ನಾಗರಹೊಳೆ : ನಾಗರಹೊಳೆ ಸಫಾರಿಯವೇಳೆ ಕುಂತೂರು ಕೆರೆಯಬಳಿ ಹುಲಿ ತನ್ನ ಮರಿಯೋಟ್ಟಿಗೆ ದರ್ಶನ ಕೊಟ್ಟಿದ್ದು,ಸಫಾರಿಗರು ಫುಲ್ ಖುಷ್ ಆಗಿದ್ದಾರೆ.
ಇಂದು ಬೆಳ್ಳಗ್ಗೆ ಸಫಾರಿಗೆ ತೆರಳಿದ್ದ ಸಫಾರಿಗರಿಗೆ ತಾಯಿ ಹುಲಿ ತನ್ನ ಮರಿಯೊಟ್ಟಿಗೆ ಬೇಟೆಗಾಗಿ ಹುಡುಕುತ್ತಿರುವ ಹುಲಿಯ ದೃಶ್ಯ ಕಂಡುಬಂದಿದೆ.ಜೆಎಲ್ ಆರ್ ಡ್ರೈವರ್ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.