ನಿರೂಪಣೆ: ರಶ್ಮಿ ಕೋಟಿ ಇರಾನ್ ಪ್ರವಾಸಕ್ಕೆ ತಯಾರಾಗುತ್ತಿರುವಾಗ ನಮ್ಮ ಕೈಗೆ ಸಿಕ್ಕಿದ್ದು ಮೈಕೆಲ್ ಆಕ್ಸ್‌ವರ್ಥಿ ಅವರ 'ಕ್ರಾಂತಿಕಾರಿ ಇರಾನ್' ಪುಸ್ತಕ. ಆ ಪುಸ್ತಕದಲ್ಲಿ ಆಕ್ಸ್‌ವರ್ಥಿ ಹೇಳುವ ಇರಾನ್ ಒಂದು ದೇಶಕ್ಕಿಂತ ಹೆಚ್ಚಾಗಿ ಒಂದು ಖಂಡ, ರಾಷ್ಟ್ರಕ್ಕಿಂತ ಹೆಚ್ಚು ನಾಗರಿಕತೆ' ಎಂಬ ಮಾತು …
ನಿರೂಪಣೆ: ರಶ್ಮಿ ಕೋಟಿ ಇರಾನ್ ಪ್ರವಾಸಕ್ಕೆ ತಯಾರಾಗುತ್ತಿರುವಾಗ ನಮ್ಮ ಕೈಗೆ ಸಿಕ್ಕಿದ್ದು ಮೈಕೆಲ್ ಆಕ್ಸ್‌ವರ್ಥಿ ಅವರ 'ಕ್ರಾಂತಿಕಾರಿ ಇರಾನ್' ಪುಸ್ತಕ. ಆ ಪುಸ್ತಕದಲ್ಲಿ ಆಕ್ಸ್‌ವರ್ಥಿ ಹೇಳುವ ಇರಾನ್ ಒಂದು ದೇಶಕ್ಕಿಂತ ಹೆಚ್ಚಾಗಿ ಒಂದು ಖಂಡ, ರಾಷ್ಟ್ರಕ್ಕಿಂತ ಹೆಚ್ಚು ನಾಗರಿಕತೆ' ಎಂಬ ಮಾತು …
ಡಾ. ತೀತೀರ ರೇಖಾ ವಸಂತ ವೈವಿಧ್ಯಮಯ ವೇಷಧಾರಿಗಳು, ಭದ್ರಕಾಳಿಗೆ ಗೌರವದ 'ಮೊಗ', ಅಲಂಕೃತ ಬಿದಿರಿನ ಕುದುರೆ, ಸುಶ್ರಾವ್ಯವಾದ ವಾದ್ಯ, ಕುಣಿತ, ಹಾಡು-ಭಕ್ತಿ, ಹರಕೆ, ಸಂತೋಷವನ್ನು ಊರಿಗೆ ಊರೇ ಸಂಭ್ರಮಿಸುವ ಹಬ್ಬ ಕೊಡಗಿನ ವಿಶೇಷ 'ಬೋಡ್‌ನಮ್ಮೆ'. ಹರಕೆಗಾಗಿ ವೇಷ ಹಾಕಿದರೂ ಕುಣಿತ, ಹಾಡಿನೊಂದಿಗೆ …
ಸಾವಿರ ವರ್ಷಗಳ ಇತಿಹಾಸವುಳ್ಳ ಹೊಯ್ಸಳರ ದೇವಾಲಯ; ಬೇಲೂರು, ಹಳೇಬೀಡು, ಸೋಮನಾಥಪುರದ ವಾಸ್ತುಶಿಲ್ಪ ಚಹರೆ ಈ ದೇವಾಲಯಕ್ಕೂ ಇದೆ! ದೇವಾಲಯ ವಾಸ್ತುಶಿಲ್ಪ ಎಂದರೆ ನಮಗೆಲ್ಲ ಬಾದಾಮಿ ಚಾಲುಕ್ಯರು, ಹೊಯ್ಸಳರು ನೆನಪಾಗುತ್ತಾರೆ. ಕರ್ನಾಟಕದ ದಕ್ಷಿಣ ಭಾಗದ ವಾಸ್ತುಶಿಲ್ಪಕ್ಕೆ ವಿಶೇಷವಾಗಿ ಹೊಯ್ಸಳರ ಕೊಡುಗೆ ಅನನ್ಯ, ಬೇಲೂರು, …
• ಜಿ.ತಂಗಂ ಗೋಪಿನಾಥಂ ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ನಗರ. ಇಂತಹ ಮೈಸೂರು ವಿಶ್ವವಿದ್ಯಾನಿಲಯದ 20 ವರ್ಷದ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ …
ಲೇಖಕರು: ಸೌಮ್ಯ ಕೋರಿ ಅಜ್ಜಿ ಎಂದಾಕ್ಷಣ ಮುಖದಲ್ಲಿ ಮಂದಹಾಸ. ನಾನು ನನ್ನ ತಂದೆ ತಾಯಿ ಜೊತೆಗಿನ ಒಡನಾಟಕ್ಕಿಂತ ಅಜ್ಜಿಯ ಜೊತೆ ಹೆಚ್ಚು ಸಮಯ ಕಳೆದೆ. ನಾನು ಮೊದಲನೆಯ ಮೊಮ್ಮಗಳಾಗಿದ್ದರಿಂದ ಮನೆಯಲ್ಲಿ ಎಲ್ಲರ ಪ್ರೀತಿ ಹೆಚ್ಚು. ಹಾಗಾಗಿ ನಾನು ಮೊದಲ ಮೊಮ್ಮಗಳಿಗಿಂತ ಹೆಚ್ಚಾಗಿ …
ಲೇಖಕರು: ಕೀರ್ತನಾ ಎಂ. ವಯಸ್ಸು ಎನ್ನುವುದು ಯಾರಿಗೂ ನಿಲ್ಲದು. ಕಾಲ ಚಕ್ರ ತಿರುಗಿದಂತೆ ಬದುಕು ಸಾಗುತ್ತ ಹೋಗುತ್ತದೆ. ಇಂದು ಬಾಲ್ಯದಲ್ಲಿ ಆಟ ಆಡುತ್ತಾ ಇರುವವರು ಯೌವನದ ಸವಿಯನ್ನು ಸವಿಯಲೇಬೇಕು. ಸಂಸಾರದ ಸಾಗರದಲ್ಲಿ ಈಜಲೇಬೇಕು. ಮುಪ್ಪುನ್ನು ಸ್ವಾಗತಿಸಲೇಬೇಕು. ಆದರೆ ಅದರ ಹಿಂದಿನ ಬದುಕಲ್ಲಿ …
ಡಾ.ಚೈತ್ರ ಸುಖೇಶ್ ಸಾಮಾನ್ಯವಾಗಿ ಮಹಿಳೆಯಲ್ಲಿ ಋತುಬಂಧದ ಸಮಯ ಮತ್ತು ನಂತರ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ಉಂಟಾಗುತ್ತದೆ. ಕ್ಯಾಲ್ಸಿಯಂನ ಕೊರತೆಯಿಂದ ಮೂಳೆ ಸವೆತ ಮತ್ತು ಮೂಳೆ ಸಾಂದ್ರತೆಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಹಿಳೆಯರು ಪ್ರತಿನಿತ್ಯ 1000ಎಂಜಿಯಿಂದ 1200 ಎಂಜಿಗಳಷ್ಟು ಕ್ಯಾಲ್ಸಿಯಂ ಅನ್ನು …
• ಹನಿ ಉತ್ತಪ್ಪ ರಾತ್ರಿ ಊಟ ಆದ ಮೇಲೆ ಹಾಸ್ಟೆಲ್‌ನ ಗೆಳತಿಯರೆಲ್ಲ ಮೆಟ್ಟಿಲು ಕೆಳಗೆ ಪಂಚಾಯಿತಿ ಸೇರಿ, ಹರಟೆ ಹೊಡೆಯದಿದ್ದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಅಂತ ಅನೇಕರು ತಮಾಷೆ ಮಾಡುತ್ತಾರೆ. ನಾವೆಲ್ಲ ಆ ವಿಷಯ ಕೇಳೇ ಇಲ್ಲ ಎನ್ನುವಂತೆ ಇರುತ್ತಿದ್ದೆವು. …
ಪೂರ್ಣಿಮಾ ಮಾಳಗಿಮನಿ ನನ್ನ ಹುಡುಗ ಸಮಸ್ಯೆಯನ್ನು ಕೇಳಿಸಿಕೊಂಡ ಕೂಡಲೇ ಪರಿಹಾರ ಕೊಡದಿದ್ದರೂ, ಈ ಸಮಸ್ಯೆಗೆ ಪರಿಹಾರ ಇಲ್ಲವೆಂದೇ ನಂಬಿದ್ದರೂ, ‘ಹೌದು ನೀನು ಹೇಳುತ್ತಿರುವುದು ನಿಜಕ್ಕೂ ಒಂದು ಸಮಸ್ಯೆ’ ಎಂದು ಮೊದಲು ಒಪ್ಪಿಕೊಂಡಂತೆ ಮಾಡಿ, ‘ಆದರೆ ಟೆನ್ಶನ್ ತಗೋಬೇಡ, ನಾನಿದೀನಲ್ಲ’ ಅಂತ ಧೈರ್ಯ …
ವಿಕ್ರಂ ಹತ್ವಾರ್ ಗಂಡಸರೆಲ್ಲರು ಮಾರಿಗಳೋ ಸೋಮಾರಿಗಳೋ ಹಠಮಾರಿ ವ್ಯಾಪಾರಿಗಳೋ - ಏನೇ ಆಗಿರಬಹುದು. ಆದರೆ ಆಳದಲ್ಲಿ ದುರ್ಬಲರು. ಅದನ್ನು ಮುಚ್ಚಿಕೊಳ್ಳಲೆಂದೇ ತನ್ನ ಸುತ್ತ ಹಣ ಬಲ, ಜನ ಬಲ, ಅಧಿಕಾರ ಬಲದ ಕೋಟೆ ಕಟ್ಟಿಕೊಳ್ಳುವರು. ಅಂತಃಪುರದಲ್ಲಿ ಸತ್ವ ತುಂಬಿ ಸಲಹುವುದು ಮಾತ್ರ …