Mysore
34
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

Archives

HomeNo breadcrumbs

ಸೇನೆಯಲ್ಲಿ ಉದ್ಯೋಗ ಪಡೆಯುವ ಲಕ್ಷಾಂತರ ಆಕಾಂಕ್ಷಿಗಳ ಕನಸಿಗೆ ಕೊಳ್ಳಿ ಇಡುತ್ತಿರುವ ಅಗ್ನಿಪಥ ಯೋಜನೆಗೆ ರಾಷ್ಟ್ರ ವ್ಯಾಪಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಆರ್ಥಿಕ ಅನುಕಲಸ್ಥರು, ಸ್ಥಿತಿವಂತರೂ ಮಾತ್ರವೇ ಬೆಂಬಲಿಸುತ್ತಿರುವ ಅಗ್ನಿಪಥ ಯೋಜನೆ ಇತ್ತ ತರಬೇತಿಯೂ ಅಲ್ಲ, ಅತ್ತ ಉದ್ಯೋಗವೂ ಅಲ್ಲದ ಅತಂತ್ರಯೋಜನೆಯೆಂಬುದು ಉದ್ಯೋಗಾಕಾಂಕ್ಷಿಗಳ ತೀವ್ರ …

  ಈಗ ಸಿಡಿದಿರುವ ಯುವಜನರ ಆಕ್ರೋಶ ರೈತ ಆಂದೋಲನಕ್ಕಿಂತ ತೀವ್ರ ಮತ್ತು ವ್ಯಾಪಕ ಹಾಗೂ ಹಿಂಸಾತ್ಮಕ  ದೇಶದ ನಿರುದ್ಯೋಗಿ ಯುವಜನ ಸಮುದಾಯದ ಮೇಲೆ ಏಕಾಏಕಿ ಹೇರಿದ ’ಅಗ್ನಿಪಥ’ ಯೋಜನೆ ತಿರುಗುಬಾಣವಾಗಿ ಮೋದಿ ಸರ್ಕಾರದ ಬೆನ್ನಟ್ಟಿದೆ. ದೇಶವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿವೆ. ಹದಿನಾರಕ್ಕೂ ಹೆಚ್ಚು …

ಭಾಗ ೩ ಪ್ರಪಂಚದ ಮೂಲೆ ಮೂಲೆಯಿಂದ ಮೈಸೂರಿಗೆ ಯೋಗ ಕಲಿಯಲು ಸಹಸ್ರಾರು ಮಂದಿ ಬರುತ್ತಿದ್ದಾರೆ. ಇವರಿಗೆಲ್ಲ ಕೇವಲ ಯೋಗವನ್ನು ಮಾತ್ರ ಹೇಳಿಕೊಡದೇ ಸಂಸ್ಕಾರ, ಸಂಘಟನಾ ಕೌಶಲ್ಯ, ಪರಿಸರ ಕಾಳಜಿ, ಸ್ವಚ್ಛತೆ ಕುರಿತು ತಿಳಿಸಿಕೊಡುವ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. …

 ಚಾರ್ಲಿಯ ಮೊದಲ ವಾರಾಂತ್ಯ ಗಳಿಕೆ ೨೯ ಕೋಟಿ ಎಂದು ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳು ಹೇಳಿವೆ. ಇದು ಕೂಡಾ ದಾಖಲೆಯದೇ! ಕೊರೋನಾ ವೈರಾಣು ಎರಡು ವರ್ಷಗಳ ಕಾಲ ಇಡೀ ಚಿತ್ರೋದ್ಯಮವನ್ನು ಸ್ಥಗಿತಗೊಳಿಸಿತ್ತು. ಈ ಸಂದರ್ಭದಲ್ಲೇ ಚಿತ್ರಮಂದಿರಗಳ ಬದಲು ಒಟಿಟಿ ತಾಣಗಳು ಗರಿಗೆದರಿದವು. ಚಿತ್ರಮಂದಿರಗಳ …

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ ೨೧ರಂದು ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ. ಇವರ ಜತೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಭಾಗಿಯಾಗಲಿದ್ದಾರೆ. …

ಶಾಲಾ ಪಠ್ಯಗಳ ಮೂಲಕವೇ ಒಂದು ಪೀಳಿಗೆಯನ್ನು ಪ್ರಾಚೀನತೆಗೆ ತಳ್ಳುತ್ತಿದ್ದೇವೆಯೇ ? ಭಾಗ-1 –ನಾ ದಿವಾಕರ ಭಾರತ ಹಲವು ಶತಮಾನಗಳ ಅಸಮಾನತೆ, ತಾರತಮ್ಯ, ದೌರ್ಜನ್ಯ ಮತ್ತು ಕಿರುಕುಳಗಳ ಚರಿತ್ರೆಯನ್ನು ಹಾದು ಒಂದು ಸೌಹಾರ್ದಯುತ ಸಮಾಜವನ್ನು ನಿರ್ಮಿಸಿಕೊಂಡಿದೆ. ಇಡೀ ಜನಸಮುದಾಯಗಳು ಸ್ಥಳೀಯರ, ಪರಕೀಯರ ದಾಳಿಗಳನ್ನು …

ಮೈಸೂರಿನಲ್ಲಿ ಪತಂಜಲಿ ಯೋಗ ಸಮಿತಿ, ಬಾಬಾ ರಾಮದೇವ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಸಿದ್ಧ ಸಮಾಧಿ ಯೋಗ, ಆರ್ಟ್ ಆಫ್ ಲಿವಿಂಗ್, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಜಿ.ಎಸ್.ಎಸ್ ಯೋಗ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಯೋಗ ಭಾರತ್, …

Stay Connected​
error: Content is protected !!