Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಹಾಡು ಪಾಡು

Homeಹಾಡು ಪಾಡು

ಡಾ. ಶುಭಶ್ರೀ ಪ್ರಸಾದ್‌ ಮಂಡ್ಯದಲ್ಲಿ ನಡೆಯಲಿರುವ 67ನೆಯ ಅಖಿಲ ಭಾರತ ಕನ್ನ ಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಮೂರು ತಿಂಗಳಷ್ಟೆ ಬಾಕಿ ಇದೆ. ಇಡೀ ಮಂಡ್ಯ ಜಿಲ್ಲೆ ಮೈಕೊಡವಿಕೊಂಡು ನಿಂತಿದೆ. ಅದು 1990 ಮೈಸೂರಿನಲ್ಲಿ ನಡೆದ 60ನೆಯ ಅಖಿಲ ಭಾರತ ಕನ್ನಡ …

ಶೇಷಾದ್ರಿ ಗಂಜೂರು ಎಲ್ಲೋ ಎಂದೋ ಓದಿದ ಕತೆ ಇದು. ಒಂದು ದಿನ ಜರಿಹುಳ ಎಂದು ಕರೆಯಲ್ಪಡುವ ಶತಪದಿಯೊಂದು ತನ್ನ ಪಾಡಿಗೆ ತಾನು ನೆಲದ ಮೇಲೆ ಹರಿಯುತ್ತಿತ್ತು. ಆಗ ಅದರ ಎದುರಿಗೆ ಬಂದ ತುಂಟ ಕಪ್ಪೆ ಮರಿಯೊಂದು ಆ ಜರಿಹುಳವನ್ನು ಪ್ರಶ್ನಿಸಿತು. “ನೀ …

ಎಪ್ಪತ್ತೆಂಟರ ಪುಟ್ಟಣ್ಣಯ್ಯ ಅವರು ಹಾಡುಗಳನ್ನು ಬರೆದಿಟ್ಟುಕೊಳ್ಳದೆ, ಅವುಗಳನ್ನೆಲ್ಲ ಹೃದಯಗತ, ಕಂಠಸ್ಥವಾಗಿಸಿಕೊಂಡಿದ್ದಾರೆ. ಒಂದೊಂದು ಹಾಡನ್ನು ಶಿಷ್ಯರ ಬಳಿ ಹೇಳುವಾಗ, ಅಷ್ಟೇ ನಿಷ್ಠೆಯನ್ನು ಅಪೇಕ್ಷಿಸುತ್ತಾರೆ ಪುಟ್ಟರಾಜು ಯಡಹಳ್ಳಿ ಮೈಸೂರು ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಅಂದು ಸಂಗೀತದ ನಾದ ಬಿಡದೇ ಕೇಳುತ್ತಿತ್ತು. ಹೊಸ ನಾಟಕದ ತಯಾರಿಯಿರಬಹುದಾ? …

ಮೈಸೂರು ತಾಲ್ಲೂಕಿನ ಕೋಚನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಎಲೆಕ್ಟ್ರಾನಿಕ್ ಹಬ್ ಆರಂಭಗೊಳ್ಳಲಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ. ಬಂಡವಾಳವೂ ಹೂಡಿಕೆಯಾಗಲಿದೆ. ಈ ಸಂದರ್ಭದಲ್ಲಿ ಈ ಊರಿನ ಪಕ್ಕದ ಆಯರಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ …

• ಸ್ವಾಮಿ ಪೊನ್ನಾಚಿ ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಕವನ, ಕಥೆ ಪ್ರಕಟವಾಗಿ ನಾನು ಕೂಡ ಕನ್ನಡದ ಪ್ರಮುಖ ಸಾಹಿತಿ ಈಗ ಎಂದು ಆಗಾಗ್ಗೆ ಅನಿಸುತ್ತಿತ್ತು. ಅಷ್ಟೊತ್ತಿಗಾಗಲೇ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದುಕೊಂಡು ಕವನ ಸಂಕಲನದ ಪುಸ್ತಕವು ಕೂಡ ಹೊರ …

ಚಳಿ, ಮಳೆ, ಬಿಸಿಲು.. ಏನೇ ಇದ್ದರೂ ಇವರ ಪಯಣ ಮಾತ್ರ ನಿರಂತರ. ಊರಿಂದೂರಿಗೆ ಮಾತ್ರ ಬಸ್ಸಿನಲ್ಲಿ ಓಡಾಡುವ ಚಿಕ್ಕಮರಮ್ಮ ಅವರದ್ದು ಊರಿನ ಒಳಗೆಲ್ಲಾ ಪಾದಯಾತ್ರೆಯಷ್ಟೇ. ದಿನಕ್ಕೆ ಹದಿನೈದು-ಇಪ್ಪತ್ತು ಕಿಲೋಮೀಟರ್ ಗಳು...ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ನಡೆದುಹೋಗುವ ಇವರ ದೈಹಿಕ ಮನೋಬಲ ಅಚ್ಚರಿಯ ವಿಷಯ …

• ಕೀರ್ತಿ ಬೈಂದೂರು ಮಂಜುನಾಥ್ ಅವರೀಗ ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಏಕಲವ್ಯನಗರದ ಆಟೋ ಚಾಲಕ, ಕಲಾ ಕುಟುಂಬದಿಂದ ಬಂದ ಇವರು ಬೆಳೆದಿದ್ದೇ ರಂಗಭೂಮಿಯಲ್ಲಿ. ನಾಟಕ ಆಡುವುದು ಇವರ ಪಾಲಿಗೆ ಸಂಭ್ರಮದ ಸಂಗತಿ ತಾವಾಡಿದ ನಾಟಕಗಳ ಸಂಭಾಷಣೆ, ಹಾಡುಗಳನ್ನು ಮಾತಿನ ಮಧ್ಯೆ ನೆನಪಿಸಿಕೊಳ್ಳುವಾಗ …

ಸಂತೋಷ್ ನಾಯಕ್ ಆರ್. ನಾನು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಗೆ ಸೇರಿದ ಮತ್ತು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡ ಶಿವನಸಮುದ್ರದಲ್ಲಿ. ಅಲ್ಲಿನ ಜಲವಿದ್ಯುತ್ ಕೇಂದ್ರದ ಬಹುತೇಕರು ಆಗಿನ ಕೆಇಬಿಯ ಉದ್ಯೋಗಿಗಳಾದ್ದರಿಂದ ನಮ್ಮೂರಿನಲ್ಲಿ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ನಮ್ಮ ಶಾಲೆಯಲ್ಲಿಯೇ …

ನಾನೇಕೆ ಆ ಕನಸನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದೆ, ಕರಗ ಹೊತ್ತಿದ್ದವನು ಯಾರು, ಯಾವುದು ಆ ಕಣ್ಣು, ನನ್ನ ಮನಸ್ಸೇಕೆ ಹೆದರುತ್ತಿದೆ? • ಶಶಿ ತರೀಕೆರೆ ಪ್ರತಿ ಬೀದಿ ಸಜ್ಜಾಗಿದೆ. ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಚೆಲ್ಲಿ, ಆರತಿ ತಟ್ಟೆ ಹಿಡಿದು ನಿಂತು, …

ಪ್ರಶಸ್ತಿಗಾಗಿ ಬರೆಯುವುದಲ್ಲ. ಕಥೆ, ಕವಿತೆ, ಬರಹ ಹುಟ್ಟುವುದು ಜನಗಳ ನಡುವೆ! ನಮ್ಮ ದೃಷ್ಟಿ ಇರಬೇಕಾಗಿದ್ದು ಅಲ್ಲಿಯೇ ಹೊರತು ಫೇಸ್ಟುಕ್ ಹರಟೆ ಕಟ್ಟೆಗಳಲ್ಲಿ ಅಲ್ಲ. ದಾದಾಪೀರ್ ಜೈಮನ್ ಒಂಥರಾ ಒತ್ತಡದಲ್ಲಿದ್ದೇನೆ. ಈ ಹಿಂದಿನ ತಲೆ ಮಾರು ಈ ಒತ್ತಡವನ್ನು ಹಾಯಲೇ ಇಲ್ಲವೇ ಎನ್ನುವುದೂ …

Stay Connected​
error: Content is protected !!