ಸಿರಿ ಮೈಸೂರು ನಮ್ಮ ರಾಜ್ಯ ಹಾಗೂ ದೇಶದೆಲ್ಲೆಡೆ ಈ ರೀತಿ ನೇಯ್ಗೆ ಮಾಡುವವರು ಸಿಗುತ್ತಾರಾದರೂ, ಈ ರೀತಿ ಊರಿಗೂರೇ ಇದೇ ಕಸುಬಿನಲ್ಲಿ ತೊಡಗಿಕೊಂಡಿರುವುದು ವಿರಳ. ಶತಮಾನಗಳಿಂದ ನಡೆಯುತ್ತಾ ಬಂದಿರುವ ಈ ಕೆಲಸವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಇಲ್ಲಿನ ಪದ್ಮಶಾಲಿ ಜನಾಂಗದವರ ಶ್ರಮ, ಕಲಾಸಕ್ತಿ …
ಸಿರಿ ಮೈಸೂರು ನಮ್ಮ ರಾಜ್ಯ ಹಾಗೂ ದೇಶದೆಲ್ಲೆಡೆ ಈ ರೀತಿ ನೇಯ್ಗೆ ಮಾಡುವವರು ಸಿಗುತ್ತಾರಾದರೂ, ಈ ರೀತಿ ಊರಿಗೂರೇ ಇದೇ ಕಸುಬಿನಲ್ಲಿ ತೊಡಗಿಕೊಂಡಿರುವುದು ವಿರಳ. ಶತಮಾನಗಳಿಂದ ನಡೆಯುತ್ತಾ ಬಂದಿರುವ ಈ ಕೆಲಸವನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವ ಇಲ್ಲಿನ ಪದ್ಮಶಾಲಿ ಜನಾಂಗದವರ ಶ್ರಮ, ಕಲಾಸಕ್ತಿ …
ಮನೆಯ ಮೂಲೆಯೊಂದರಲ್ಲಿ ಕುಳಿತು ದಿನಕ್ಕೆ ಒಮ್ಮೆಯೋ, ಎರಡು ದಿನಗಳಿಗೊಮ್ಮೆಯೋ ರಿಂಗಣಿಸಿ ದೂರದ ಊರುಗಳ ಶುಭ-ಅಶುಭ ಸಮಾಚಾರಗಳನ್ನು ತಲುಪಿಸುವ ಸಾಧನವಾಗಿದ್ದ ಸ್ಥಿರ ದೂರವಾಣಿಗಳು ಮೂಲೆ ಸೇರಿ, ಎಲ್ಲರ ಕೈಗೆ ಮೊಬೈಲ್ಗಳು ಬಂದ ಹೊಸದರಲ್ಲಿ ಹಾಯ್, ಹಲೋಗೆ ಸೀಮಿತವಾಗಿದ್ದರೂ ದಿನಕಳೆದಂತೆ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ …
ಅಂಜಲಿ ರಾಮಣ್ಣ ಒಂದು ಧರ್ಮಕ್ಕೆ ಸೀಮಿತವಾದ ಬಟ್ಟೆಯನ್ನು ಹಾಕಿಕೊಂಡು ಒಬ್ಬಾಕೆ ರೈಲಿನಲ್ಲಿ ಸಾಮಾನ್ಯಬೋಗಿಯಲ್ಲಿ ಪ್ರಯಾಣ ಮಾಡುತ್ತಿರುತ್ತಾಳೆ. ಟಿಕೆಟ್ ಪರೀಕ್ಷಣಾ ಅಧಿಕಾರಿ ಆಕೆಯ ಟಿಕೆಟ್ ತೋರಿಸಲು ಕೇಳಿದಾಗ ಆಕೆ ತನ್ನ ಬಳಿ ಟಿಕೆಟ್ ಇಲ್ಲವೆಂದು, ತಾನು ಟಿಕೆಟ್ಅನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲವೆಂದು ಹೇಳುತ್ತಾಳೆ. …
ಕೃಷಿ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷ ಸಹ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನ ಬೆಳೆ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಖಾಸಗಿ ಏಜೆನ್ಸಿಗಳ ಮೂಲಕ ‘ನನ್ನ ಬೆಳೆ-ನನ್ನ ಹಕ್ಕು’ ಶೀರ್ಷಿಕೆಯಡಿ ಅಪ್ಲಿಕೇಷನ್ ಆಧಾರಿತ ಬೆಳೆ ಸಮೀಕ್ಷೆಗೆ ಚಾಲನೆ ನೀಡಿದೆ. ೨೦೨೫-೨೬ನೇ …
ಐವತ್ತು-ಅರವತ್ತು ವರ್ಷಗಳ ಹಿಂದೆ ಕೃಷಿ ಎನ್ನುವುದು ಜೀವ ಸಂಕುಲವನ್ನು ಸಲಹುವ ಸಹಜ ಕೃಷಿಯಾಗಿತ್ತು. ಮೌಲ್ಯಾಧಾರಿತವಾಗಿತ್ತು. ಜೈವಿಕ ಸಮತೋಲನ ವನ್ನು ಕಾಪಾಡುತ್ತಿತ್ತು. ಆಗ ಆಹಾರವೇ ಔಷಧವಾಗಿತ್ತು. ಅಡುಗೆ ಮನೆಯೇ ಆಯುರ್ವೇದ ಔಷಧಾಲಯವಾಗಿತ್ತು. ಭತ್ತದ ಗದ್ದೆಗಳು ಅನ್ನದ ಬಟ್ಟಲುಗಳಾಗಿದ್ದವು. ಆದರೆ ಇಂದಿನ ಕೃಷಿ ಪದ್ಧತಿಗಳಿಂದ …
ಅಮಿತಾ ರವಿಕಿರಣ್, ಬೆಲ್ಛಾಸ್ಟ್ ‘ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆ ದಾರರು ಜೀವಿಗಳೆಲ್ಲ’ ಎಂಬ ಹಾಡನ್ನು ಕೇಳಿದಾಗಲೆಲ್ಲ, ನನಗೆ ನಾವೆಲ್ಲ ನಿರಾಶ್ರಿತರೇ ಎಂದೆನಿಸುತ್ತದೆ. ಆದರೆ ನಾವು ಮನುಷ್ಯರು ನಿರಾಶ್ರಿತ ನಿರ್ಗತಿಕರೆಂದು ಗುರುತಿಸುವ ಮಂದಿಯೇ ಬೇರೆ. ಅವರನ್ನು ನೋಡುವ ದೃಷ್ಟಿ ಕೋನವೂ! ಆದರೂ …
ಪೂರ್ಣಿಮಾ ಭಟ್ಟ ಸಣ್ಣಕೇರಿ, ಲಂಡನ್ ನಾನು ಪೌಲಾ. ದಿನಕ್ಕೆ ಎರಡು ಮೂರು ತಾಸು ನನ್ನ ತುಟಿಯ ಮೇಲೆ ಸುಳಿದಾಡಿ ಸುಶ್ರಾವ್ಯ ಸಂಗೀತ ಹೊರಡಿಸುವ ಹಾರ್ಮೋನಿಕಾ ನನ್ನ ಸಂಗಾತಿ. ಮೂವತ್ತರ ಮೇಲೆ ಮೂರು ವರ್ಷ ಸಂದಿರಬಹುದು ನನಗೆ.ಲಂಡನ್ ಬ್ರಿಜ್ಜಿನ ಬಗಲಿನಲ್ಲಿರುವ ಟ್ರಿನಿಟಿ ರೋಡಿನ …
ಶೇಷಾದ್ರಿ ಗಂಜೂರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ. ಭವ್ಯ ಆದರ್ಶಗಳ ಮೇಲೆ ಕಟ್ಟಿದ ನಗರ. ಅದರ ಹೃದಯ ಭಾಗದಲ್ಲಿ ನ್ಯಾಷನಲ್ ಮಾಲ್ ಎಂದು ಕರೆಯುವ ೩೦೦ ಎಕರೆಗೂ ಮೀರಿದ ಹುಲ್ಲು ಹಾಸು ಇದೆ. ಅದರ ಬಗಲಲ್ಲೇ ಅಮೆರಿಕದ ಅಧ್ಯಕ್ಷರ ಶ್ವೇತಭವನ. ಆ …
ಪ್ರವಾಸಿಗರ ಮುದಗೊಳಿಸುವ ವಿರಾಜಪೇಟೆಯ ತಾಣ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಮಾರ್ಗಮಧ್ಯೆ ಇರುವ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ಅಂದರೆ ಸ್ವಾಭಾವಿಕವಾದ ಹಸಿರನ್ನು ಹೊದ್ದುಕೊಂಡು ಕಿನ್ನರಿಯಂತೆ, ಮತ್ತೊಮ್ಮೆ ತನ್ನೊಳಗೆ ರಾಶಿ ರಾಶಿ ಮಾತುಗಳಿದ್ದರೂ …
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ೯೭೬ ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆರ್ಕಿಟೆಕ್ಚರ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಐಟಿ ಹಿನ್ನೆಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆ.೨೮ ರಿಂದ ಸೆ.೨೭ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಪ್ರಾಧಿಕಾರದ …