ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮುನ್ನೆಲೆಗೆ ಬಂದಿರುವ ಪ್ರೇಕ್ಷಕನ ಅಭಿರುಚಿಯ ಹೊಸ ಜಿಜ್ಞಾಸೆ ದಶಕಗಳ ಹಿಂದೆ ಪರಭಾಷೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಗುಣಮಟ್ಟ ಮತ್ತು ಗಳಿಕೆಯ ಸಾಧ್ಯತೆಯ ಒರೆಗಲ್ಲಾಗಿ, ಬೆಂಗಳೂರು ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದರು. ಬೆಂಗಳೂರು ಪ್ರೇಕ್ಷಕರು ಒಪ್ಪಿದರೆಂದರೆ, …

