ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ಹುಲಿಯನ್ನು ಸೀಳು ನಾಯಿಗಳು ಅಟ್ಟಾಡಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆಯ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್‌ನಲ್ಲಿ ಇಂದು(ಮಾರ್ಚ್.23) ನಾಲ್ಕೈದು ಸೀಳು ನಾಯಿಗಳು ಹುಲಿಯನ್ನು ಅಟ್ಟಾಡಿಸಿವೆ. ಇದೇ ವೇಳೆ ಹುಲಿಯೇ ಅಟ್ಟಾಡಿಸಿಕೊಂಡು ಬಂದ …