Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

Archives

HomeNo breadcrumbs

ಮೈಸೂರು ವಿಶೇಷವಾದ ಸ್ಥಳ. ದಸರಾ ಸಂದರ್ಭದಲ್ಲಿ ಮೈಸೂರು ಮತ್ತಷ್ಟು ಸುಂದರವಾಗಿ ಜಗಮಗಿಸುತ್ತದೆ. ಇಲ್ಲಿನ ಪ್ರವಾಸಿ ಸ್ಥಳಗಳು, ಅರಮನೆಯ ರಾಜ ದರ್ಬಾರ್ ಹಾಗೂ ವಿಶಿಷ್ಟವಾದ ಪ್ರತೀತಿ ಹೊಂದಿರುವ ಚಾಮುಂಡಿಬೆಟ್ಟ ನನ್ನ ಪ್ರಮುಖ ಆಕರ್ಷಣೆಯ ಕೇಂದ್ರ. ಬೆಟ್ಟ ಹತ್ತುವುದು ಎಂದರೆ ಅದೊಂದು ಉತ್ಸಾಹ. ಪ್ರತಿ …

ಯುವ ಸಾಧಕರೇ ಉದ್ಘಾಟಿಸಲಿ ಯುವ ದಸರಾಗೆ ಆಹ್ವಾನಿಸಿದ್ದ ನಟ ಬರಲಿಲ್ಲವೆಂದು ಪರ್ಯಾಯ ವ್ಯಕ್ತಿಯನ್ನು ಹುಡುಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಯುವ ದಸರೆಗೆ ಕೇವಲ ಸಿನಿಮಾ ನಟರನ್ನು ಆಹ್ವಾನಿಸಿ ಯುವಕರಿಗೆ ಸಿನಿಮಾ ನಟರನ್ನು ಮಾದರಿಯೆಂದು ತೋರಿಸುವ ಕ್ರಮ ನಿಜಕ್ಕೂ ಖಂಡನೀಯ. …

ನಗರದಲ್ಲಿ ಸಂಸಾರ ಸಮೇತ ಬಿಡಾರ ಹೂಡಿರುವ ವಲಸೆ ವ್ಯಾಪಾರಿಗಳು -ಆಕಾಶ್‌ ಆರ್‌.ಎಸ್‌ ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷದಿಂದ ಅದ್ಧೂರಿ ದಸರಾ ಆಚರಣೆ ಇಲ್ಲದೇ ವ್ಯಾಪಾರ, ವ್ಯವಹಾರ ಮಂಗಾಗಿತ್ತು. ಅದರಲ್ಲಿಯೂ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವ ವಲಸೆ ವ್ಯಾಪಾರಿಗಳ ಮುಖದಲ್ಲಿ ನಿರಾಸೆ …

ನವರಾತ್ರಿಯಲ್ಲಿ ಮಹಿಷಾಸುರನನ್ನು ಪೂಜಿಸುವ ಅಸುರರು ಪ್ರತೀವರ್ಷ ನವರಾತ್ರಿ ಬಂತೆಂದರೆ ಇಡೀ ದೇಶ ಸರ್ವಾಲಂಕಾರಗೊಂಡು ಮಹಿಷಾಸುರ ಮರ್ದಿನಿ ದುರ್ಗೆಯನ್ನು ಸ್ವಾಗತಿಸಿ, ಒಂಬತ್ತು ದಿನಗಳ ಕಾಲ ಸಂಭ್ರಮಿಸುತ್ತದೆ. ಆದರೆ, ಇದೇ ಹೊತ್ತಲ್ಲಿ ಪ.ಬಂಗಾಳ, ಜಾರ್ಖಾಂಡ್, ಬಿಹಾರ, ಒಡಿಶಾ, ಛತ್ತೀಸ್‌ಗಢ್, ಮಧ್ಯಪ್ರದೇಶ ಮತ್ತು ಪೂರ್ವ ಭಾರತದ …

ತರೀಕೆರೆಯ ಮಾರ್ನವಮಿಯ ನೆನಪುಗಳು ಹಬ್ಬಗಳು ನಮಗೆ ಯಾವ ಧರ್ಮಕ್ಕೆ ಸೇರಿದವು ಎಂಬ ಜಿಜ್ಞಾಸೆಯ ಸಂಗತಿಯಾಗಿರಲಿಲ್ಲ, ಸಂಭ್ರಮಿಸುವುದಕ್ಕೊಂದು ಸಾರ್ವಜನಿಕ ಅವಕಾಶವಾಗಿದ್ದವು! ನಮ್ಮ ತರೀಕೆರೆ ಸೀಮೆಯ ಜನಕ್ಕೆ ದಸರಾಕ್ಕಿಂತ ಮಾರ್ನವಮಿ ಹೆಚ್ಚು ಬಳಕೆಯ ಶಬ್ದ. ‘ಮಾರ್ಲವಮಿ ಹೊತ್ತಿಗೆ ದುಡ್ಡು ಕೊಡ್ತೀನಿ ಕಣಯ್ಯ’ ‘ಮಾರ್ಲವಮಿ ಬಂದರೆ …

ಸೂಕ್ತ ಭದ್ರತೆಯೊಂದಿಗೆ ಯಶಸ್ವಿಯಾಗಲಿ ಮಡಿಕೇರಿ ದಸರಾ..!  ಐತಿಹಾಸಿಕ ಮಡಿಕೇರಿ ಉತ್ಸವಕ್ಕೆ ಕರಗಗಳು ಹೊರಡುವುದರೊಂದಿಗೆ ಚಾಲನೆ ದೊರೆತಿದೆ. ಈ ಬಾರಿ ಸಂಪ್ರದಾಯಗಳೊಂದಿಗೆ ಅದ್ಧೂರಿ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ೨ ಲಕ್ಷಕ್ಕೂ ಅಧಿಕ ಮಂದಿ ಮಡಿಕೇರಿಗೆ ಆಗಮಿಸುವ ನಿರೀಕ್ಷೆ ಇದೆ. ಸೂಕ್ಷ್ಮ ಜಿಲ್ಲೆಯಾಗಿರುವ ಕೊಡಗಿನಲ್ಲಿ …

ದಸರಾ ಚಲನಚಿತ್ರೋತ್ಸವ ಕನ್ನಡ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೨ ಬೆಳಿಗ್ಗೆ ೧೦-ಬೆಟ್ಟದ ಹೂ, ಮಧ್ಯಾಹ್ನ ೧-ರಾಜಕುಮಾರ, ಸಂಜೆ ೪-ರಣವಿಕ್ರಮ, ರಾತ್ರಿ ೭-ಯುವರತ್ನ. ----- ಭಾರತೀಯ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೩ ಬೆಳಿಗ್ಗೆ ೧೦.೧೫-ನೋಯ್, ಮಧ್ಯಾಹ್ನ ೧.೧೫-ಡೇಸ್ ೬ ನೈಟ್ಸ್, ಸಂಜೆ ೪.೧೫-ಮೂಕಜ್ಜಿಯ ಕನಸುಗಳು, ರಾತ್ರಿ ೭.೧೫-ಪಿಂಕಿ ಎಲ್ಲಿ? …

ದಸರಾದಲ್ಲಿ ಇಂದು ಯೋಗ ಸಂಭ್ರಮ ಬೆಳಿಗ್ಗೆ ೬ಕ್ಕೆ, ಯೋಗ ಸಂಭ್ರಮ, ಉದ್ಘಾಟನೆ-ಶಾಸಕ ಎ.ಎಸ್.ರಾಮದಾಸ್, ಸ್ಥಳ-ಅರಮನೆ ಆವರಣ. --- ದಸರಾ ದರ್ಶನ ಬೆಳಿಗ್ಗೆ ೯ಕ್ಕೆ, ದಸರಾ ದರ್ಶನ, ಉದ್ಘಾಟನೆ-ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸ್ಥಳ-ಕೋಟೆ ಆಂಜನೇಯಸ್ವಾಮಿ ದೇವಸ್ಥಾನ. ---- …

ಮೈಸೂರು : ಜಿಲ್ಲೆಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ರಾತ್ರಿ ನಗರಪ್ರದಕ್ಷಿಣೆ ನಡೆಸಿದರು. ಕಾರ್ಪೋರೇಷನ್ ನಿಂದ ಸಯ್ಯಾಜಿರಾವ್ ರಸ್ತೆಯ ಸರ್ಕಾರಿ ಆಯುರ್ವೇದಿಕ್ ಕಾಲೇಜ್ ಸರ್ಕಲ್ ನಲ್ಲಿ ಸ್ವಚ್ಚತಾ ಕಾರ್ಯ ಪರಿಶೀಲನೆ ನಡೆಸಿದರು. ಪೌರಕಾರ್ಮಿಕರೊಂದಿಗೆ ಮಾತುಕತೆ …

ಹೆಚ್. ಡಿ ಕೋಟೆ : ತಾಲ್ಲೂಕಿನ ತಾರಕ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಕಾಣಿಸಿಕೊಂಡು ಎರಡು ಮೂರು ಹಸುಗಳನ್ನು ತಿಂದು ಹಾಕಿದ್ದು ಗ್ರಾಮಸ್ಥರಲ್ಲಿಯೂ ಭಯಭೀತಿಯನ್ನು ಉಂಟುಮಾಡಿದೆ. ಹುಲಿಯನ್ನು ಸೆರೆ ಹಿಡಿಯಲು ಎಸ್ ಟಿ ಪಿ ಎಫ್  ಸಿಬ್ಬಂದಿಗಳು ಕಾರ್ಯಾಚರಣೆ ತೊಡಗಿದ್ದಾರೆ ಹುಲಿಯ ಉಪಟಳದ …

Stay Connected​
error: Content is protected !!