ಮೈಸೂರು: ಜಿಲ್ಲೆಯ ವರಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಹುಂಡಿ ಗ್ರಾಮದಲ್ಲಿ ಹಾಡುಹಗಲೇ ಹುಲಿಯೊಂದು ಪ್ರತ್ಯಕ್ಷವಾಗಿದೆ. ಮೂಡಲಹುಂಡಿ ಗ್ರಾಮ ಉದ್ಭವ ಮಾದೇಶ್ವರ ದೇವಾಲಯದ ಬಳಿ ಹುಲಿರಾಯ ಪ್ರತ್ಯಕ್ಷವಾಗದ್ದು, ಗ್ರಾಮದ ನಡುರಸ್ತೆಯಲ್ಲೇ ಓಡಾಡುತ್ತಿರುವ ಹುಲಿರಾಯನ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಲವು ದಿನಗಳಿಂದ ಚಿರತೆ ಕಾಟದಿಂದ …