Mysore
29
overcast clouds

Social Media

ಸೋಮವಾರ, 27 ಜುಲೈ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಫೋಟೋ ಬರಹ, ಸಿರಿ ಮೈಸೂರು ಪ್ರಶಾಂತವಾದ ಕೆರೆ ನೀರು, ಹಕ್ಕಿಗಳ ಚಿಲಿಪಿಲಿ, ಸುಂದರವಾದ ಸೂರ್ಯೋದಯ, ಅಲ್ಲಲ್ಲಿ ನವಿಲುಗಳು ಹಾಗೂ ಸಿಕ್ಕಾಪಟ್ಟೆ ಹಸಿರು. ಮೈಸೂರಿನವರಿಗೆ ಇಷ್ಟೆಲ್ಲಾ ಕೇಳಿದಾಕ್ಷಣ ಮೊದಲು ನೆನಪಾಗುವುದು ಒಂದೋ ಕುಕ್ಕರಹಳ್ಳಿ ಕೆರೆ ಅಥವಾ ಕಾರಂಜಿ ಕೆರೆ. ಆದರೆ ಇನ್ನೂ ಸ್ವಲ್ಪ …

ಅಕ್ಷತಾ ಕೊಡಗಿನ ಆದಿವಾಸಿಗಳೆನಿಸಿಕೊಂಡ ಕುಡಿಯರಲ್ಲಿ ಪೂಮಲೆ ಕುಡಿಯ, ತೇಮಲೆ ಕುಡಿಯ ಮತ್ತು ಅಡಿಕೆ ಕುಡಿಯ ಎಂಬ ಮೂರು ಪಂಗಡಗಳಿವೆ. ಪೂಮಲೆ ಕುಡಿಯರು ಕೊಡಗಿನೊಳಗೇ ವಾಸವಿದ್ದರೆ, ಅಡಿಕೆ ಕುಡಿಯ ಮತ್ತು ತೇಮಲೆ ಕುಡಿಯ ಎನ್ನುವ ಪಂಗಡದವರು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕಲ್ಲುಗುಂಡಿ, …

ಸ್ವಾಮಿ ಪೊನ್ನಾಚಿ ಬೆಳ್ಳಂಬೆಳಿಗ್ಗೆ ಅವರನ್ನು ಭೇಟಿ ಮಾಡಲು ಹೋದಾಗ ಅಲ್ಲಲ್ಲಿ ಮರೆಯಾಗಿರುವ ಪೊದೆಗಳಿಂದ ಪುಟ್ಟದಾದ ಚೊಂಬು ಹಿಡಿದು ಈಚೆ ಎದ್ದು ಬರುತ್ತಿದ್ದರು. ದೂರದ ಪೊದೆಗಳಿಗೆ ಹೋಗಿದ್ದ ಹೆಂಗಸರು ಮತ್ತು ಮಕ್ಕಳು ನಮ್ಮನ್ನು ಕಂಡೊಡನೆ ನಾಚಿಕೆಯಿಂದ ನಮ್ಮ ಎದುರು ಬರದೆ, ಆಚೆ ದಾರಿಯಲ್ಲಿ …

ರಶ್ಮಿ ಕೋಟಿ ಇದು ಕೇವಲ ಒಂದು ಊರಿನ ಕನಸಲ್ಲ. ಇಲ್ಲಿನ ಜನರ ಆತ್ಮಸಮ್ಮಾನದ ಪ್ರಶ್ನೆ. ಒಂದು ಕಾಲದಲ್ಲಿ ಚರಕದ ಶಬ್ದವೇ ದಿನದ ಘಂಟೆಯಾಗಿದ್ದ ಈ ಊರಲ್ಲಿ, ಇಂದು ಮೌನ ಆವರಿಸಿದೆ. ಅದು ೧೯೨೦ರ ದಶಕ. ಸ್ವಾತಂತ್ರ್ಯ ಹೋರಾಟದ ಕಾವು ಎಲ್ಲೆಡೆ ಹರಡುತ್ತಿದ್ದ …

ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ ವಾಕ್ಯದಲ್ಲಿ ಅಂಬೇಡ್ಕರ್ ಸುತ್ತ ಇರುವಂತಹ ಹಲವು ಮಗ್ಗಲುಗಳು, ಆಯಾಮಗಳು ಇರುವಂತಹ ನಾಟಕಗಳ ಪ್ರದರ್ಶನವಿದೆ. ಅದರಲ್ಲಿ ಒಂದು, ನಾನು ಆರು ವರ್ಷಗಳ …

ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು. ಹುಟ್ಟು ಮೈಸೂರಿಗಳಾದ ಆಕೆಯ ಮೈ ಮನಗಳಲ್ಲಿ ಇಲ್ಲಿನ ಪರಿಸರ, ಸಂಸ್ಕ ತಿ, ಸಂಸ್ಕಾರ, ಬಡವರ ಶ್ರೀಮಂತ ನಗು, ಸಹಜ ಸಂತೋಷ …

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ. ಆದ್ರೆ ಕೆಲವು ಹೆಸರು, ಕಾರಣಿಕ ಪುರುಷರು ನೆಲದಲ್ಲಿ ತಮ್ಮಿರವನ್ನು ತೋರಿಸಿದ್ರೆ ಸತ್ಯ ಅಂತಾನೋ, ಪವಾಡ ಅಂತಾನೋ ಅಂತೇವೆ. ಹೀಗೆ ಅತ್ತ …

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ ರೂಪುರೇಷೆ ಹೇಗಿರಬೇಕು ಎಂಬ ಕುರಿತು ಭೈರಪ್ಪನವರನ್ನು ಹತ್ತಿರದಿಂದ ಬಲ್ಲವರು ಮತ್ತು ಆಳವಾಗಿ ಓದಿಕೊಂಡವರು ‘ಆಂದೋಲನ’ ದಿನಪತ್ರಿಕೆಯ ವಾರದ ಆನ್‌ಲೈನ್ ಸಂವಾದದಲ್ಲಿ …

ಅಕ್ಷತಾ ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ ತೆಂಗು, ಅಡಕೆ, ಬಾಳೆ ತೋಟ. ಇವೆರಡರ ನಡುವೆ ಅತ್ತ ಕರ್ನಾಟಕವೂ ಅಲ್ಲದ, ಇತ್ತ ಪೂರ್ಣಪ್ರಮಾಣದಲ್ಲಿ ಕೇರಳಕ್ಕೂ ಸೇರದ ಪಕ್ಕಾ ದೇಸೀ …

'ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ ಮಾಡ್ಕಳಿ ಅಷ್ಟೆ' ಮಹಾದೇವ ಶಂಕನಪುರ ಕೊಳ್ಳೇಗಾಲದಿಂದ ಐದಾರು ಕಿ.ಮೀ. ದೂರದ ಟಿ.ನರಸೀಪುರ ಮೈಸೂರು ರಸ್ತೆ ಮಾರ್ಗದಲ್ಲಿರುವ ಕುಂತೂರು ಪ್ರಭುಸ್ವಾಮಿ ಬೆಟ್ಟ …

Stay Connected​
error: Content is protected !!