Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಕೃಷ್ಣ ಸಿದ್ದಾಪುರ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ರೈತರಿಗೆ ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ, ದರ ಕುಸಿತದಂತಹ ಹತ್ತಾರು ಸಮಸ್ಯೆಗಳೊಂದಿಗೆ ವಿದ್ಯುತ್ ಸಮಸ್ಯೆ ಕೂಡ ಕಾಡುತ್ತದೆ. ಇದೀಗ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸೋಲಾರ್ ಬಳಸಲಾಗುತ್ತಿದ್ದು, ಕೃಷಿಕರು ಸಮಸ್ಯೆಗೆ …

ಸೌಮ್ಯ ಜಂಬೆ ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯ ಬೇಕೆಂಬ ಬಯಕೆ. ಆ ಅವಕಾಶ ಒಮ್ಮೆ ನನ್ನ ಹುಡುಕಿ ಬಂದಿತ್ತು. ಹೀರೋಯಿನ್ ಎಂದರೆ ಕೇಳಬೇಕೆ? ಐಷಾರಾಮಿ ಕಾರು, ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು, ಆ ಕಡೆ ಈ …

ಮಹಾದೇವ ಶಂಕನಪುರ ನಾನಾಗ ಇನ್ನು ಚಿಕ್ಕವನು. ನಮ್ಮೂರ ಕಡೆ ತುಂಬಾ ಜನ ಕಥೆ ಓದುವ ತಂಬೂರಿಯವರು, ನೀಲಗಾರರು ಭಿಕ್ಷಾ ಸಾರುತ್ತ ಬರುತ್ತಿದ್ದರು. ಮಳವಳ್ಳಿ ಗುರುಬಸವಯ್ಯ, ರಾಚಯ್ಯ, ಕಾರಾಪುರದ ಪುಟ್ಟಮಾದಯ್ಯ, ಇದ್ವಾಂಡಿ ಅಟ್ಟಲ ಮಾದಯ್ಯ, ಮೋಳೆ ರಾಚಯ್ಯ ಮುಂತಾದವರು. ನಾವು ಹುಡುಗರು ಕಥೆ …

ಕೊಳ್ಳೇಗಾಲದ ತಾತನ ಮನೆಯನ್ನು ನೋಡಿ ಬಂದ ಮೇಲೆಯೂ ಮೊನ್ನೆ ಪುಸ್ತಕವೊಂದನ್ನು ಓದುವಾಗ ಆ ಕಥೆ ಅಲ್ಲಿಯೇ ಘಟಿಸುತ್ತಿತ್ತು! ನನ್ನ ಕಲ್ಪನೆಯಲ್ಲಿ ತಾತನ ಮನೆ ಸ್ವಲ್ಪವೂ ಮುಕ್ಕಾಗದಂತೆ ನಾನು ಬಾಲ್ಯದಲ್ಲಿ ಕಂಡಂತೆಯೇ ಇತ್ತು... ಭಾರತಿ ಬಿ. ವಿ. ಕಳೆದ ವಾರ ಇದ್ದಕ್ಕಿದ್ದಂತೆ ಕಾಲ …

ನೇಮಕಾತಿ ಪ್ರಾಧಿಕಾರ: ಹೆಚ್‌ಎಎಲ್ ಎಜುಕೇಷನ್ ಕಮಿಟಿ ಹುದ್ದೆಗಳ ಹೆಸರು: ಪ್ರಾಂಶುಪಾಲರು ಮತ್ತು ಹೆಡ್ ಮಾಸ್ಟರ್, ಹೆಡ್ ಮಿಸ್‌ಟ್ರೆಸ್. ಉದ್ಯೋಗ ಸ್ಥಳ: ಬೆಂಗಳೂರು. ಹುದ್ದೆ ಹೆಸರು, ಹುದ್ದೆಗಳ ಸಂಖ್ಯೆ ಪ್ರಾಂಶುಪಾಲರು: ೧ ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್: ೧ ವಿದ್ಯಾರ್ಹತೆ: ಪ್ರಾಂಶುಪಾಲರ …

ಚೀನಾದ ಸ್ಮಾರ್ಟ್‌ಫೋನ್ ಕಂಪೆನಿ ಶಓಮಿ ಇಂಡಿಯಾ, ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ ೧೪ ಸಿ ೫ಜಿ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದೆ. ಇದೊಂದು ಬಜೆಟ್ ಸ್ನೇಹಿ ಮೊಬೈಲ್ ಆಗಿದ್ದು, ೧೭.೫ ಸೆಂ.ಮೀ. ಎಚ್‌ಡಿ ಮತ್ತುಡಾಟ್‌ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಗರಿಷ್ಟ ಬ್ರೈಟ್‌ನೆಸ್ ೬೦೦ …

ಡಾ.ನೀ.ಗೂ.ರಮೇಶ್ ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರುತ್ತದೆ. ಹೀಗಿರುವಾಗ ಯಾರ ಮಾತುಗಳೂ ಸಂಪೂರ್ಣ ವ್ಯರ್ಥವಲ್ಲ ಎಂಬ ಮಾತೊಂದು ಮಾರ್ಮಿಕವಾಗಿದೆ. ನಮ್ಮಲ್ಲಿ ಹೆಚ್ಚು ಜನರು ಮಾಡುವ ತಪ್ಪೆಂದರೆ, ನಮ್ಮೆದುರು ಮಾತನಾಡುತ್ತಿರುವ ವ್ಯಕ್ತಿ ಯಾರು? ಅವರ ಸ್ಥಾನಮಾನ ಏನು? ಎಂಬುದನ್ನು …

ಎನ್.ಕೇಶವಮೂರ್ತಿ ಚಾಮರಾಜನಗರದ ಸಮೀಪದ ಒಂದು ಹಳ್ಳಿಯಲ್ಲಿ ಒಬ್ಬ ಕೃಷಿಕರು ನೆಲಗಡಲೆಯನ್ನು ಬೆಳೆದಿದ್ದರು. ಗೊಬ್ಬರ, ಗೋಡು, ನೀರು ದಂಡಿಯಾಗಿ ನೀಡಿದ್ದರು. ಬೆಳೆ ಎತ್ತರವಾಗಿ, ಹಸಿರಾಗಿ ಸಾಕಷ್ಟು ಹುಲುಸಾಗಿ ಬೆಳೆದಿತ್ತು. ಆ ರೈತರೂ ಬಹಳ ಖುಷಿಯಾಗಿದ್ದರು. ಅವರ ಖುಷಿಗೆ ಕಾರಣ ಈ ಬಾರಿ ಬಂಪರ್ …

ತೆಂಗಿನಕಾಯಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ದರ ಮತ್ತಷ್ಟು ದುಬಾರಿಯಾಗಲಿದೆಯಂತೆ. ತೆಂಗಿನಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಯಾಗುತ್ತಿದೆ. ಸಣ್ಣ ಗಾತ್ರದ ಕಾಯಿ ಗಳು ೨೦-೨೨ ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಮಧ್ಯಮ ಗಾತ್ರದ …

ಜಿ.ಕೃಷ್ಣ ಪ್ರಸಾದ್ ದಾವಣಗೆರೆಯಲ್ಲಿ ಬೀಜ ಮೇಳದ ಕಲರವ. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಬೀಜ ಸಂರಕ್ಷಕರು ಮಳಿಗೆಗಳನ್ನು ತೆರೆದಿದ್ದರು. ಆದರೆ, ಜನ ಗುಂಪುಗಟ್ಟಿ ನಿಂತದ್ದು, ನೆಲದ ಮೇಲೆ ಬೀಜ ಹರಡಿ ಕುಂತ ಪದ್ಮಮ್ಮನ ಮಳಿಗೆಯ ಬಳಿ. ‘ಇದಕ್ಕೆ ಎಷ್ಟು ಬೆಲೆ?’ ಯಾರೋ ಕೇಳಿದರು …

Stay Connected​
error: Content is protected !!