Mysore
19
few clouds

Social Media

ಗುರುವಾರ, 05 ಫೆಬ್ರವರಿ 2026
Light
Dark

Archives

HomeNo breadcrumbs

ಚಳವಳಿಗಳ ಮಡಿಲಲ್ಲೇ ಬೆಳೆದ ‘ಆಂದೋಲನ’ಕ್ಕೆ ಸದಾ ಜನಪರ ಚಿಂತನೆಗಳಿಗೆ ಕಿವಿಯಾಗಿ, ನೋವುಗಳ ಪರಿಹಾರಕ್ಕೆ ಧ್ವನಿಯಾಗಿ ಮೌಲ್ಯಭರಿತ ಸುದ್ದಿಗಳನ್ನು ಪ್ರಕಟಿಸುವುದೇ ಏಕೈಕ ಗುರಿಯಾಗಿದೆ. ಅಷ್ಟೇ ಅಲ್ಲದೆ, ವ್ಯಕ್ತಿಗತ ಅನ್ಯಾಯವಾದರೂ, ಸಾಮೂಹಿಕವಾಗಿ ದೌರ್ಜನ್ಯ ನಡೆದರೂ ‘ಪತ್ರಿಕೆ’ ಸಂತ್ರಸ್ತರ ಪರವಾಗಿ ನಿಂತು ಚಿಕಿತ್ಸಕ ದೃಷ್ಟಿಯಿಂದ ಸುದ್ದಿಗಳನ್ನು …

ಮೌನ ಮತ್ತು ಘರ್ಜನೆ!? ಸಂಸತ್ ಭವನ ದ ಮೇಲೆ ಇದೀಗ ನಿರ್ಮಿಸಿರುವ ರಾಷ್ಟ್ರ ಲಾಂಛನ ದ ಸಿಂಹದ ರೂಪ ನೋಡಿದರೆ ನಿಜವಾಗಲೂ ಭಯ ಮೂಡುತ್ತದೆ. ಈ ಬಗ್ಗೆ ಈಗಾಗಲೇ ವ್ಯಾಪಾಕ ವಿರೋಧ ವ್ಯಕ್ತ ವಾಗಿದೆ. ಅದಕ್ಕೆ ಸಮರ್ಥನೆ ನೀಡಿರುವ ಕೇಂದ್ರ ಸಚಿವ …

- ಜೆ.ಬಿ.ರಂಗಸ್ವಾಮಿ ೧೯೬೬ ರ ಘಟಿಕೋತ್ಸವ. ರಾಜ್ಯಪಾಲ ವಿ ವಿ ಗಿರಿಯವರು ಪದವಿ ಪ್ರದಾನ ಮಾಡಲಿದ್ದರು. ಆ ವರ್ಷದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದವರ ಬಗ್ಗೆ ಚರ್ಚೆ ನಡೆದಿತ್ತು. ವೈಸ್ ಛಾನ್ಸರ್ಲ ಡಾ. ಕೆ.ಎಲ್ ಮಾಲಿ ಅವರು ( ೧೯೬೪ - ೧೯೬೯ …

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳೆದಿರುವ ಸಣ್ಣ ಈರುಳ್ಳಿ ಬೆಲೆ ಕುಸಿದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ೧೫ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಕೆಲವು ಜಮೀನುಗಳಲ್ಲಿ ಈರುಳ್ಳಿ ಮಣ್ಣಿನಲ್ಲೇ ಕೊಳೆತು ಹೋದರೆ ಇನ್ನು ಕೆಲವು ಕಡೆ ಕೂಲಿಕಾರರ …

ಚುಟುಕುಮಾಹಿತಿ 2022-23 ನೇ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು (ಜಿಡಿಪಿ) ಶೇ.೪.೭ಕ್ಕೆ ತಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ನೊಮುರಾ ಮುನ್ನಂದಾಜು ಮಾಡಿದೆ. ಈ ಹಿಂದೆ ಶೇ.5.4 ರಷ್ಟೆಂದು ಮುನ್ನಂದಾಜು ಮಾಡಿತ್ತು. ಹೆಚ್ಚುತ್ತಿರುವ ಹಣದುಬ್ಬರ, ಜಾಗತಿಕ ಆರ್ಥಿಕ ಹಿಂಜರಿತದ ಆತಂಕಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ …

ಆಂದೋಲನ ಮುತ್ತಿನಂಥ ಮಾತು ವಿಶ್ವದ ಅತ್ಯುತ್ತಮ, ಅತ್ಯುದ್ಭುತ, ಅಪ್ರತಿಮ ವಸ್ತುಗಳನ್ನು ನೋಡಲಾಗುವುದಿಲ್ಲ ಅಥವಾ ಸ್ಪರ್ಶಿಸಲಾಗುವುದಿಲ್ಲ , ಅವುಗಳನ್ನು ಹೃದಯದಿಂದ ಅನುಭವಿಸಬೇಕು. ಹೆಲೆನ್ ಕೆಲರ್

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೂಪಿಸುವ ಕಾನೂನುಗಳು ನಿಯಮಗಳು ರೈತರ ಹಿತಾಸಕ್ತಿಗೆ ವ್ಯತಿರಿಕ್ತವಾಗುತ್ತವೆ, ದಲ್ಲಾಳಿಗಳು ಮತ್ತು ಕಾರ್ಪೊರೆಟ್ ವಲಯಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂಬುದಕ್ಕೆ ಮದ್ದೂರಿನ ಎಳನೀರು ಮಾರುಕಟ್ಟೆಯೇ ಸಾಕ್ಷಿ. ಒಂದು ಕಾಲದಲ್ಲಿ ದಿನಕ್ಕೆ ಐದಾರು ಲಕ್ಷ ಎಳನೀರು ಮಾರಾಟ ನಡೆಯುತ್ತಿದ್ದ ಮದ್ದೂರು ಎಳನೀರು …

ಕೃಷ್ಣರಾಜನಗರದಿಂದ ಮೈಸೂರಿಗೆ ತೆರಳುವಾಗ ಅರಕೆರೆಯ ಬಳಿ ಎಡಗಡೆ ಹಲವು ಕಿಲೋಮೀಟರು ದೂರದಲ್ಲಿ ಭತ್ತದ ಗದ್ದೆಗಳ ಕ್ಯಾನ್ವಾಸಿನ ಮೇಲೆ ಬಾನಿಗೆ ಗುರಿಯಿಟ್ಟಂತೆ ಚರ್ಚಿನ ಜೋಡಿಗೋಪುರಗಳು ಕಾಣುತ್ತವೆ. ಆ ದಾರಿಯಲ್ಲಿ ಹೋಗಿಬರುವ ಪ್ರಯಾಣಿಕರು ಅತ್ತ ಕಡೆ ನೋಡಿ ಕೈಜೋಡಿಸಿ ನಮಸ್ಕರಿಸುವುದು ಸರ್ವೇಸಾಮಾನ್ಯ. ಸರ್ವ ಧರ್ಮದವರಿಗೂ …

-ಶ್ರೀಧರ್ ಆರ್. ಭಟ್ ಒಂದು ಪತ್ರಿಕೆ ಎಂದರೆ ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ . ಸುದ್ದಿ ಸಂಗ್ರಾಹಕರಿಂದ ಹಿಡಿದು ಅದು ಓದುಗರ ಕೈ ತಲುಪುವವರಿಗೆ ಈ ರಂಗದಲ್ಲಿ ಹಲವಾರು ಜನರ ಪರಿಶ್ರಮ ಅಡಕವಾಗಿರುತ್ತದೆ. ಕೆಲವರ ಶ್ರಮ ಬಹಿರಂಗವಾದರೆ ಮಿಕ್ಕವರ ಶ್ರಮ ಎಲೆಮರೆ ಕಾಯಿಯಂತಾಗಿ …

Stay Connected​
error: Content is protected !!