Mysore
34
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಚಿತ್ರ ಮಂಜರಿ

Homeಚಿತ್ರ ಮಂಜರಿ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ 125 ನೇ ಸಿನಿಮಾ ಬರುವ ಕ್ರಿಸ್ಮಸ್‌ ಹಬ್ಬದಂದು ತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ ಮತ್ತೊಂದು ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರಕ್ಕೆ ಹರ್ಷ …

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಬೆಂಗಳೂರು ವಿಭಾಗದ ಪರಿಶೀಲನೆ ಪಟ್ಟಿಯನ್ನು ಇಂದು ಪ್ರಕಟಿಸಲಾಗುತ್ತದೆ ಎಂದು ಟ್ವೀಟ್‌ ಮಾಡುವ ಮೂಲಕ ಬಿ ಸಿ ನಾಗೇಶ್‌ ಅವರು ತಿಳಿಸಿದ್ದಾರೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು …

ಮೈಸೂರು: ನಗರದ ಐನೆಕ್ಸ್ ಹಾಗೂ ಡಿಆರ್‌ಸಿ ಚಿತ್ರಮಂದಿರಗಳಲ್ಲಿ ಮಂಗಳವಾರದಿಂದ ಪ್ರಾರಂಭವಾದ ದಸರಾ ಚಲನಚಿತ್ರೋತ್ಸವಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಐನೆಕ್ಸ್‌ನ ೨, ೩ ಮತ್ತು ೪ನೇ ಸ್ಕ್ರೀನ್‌ನಲ್ಲಿ ಚಿತ್ರಗಳ ಪ್ರದರ್ಶನಗೊಂಡರೆ, ಡಿಆರ್‌ಸಿಯ ಒಂದು ಸ್ಕ್ರೀನ್‌ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ …

ಹೊಸದಿಲ್ಲಿ: ‘ದಿಲ್ ದೇಕೆ ದೇಖೋ’ ಖ್ಯಾತಿಯ ಬಾಲಿವುಡ್‌ನ ಹಿರಿಯ ನಟಿ, ನಿರ್ಮಾಪಕಿ ಆಶಾ ಪಾರೇಖ್ ೨೦೨೦ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಶಾ ಬೋಸ್ಲೆ, ಹೇಮಾ ಮಾಲಿನಿ, ಪೂನಂ ಧಿಲ್ಲೋನ್, ಉದಿತ್ ನಾರಾಯಣ್ ಮತ್ತು ಟಿ.ಎಸ್.ನಾಗಾಭರಣ ಅವರನ್ನು ಒಳಗೊಂಡ …

ದಸರಾ ಚಲನಚಿತ್ರೋತ್ಸವ ಕನ್ನಡ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೨ ಬೆಳಿಗ್ಗೆ ೧೦-೧೦೦, ಮಧ್ಯಾಹ್ನ ೧-ಆ್ಯಂಗರ್, ಸಂಜೆ ೪-ಇಂಡಿಯಾ / ಇಂಗ್ಲೆಂಡ್, ರಾತ್ರಿ ೭-ಪೈಲ್ವಾನ್. ---- ಭಾರತೀಯ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೩ ಬೆಳಿಗ್ಗೆ ೧೦.೧೫-ಐಸೇ ಹೀ, ಮಧ್ಯಾಹ್ನ ೧.೧೫-ದೊಡ್ಡಹಟ್ಟಿ ಬೋರೇಗೌಡ, ಸಂಜೆ ೪.೧೫-ಇ-ಮಣ್ಣು, ರಾತ್ರಿ …

ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡೂ ಕಡೆ ರಶ್ಮಿಕಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಕಿರಿಕ್ ಸುಂದರಿ ಸದ್ಯ ತೆಲುಗು, ತಮಿಳು ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. …

ಚೆನ್ನೈ : ಖ್ಯಾತ ನಟಿ ಸಮಂತಾ ಅವರು ನಟಿಸಿರುವ ಪೌರಾಣಿಕ ಕಥೆಯನ್ನು ಒಳಗೊಂಡ ಸಿನಿಮಾ ʼಶಾಕುಂತಲಂʼ ಬರುವ ನವೆಂಬರ್‌  ತಿಂಗಳಿನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ನಟಿ ಸಮಂತಾ ಅವರಿಗೆ ನಾಯಕ ನಟ ರುತ್‌ ಪ್ರಭು ಅವರು ಜೋಡಿಯಾಗಿರುವ ಈ ಸಿನಿಮಾದ ಬಗ್ಗೆ …

ಮುಂಬೈ: ಬಾಲಿವುಡ್​ನ ಸ್ಟಾರ್​ ನಟ ಅಮೀರ್​ ಖಾನ್​ ಅವರ ಪುತ್ರಿ ಐರಾ ಖಾನ್​ ಅವರು ಪ್ರಿಯಕರ ನುಪೂರ್​ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಕುರಿತು ಜೋಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐರಾ ಮತ್ತು ನುಪೂರ್ ಶಿಖರೆ ಕಳೆದ ಎರಡು ವರ್ಷಗಳಿಂದ ಡೇಟಿಂಗ್​ …

'ಅಯ್ಯೋ ಶ್ರದ್ಧಾ' ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರಿಗೆ ಮಾತ್ರವಲ್ಲ, ದಿನಕ್ಕೊಮ್ಮೆ ಎಫ್‌ಬಿ, ಇನ್‌ಸ್ಟಾ ನೋಡೋರಿಗೂ ಚಿರಪರಿಚಿತ ಹೆಸರು. ಶುರು ಶುರುವಲ್ಲಿ ಈಕೆ ಮಾಡ್ತಿದ್ದ ತುಳು ಹಾಸ್ಯ ಸನ್ನಿವೇಶಗಳು ವೈರಲ್‌ ಆಗುತ್ತಿದ್ದವು. ಆದರೆ ತುಳು ಬಲ್ಲವರನ್ನು ಬಿಟ್ಟರೆ ಬೇರೆಯವ್ರಿಗೆ ಅರ್ಥ ಆಗ್ತಿರಲಿಲ್ಲ. ಆದರೆ …

ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರ 61ನೇ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಯಾವ ಟೈಟಲ್ ಫೈನಲ್ ಆಗಲಿದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇತ್ತು. ಕೊನೆಗೂ ಆ ಕುತೂಹಲಕ್ಕೆ ತೆರೆ ಬಿದ್ದಿದೆ. …

Stay Connected​
error: Content is protected !!