ರಮ್ಯ ಅರವಿಂದ್ ಬಸಳೆ ಸೊಪ್ಪು ಬಳ್ಳಿಯ ರೂಪದಲ್ಲಿ ಬೆಳೆಯುವ ಒಂದು ಸೊಗಸಾದ ಸೊಪ್ಪು. ಭಾರತದ ಎಲ್ಲ ಭಾಗಗಳಲ್ಲಿಯೂ ಈ ಸೊಪ್ಪು ಕಾಣಸಿಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಬೆಳೆಯಬಹುದಾಗಿದ್ದು, ವಿಶೇಷವಾದ ಪೌಷ್ಟಿಕಾಂಶಯುಕ್ತ ಈ ಸೊಪ್ಪನ್ನು ಬೇಸಿಗೆಯ ಸಂದರ್ಭದಲ್ಲಿ ಬಳಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. …










