Mysore
28
haze

Social Media

ಗುರುವಾರ, 12 ನವೆಂಬರ್ 2026
Light
Dark

ಹಾಡು ಪಾಡು

Homeಹಾಡು ಪಾಡು

ಡಾ.ಶೋಭಾ ರಾಣಿ ತಾತ್ಕಾಲಿಕ ಖಿನ್ನತೆ ಅನ್ನುವುದೊಂದಿದೆ, ಮುಗಿದ ಜಾತ್ರೆಯ ಸಂಭ್ರಮ, ಹಬ್ಬ ಮುಗಿಸಿ ನೆಂಟರು ಹೊರಾಟಾಗ, ತುಂಬಿ ತುಳುಕುತ್ತಿದ್ದ ರಸ್ತೆ, ಬೀದಿಗಳು ದಿಢೀರ್ ಎಂದು ಖಾಲಿಯಾದಾಗ ಈ ತಾತ್ಕಾಲಿಕ ಖಿನ್ನತೆಯೊಂದು ಮೆಲ್ಲನೆ ನುಸುಳಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಂತಹ ತಾತ್ಕಾಲಿಕ ಖಿನ್ನತೆ ನಮ್ಮ …

ಹನಿ ಉತ್ತಪ್ಪ ಮೈಸೂರೇ ಹಾಗೆ, ಇಲ್ಲಿ ಕಾಣುವ ಸಾಂಸ್ಕೃತಿಕ ವೈವಿಧ್ಯ ಇಡೀ ನಾಡನ್ನು ಪ್ರತಿನಿಧಿಸಬಲ್ಲಷ್ಟು ಶ್ರೀಮಂತ. ನಮಗಿಲ್ಲಿ ಹಾದಿ ಬೀದಿಯ ಮೇಲೆ ನೃತ್ಯ ಕಲಾವಿದರು ಹಾಡುಗಾರರು ಶರಣರು ತತ್ವಪದಕಾರರು ದೈವಭಕ್ತರು ನಾಸ್ತಿಕರು ಮಂಟೇಸ್ವಾಮಿಗಳು ಎಲ್ಲರೂ ಅಡ್ಡಾಡುತ್ತಾ ನೋಡಲು ಸಿಗುತ್ತಾರೆ. ಇಲ್ಲಿ ಗಾಳಿಯಲ್ಲೂ …

ಇವರು ಮೈಸೂರು ಅರಮನೆಯ ಪ್ಯಾಲೇಸ್ ಇಂಗ್ಲಿಷ್ ಬ್ಯಾಂಡಿನ ನಿವೃತ್ತ ಕ್ಲಾರಿಯೋನೆಟ್ ವಾದಕರಾದ ಡಿ.ರಾಮು. ವಯಸ್ಸು ಈಗ ಸುಮಾರು ಎಂಬತ್ತೈದರ ಆಸುಪಾಸು. ತಮ್ಮ ಹತ್ತನೇ ವರ್ಷದಲ್ಲೇ ಅರಮನೆಯಲ್ಲಿ ತಿಂಗಳಿಗೆ ಹದಿನೆಂಟು ವರ್ಷದ ಪಗಾರಕ್ಕೆ ನುಡಿಸಲು ತೊಡಗಿದವರು. ಆನಂತರ ಮೈಸೂರು ಪೊಲೀಸ್ ಬ್ಯಾಂಡಾಗಿ ರೂಪಾಂತರಗೊಂಡ …

ಅನುರಾಧಾ ಸಾಮಗ ನವರಾತ್ರಿಯೆಂದ ಕೂಡಲೇ ಏನು ಲಹರಿ ಬರುತ್ತದೆ ನಿಮ್ಮ ಮನಸ್ಸಿನೊಳಗೆ ಎಂದು ಸ್ನೇಹಿತರೊಬ್ಬರು ಕೇಳಿದರು. ದಸರಾದ ಒಂದು ದಿನ . ನನ್ನ ದಕ್ಷಿಣ ಕನ್ನಡದ ನವರಾತ್ರಿಯೆಂದರೆ ಬಣ್ಣಬಣ್ಣದ ಹೂವು, ಸೀರೆಗಳ ಅಲಂಕಾರದಲ್ಲಿ ಕಂಗೊಳಿಸುವ ದೇವಿಯರನ್ನು ನೋಡಲು ಹಾಗೇ ನಾವೂ ಅಲಂಕರಿಸಿಕೊಂಡು …

ಇ.ಆರ್.ರಾಮಚಂದ್ರನ್ ಸಾವಿರದ ಒಂಬೈನೂರ ಐವತ್ತರ ದಶಕದಲ್ಲಿ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ದೊಡ್ಡ ಅಕ್ಕ ಕಲ್ಕತ್ತದಿಂದ ಬೆಂಗಳೂರಿಗೆ ಬಂದು ಎರಡು ದಿವಸಕ್ಕೇ,ಮೈಸೂರಿನಲ್ಲಿ ಒಂದು ವಾರಕ್ಕೆ ದಸರಾ ಶುರುವಾಗುತ್ತೆ. ನಾವು ಬೆಂಗಳೂರಿನಲ್ಲಿ ಕೂತು ಏನು ಮಾಡ್ತಿದೀವಿ? ಅದೇ ಗಾಂಧಿ ಬಜಾರು, ಶಂಕರಯ್ಯ ಹಾಲ್, …

ಆ ಕಾಲದ ದಸರಾ ವೈಭವಕ್ಕೂ ಈಗಿನ ದಸರೆಗೂ ಅಜಗಜಾಂತರ.ನಾನು ಪುಟ್ಟ ಹುಡುಗನಾಗಿದ್ದಾಗ ಅಂದರೆ 13-14ವಯಸ್ಸಿನವನಾಗಿದ್ದಾಗ ಕಂಡ ದಸರಾದ ಅನುಭವ ಅವರ್ಣನೀಯ. ಆ ಅದ್ಭುತ ದಿನಗಳನ್ನು ಕಂಡವನಿಗೆ ಈಗ ಎಷ್ಟೇ ವೈಭವದಿಂದ ಆಚರಿಸಿದರೂ ಅದು ತುಸು ಸಪ್ಪೆ ಎನಿಸುತ್ತದೆ. ಆ ರಾಜಸಭೆ, ಆ …

ಇವರು ಬುಡಬುಡಿಕೆಯ ಕುನ್ನಪ್ಪ ಅಲಿಯಾಸ್ ಹನುಮಂತಪ್ಪ. ಕಳೆದ ಎರಡು ಮೂರು ವರ್ಷಗಳಿಂದ ಮೈಸೂರಿನ ಬೀದಿಗಳಲ್ಲಿ ಶಕುನ ಹೇಳುತ್ತ ನಡೆಯುತ್ತಿದ್ದಾರೆ. ಇರುಳ ಹೊತ್ತಲ್ಲಿ ಜಂಟಿಯಾಗಿ ಹಾಲಕ್ಕಿ ಶಕುನ, ಹಗಲು ಹೊತ್ತಲ್ಲಿ ಒಂಟಿಯಾಗಿ ಬುಡಬುಡಿಕೆಯ ಶಾಸ್ತ್ರ ಹೇಳುವುದು ಇವರ ತಲೆತಲಾಂತರದ ವೃತ್ತಿ. ಕಯ್ಯ ತುದಿಯ …

ಸ್ವಾಮಿ ಪೊನ್ನಾಚಿ ಪೊನ್ನಾಚಿಗೆ ಹೋದಾಗ ನಾನು ಸೋಮಣ್ಣ, ಲಾಳಕ್ಕಿ, ಶಾಂತ, ಸಣ್ಣಕ್ಕಿ ಮುಂತಾದ ಸ್ನೇಹಿತರು ಸೇರಿಕೊಂಡು; ಜೇನುಹಳ್ಳದ ಹತ್ತಿರ ಗೂಳಿಮದ್ದು ತಯಾರಿಸಿ ಕುಡಿದು, ಅಲ್ಲೇ ಸಂಜೆವರೆಗೂ ಮಲಗಿದ್ದು ಈಜಾಡಿ ಬರುತ್ತಿದ್ದೆವು. ಸೋಮಣ್ಣ ಕಾಡುಮೇಡು ಅಲೆದು, ಸರಿಸುವಾರು ತೊಂಬತ್ತೆರಡು ತರಹದ ಬೇರುಗಳನ್ನು ತಂದು, …

ಮಧುರಾಣಿ ಎಚ್ ಎಸ್ ಅವಳು ಯಾವಾಗಲೂ ಹೆಗಲಿಗೆ ಒಂದು ಬ್ಯಾಗು ನೇತು ಹಾಕಿಕೊಂಡೆ ಓಡಾಡುವಳು. ಅವಳ ಆಕಾರಕ್ಕೊ ಅಥವಾ ಚಿಟಚಿಟನೆ ಓಡಾಡುತ್ತಾ ಅಸಂಬದ್ಧ ಮಾತಾಡುತ್ತಾ ಇರುವ ಅವಳ ಪರಿಗೋ, ಪರಿಚಿತರೆಲ್ಲ ಅವಳನ್ನು ಗುಬ್ಬಚ್ಚಿ ಅಂತಲೇ ಕರೆಯುವರು. ಇದ್ದ ಜಾಗದಲ್ಲಿ ಇರದೇ ನಿಂತಲ್ಲಿ …

ಸಿರಿ ಮೈಸೂರು ಪುಟ್ಟ ಪುಟ್ಟ ಕುಡಿಕೆಗಳು, ವಿವಿಧ ಗಾತ್ರದ ಹಾಗೂ ಆಕಾರದ ಹೂಕುಂಡಗಳು, ಬೇರೆ ಬೇರೆ ವಿನ್ಯಾಸದ ಬಾನಿಗಳು, ಹಿಡಿದ ಕೈತುಂಬಾ ಬೆಳಕು ತುಂಬುವ ಹಣತೆಗಳು... ಹೀಗೆ ಮಣ್ಣಿನಲ್ಲಿ, ಪಳಗಿದ ಕೈಗಳಲ್ಲಿ ಅರಳಿದ ನೂರಾರು ಕಲಾಕೃತಿಗಳು. ಕಲೆಗೆ ಇಂತಹದ್ದೇ ಸ್ಥಳ, ಸ್ಥಾನವಾನ, …

Stay Connected​
error: Content is protected !!