ಸ್ಮಿತಾ ಅಮೃತರಾಜ್ ಸಂಪಾಜೆ ಒಂದು ಹಸಿ ಬೆಳಗು; ಹಾಗೇ ಆಲಾಪಿಸುತ್ತಾ ಸುರಿಯುವ ಮುಗಿಲು. ಕವಿತೆ ಸಣ್ಣಗೆ ಗುನುಗುತ್ತಾ ಎದೆಗಿಳಿಯುವ ಹೊತ್ತಿನ ನೀರವ ಮೌನವನ್ನು ಕಲಕಿ ಭೂಮಿ ಗುಡುಗಿ, ಗಡಗಡ ಅರೆಕ್ಷಣ ಅದುರಿದಾಗ ಇದು ಭೂಕಂಪನ ಅಂತ ಅಂದಾಜಿಸಿಕೊಳ್ಳಲು ಕ್ಷಣ ಕಾಲ ಹಿಡಿಯಿತು. …
ಸ್ಮಿತಾ ಅಮೃತರಾಜ್ ಸಂಪಾಜೆ ಒಂದು ಹಸಿ ಬೆಳಗು; ಹಾಗೇ ಆಲಾಪಿಸುತ್ತಾ ಸುರಿಯುವ ಮುಗಿಲು. ಕವಿತೆ ಸಣ್ಣಗೆ ಗುನುಗುತ್ತಾ ಎದೆಗಿಳಿಯುವ ಹೊತ್ತಿನ ನೀರವ ಮೌನವನ್ನು ಕಲಕಿ ಭೂಮಿ ಗುಡುಗಿ, ಗಡಗಡ ಅರೆಕ್ಷಣ ಅದುರಿದಾಗ ಇದು ಭೂಕಂಪನ ಅಂತ ಅಂದಾಜಿಸಿಕೊಳ್ಳಲು ಕ್ಷಣ ಕಾಲ ಹಿಡಿಯಿತು. …
(ಚಿತ್ರಕೃಪೆ- ಅವಂತಾ ಆರ್ತಿಗಲ) ಮಿಂಟ್ ರೋಡಿನಲ್ಲಿ ಯದ್ವಾತದ್ವಾ ಮಳೆಯಾಗುತ್ತಿತ್ತು. ಆ ಜಡಿ ಮಳೆಯ ನಡುವೆಯೇ ಶ್ರೀಮಾನ್ ರೂಪಾಯಿ ಮತ್ತು ಮಿಸ್ಟರ್ ಡಾಲರ್ ಮುಖಾಮುಖಿಯಾದರು. ರೂಪಾಯಿ ಮಳೆಯಲ್ಲಿ ತೋಯ್ದು ತೊಪ್ಪೆಯಾಗಿದ್ದ. ತೆರೆದರೆ ಎಲ್ಲಿ ಹರಿದು ಹಂಚಿ ಹೋಗಿಬಿಡುತ್ತಾನೋ ಎಂಬಷ್ಟು ಶಿಥಲವಾಗಿದ್ದ. ಡಾಲರ್ ಗರಿಗರಿಯಾಗಿದ್ದ. …
ನಾ ದಿವಾಕರ ಚುನಾಯಿತ ಜನಪ್ರತಿನಿಧಿಗಳು ಮತದಾರಪ್ರಭುಗಳ ಮತದ ಮೌಲ್ಯವನ್ನು ಅಪಮೌಲ್ಯಗೊಳಿಸುತ್ತಿದ್ದಾರೆ ಮಹಾರಾಷ್ಟ್ರದ ರಾಜಕಾರಣದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮುಂದೆ ಹಲವು ಪ್ರಶ್ನೆಗಳನ್ನೂ, ಸವಾಲುಗಳನ್ನೂ ತಂದೊಡ್ಡಿವೆ. ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕ ಸಾರ್ವಭೌಮ ಪ್ರಜೆಗಳಿಂದ ಚುನಾಯಿತರಾಗಿ ಅಧಿಕಾರದ ಗದ್ದುಗೆ ಏರುವ …
-ನಾ ದಿವಾಕರ ಕೇಂದ್ರ ಸರ್ಕಾರ ಸಂಸತ್ ಕಲಾಪಗಳಲ್ಲಿ ಸಂಸದರು ಬಳಸುವ ಅನೇಕ ಪದಗಳನ್ನು ಅಸಂಸದೀಯ ಎಂದು ನಿರ್ಧರಿಸಿದ್ದು, ಈ ಪದಬಳಕೆಯನ್ನು ನಿಷೇಧಿಸದಿದ್ದರೂ, ಆಕ್ಷೇಪಾರ್ಹ ಎಂದು ಕಡತಗಳಿಂದ ತೆಗೆದುಹಾಕಲು ನಿರ್ಧರಿಸಿದೆ. ಒಂದು ರೀತಿಯಲ್ಲಿ ಇದನ್ನು ಸ್ವಾಗತಿಸಲೂಬಹುದು. ಏಕೆಂದರೆ ವಿರೋಧ ಪಕ್ಷಗಳು ಮತ್ತು ಆಡಳಿತಾರೂಢ …
ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲವೆಂಬುದು ಸಾರ್ವಕಾಲಿಕ ದೂರು. ರೈತರು ರಾಜಕೀಯವಾಗಿ ಸಂಘಟಿತರಾದಂತೆ ಸಹಕಾ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಸಂಘಟಿತರಾಗಲಿಲ್ಲ. ಒಂದು ವೇಳೆ ಸಂಘಟಿತರಾಗಿದ್ದರೆ ರೈತರೇ ತಮ್ಮ ಉತ್ಪನ್ನಗಳ ಬೆಲೆ ನಿರ್ಧರಿಸುವ ಸಾಮರ್ಥ್ಯ ದಕ್ಕುತ್ತಿತ್ತು. ಅಂತಹದ್ದೊಂದು ಪ್ರಾತ್ಯಕ್ಷಿಕೆ ಮಾದರಿಯಾಗಿ ಮಂಡ್ಯದಲ್ಲೊಂದು ಕೃಷಿಕರ …
ಬೃಹತ್ ಗಾತ್ರದಲ್ಲಿ ಸೊಗಸಾಗಿ ಮೂಡಿಬಂದ ೫೦ ರ ಹರೆಯದ ‘ಆಂದೋಲನ’ ಐವತ್ತೇನೇ ವರ್ಷದ ಸಂಭ್ರಮಾಚರಣೆ ಕಂಡ ಆಂದೋಲನ ಅಂದು ೧೧೪ ಪುಟಗಳ ಬೃಹತ್ ಗಾತ್ರದಲ್ಲಿ ತುಂಬಾ ಅಚ್ಚು ಕಟ್ಟಾಗಿ ಸೊಗಸಾಗಿ ಮೂಡಿ ಬಂದಿದೆ. ನಿರ್ಮಲಾ ಕೋಟಿಯವರ ‘ ಕೋಟಿ ನೆನಪುಗಳ ಸಿಹಿ …
ಕೊನೆಗೂ ಕರ್ನಾಟಕದಲ್ಲಿ ಚಿತ್ರನಗರಿ ಸ್ಥಾಪನೆ ಆಗಲಿದೆಯೇ? ಕಳೆದ ಐವತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಮೈಸೂರಿನಲ್ಲಿ ಕಾರ್ಯಗತವಾಗಲಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಈ ಬಾರಿಯ೧೬ನೇ ವಿಧಾನಸಭಾ ಚುನಾವಣೆ ಪ್ರಕಟವಾಗುವ ಮೊದಲು ಚಿತ್ರನಗರಿ ಸ್ಥಾಪನೆಗೆ ಅಡಿಗಲ್ಲುಹಾಕುವ ಸಾಧ್ಯತೆಯಂತೂ ಇದ್ದೇಇದೆ ಎನ್ನುತ್ತಿವೆ ಮೂಲಗಳು. …
UNICEF ವರದಿ. ಸೌಲಭ್ಯ ವಂಚಿತ ಹಳ್ಳಿಗಳ ಜನರು ಶುದ್ಧ ನೀರಿಗೋಸ್ಕರ ಮೈಲಿಗಟ್ಟಲೆ ನಡೆಯಬೇಕಾದ ದುಸ್ಥಿತಿಯಲ್ಲಿದ್ದಾರೆ. ಅಷ್ಟು ದೂರ ನಡೆದರೂ ಶುದ್ಧ ನೀರು ಸಿಗುವುದು ದೂರದ ಮಾತು. ಹಾಗೆ ಹೊತ್ತು ತಂದ ಫ್ಲೋರೈಡ್ ಮಿಶ್ರಿತ ನೀರು, ದೇಶದ ೧೯ ರಾಜ್ಯಗಳ ಕೋಟ್ಯಂತರ …