಣ್ಯ ಕಳೆದ ವರ್ಷ ತಮಿಳು ಚಿತ್ರ ನಿರ್ಮಾಪಕರ ಸಂಘ ಭಾರೀ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಅದೆಂದರೆ, ೨೦೨೪ರ ನವೆಂಬರ್ ತಿಂಗಳ ೧ನೇ ತಾರೀಖಿನಿಂದ ಹೊಸ ತಮಿಳು ಚಿತ್ರಗಳ ನಿರ್ಮಾಣ ಇಲ್ಲ, ಹಿಂದಿನ ಒಪ್ಪಂದಗಳನ್ನು ಜನಪ್ರಿಯ ನಟರು ಪೂರೈಸಬೇಕು, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು, ಇವೇ …
ನಾ.ದಿವಾಕರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲೇ ಉಳಿಸಲು ಹೋರಾಟಕ್ಕಾದರೂ ಸಜ್ಜಾಗಬೇಕಿದೆ. ಮೈ ಸೂರಿನಲ್ಲಿರುವ, ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ (ಶಾಸ್ತ್ರೀಯ ಕನ್ನಡ ಕೇಂದ್ರ) ತನ್ನ ಬೌದ್ಧಿಕ-ಶೈಕ್ಷಣಿಕ …
ರೈತ ಚಳುವಳಿ ಕಟ್ಟಿದ ಮಹಾನಾಯಕ ಬಡಗಲಪುರ ನಾಗೇಂದ್ರ ಈ ನಾಡಿನ ಎಲ್ಲಾ ಜನಪರ ಚಳವಳಿಗಳ ಮೇಲೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ (ಎಂಡಿಎನ್)ಯವರ ದಟ್ಟ ಪ್ರಭಾವ ಇದೆ ಎಂದರೆ ತಪ್ಪಾಗಲಾರದು. ಅದು ರೈತ ಚಳವಳಿಯೇ ಆಗಿರಬಹುದು, ದಲಿತ ಚಳವಳಿಯೇ ಆಗಬಹುದು, ಭಾಷಾ ಚಳವಳಿ ಅಥವಾ …
ಪಂಜು ಗಂಗೊಳ್ಳಿ ೧೯೬೩ರಲ್ಲಿ ೧೩ ವರ್ಷ ಪ್ರಾಯದವರಾಗಿದ್ದಾಗ ಮನೆ ಬಿಟ್ಟು ಓಡಿ ಹೋದರು; ೧೯೭೦ರಲ್ಲಿ ಪ್ರೀತಿಸಿದವನನ್ನು ಮದುವೆಯಾದರು; ೧೯೮೬ರಲ್ಲಿ ಒಬ್ಬ ಸೆಕ್ಸ್ ವರ್ಕರ್ ಆದರು; ೧೯೮೭ರಲ್ಲಿ ಭಾರತದ ಎರಡನೇ ಎಚ್ ಐವಿ ರೋಗಿ ಎನಿಸಿಕೊಂಡರು; ೨೦೨೪ರಿಂದ ಅವರು ೪೦೦ಕ್ಕೂ ಹೆಚ್ಚು ಮಕ್ಕಳಿಗೆ …
ಜನಪರ ವ ಕ್ತಿ; ಚಳವಳಿಗಳ ಸಂಗಾತಿ ಡಾ.ಕೆ.ಕರಿಸ್ವಾಮಿ ಜೇಪಿ ಎಂದೇ ಹೆಸರಾಗಿರುವ ಬಂಜಗೆರೆ ಜಯಪ್ರಕಾಶ್ ಅವರ ಹೆಸರನ್ನು ಕೇಳಿದಾಕ ಣ, ಸಮಾಜದ ಎಲ್ಲಾ ಘಟಕಗಳನ್ನು ಮಾನವೀಯ ನೆಲೆಯಲ್ಲಿ ಬೆಸೆಯಲು ಸದಾ ತುಡಿಯುವ ರೂಪಕವೊಂದು ಮನದಲ್ಲಿ ಹೊಳೆಯುತ್ತದೆ. ಸೃಜನಶೀಲ ಬರೆಹಗಾರ, ಸಂಶೋಧಕ, ಅಂಕಣಕಾರ, …
ಪ್ರೊ.ಆರ್.ಎಂ.ಚಿಂತಾಮಣಿ ಹೊಸ ಗವರ್ನರರ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಮೊದಲ ದ್ವೆ ಮಾಸಿಕ ಸಭೆ ಕಳೆದ ವಾರ ನಡೆದು ಸರ್ವಾನು ಮತದಿಂದ ‘ರೆಪೊ ದರ’ವನ್ನು (Repossession Rate)) ಶೇ.೦.೨೫ ಕಡಿಮೆ ಮಾಡಿ ಶೇ.೬.೨೫ಕ್ಕೆ ನಿಗದಿ ಮಾಡಲು (ಈ ಕ್ಷಣದಿಂದ) …
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಮಾಧಾನ ತಂದಿದೆ. ಈ ಮಾತನ್ನು ಹೇಳಿದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೂ ಇದು ನಿಜ. ಅರ್ಥಾತ್, ರಾಜ್ಯ ಬಿಜೆಪಿಯ ಒಳಜಗಳ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ನೀಡಿದೆ ಎಂಬ …
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ದೀಪದ ಕೆಳಗಿನ ಕತ್ತಲು ಈಗ ಮಾಯವಾಯಿತು. ದೇಶದ ರಾಜಧಾನಿಯ ಆಡಳಿತವನ್ನು ಕೊನೆಗೂ ಭಾರತೀಯ ಜನತಾ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಈಗ ನಿಟ್ಟುಸಿರು ಬಿಟ್ಟಿದೆ. ಪುಟ್ಟ ರಾಜ್ಯ ವಾದರೂ ಪ್ರತಿಷ್ಠೆಯಾಗಿದ್ದ ದಿಲ್ಲಿಯ ಅಧಿಕಾರವನ್ನು ಪಡೆಯಬೇಕೆನ್ನುವ …
ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಘೋಷಣೆ ಪಶ್ಚಿಮ ಏಷ್ಯಾ ವಲಯವನ್ನೇ ತಲ್ಲಣಗೊಳಿಸಿದೆ. ಎರಡು ಬಾರಿ ಅಧ್ಯಕ್ಷರಾದರೂ ಟ್ರಂಪ್ ಅವರಲ್ಲಿ ರಿಯಲ್ ಎಸ್ಟೇಟ್ ಆಸಕ್ತಿ ಕಡಿಮೆ ಆದಂತೆ ಕಾಣುತ್ತಿಲ್ಲ. ಸುಮಾರು ೨೫ ಮೈಲಿ ಉದ್ದ, …
ನೂರಾ ನಲವತ್ತ ನಾಲ್ಕು ವರ್ಷಗಳ ನಂತರ ಬಂದಿರುವ ಮಹಾ ಕುಂಭಮೇಳ ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಉತ್ಸಾಹದ ಮೇರೆಯನ್ನು ಹೆಚ್ಚಿಸಿದೆ. ಸುಮಾರು ೪೦ ಕೋಟಿ ಜನರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ …