Mysore
27
scattered clouds

Social Media

ಸೋಮವಾರ, 12 ಜನವರಿ 2026
Light
Dark

Archives

HomeNo breadcrumbs

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಕಾವೇರಿ ನದಿ ದಂಡೆಯ ೯ ಗ್ರಾಮಗಳು ಮುಂಗಾರು ಮಳೆಗಾಲದಲ್ಲಿ ಪ್ರವಾಹ ಭೀತಿ ಎದುರಿಸುತ್ತವೆ. ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಧಾರಾಕಾರ ಮಳೆಯಾದರೆ ಹಾರಂಗಿ, ಕಾವೇರಿ, ಕಬಿನಿ ಜಲಾಶಯಗಳು ಭರ್ತಿಯಾಗಿ ಕಾವೇರಿ ನದಿಗೆ ೧.೫೦ ರಿಂದ ೨ …

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ವರ್ಷ. ಹಲವು ವಿವಾದಗಳು, ಹಗರಣಗಳು, ಏಳು-ಬೀಳುಗಳ ನಡುವೆ ಸುಭದ್ರ ಸರ್ಕಾರ ಮುನ್ನಡೆಸುತ್ತಿದ್ದಾರೆ. ಅವರ ಸ್ಥಾನವಂತೂ ಭದ್ರವಾಗಿದೆ. ಮುಖ್ಯಮಂತ್ರಿಗಳ ವರ್ಷದ ಸಾಧನೆ ಮತ್ತು ವೈಫಲ್ಯಗಳೇನು? ಪ್ರಮುಖರಿಬ್ಬರ ಭಿನ್ನ ಅನಿಸಿಕೆಗಳು ಇಲ್ಲಿವೆ. …

ಜೆ.ಬಿ.ರಂಗಸ್ವಾಮಿ ಸಿಕಂದರ್ ಪಟೇಲ್ ಗೆ ಮದುವೆ ನಿಶ್ಚಯವಾಗಿತ್ತು, ಇನ್ನು ಕೇವಲ ೨೯ ದಿನ ಇದೆ ಎನ್ನುವಾಗ ದಾರುಣ ಹತ್ಯೆಗೀಡಾಗಿದ್ದ. ಸ್ಥಳದಲ್ಲೇ ೨೯ ಮಂದಿ ಅರೆಸ್ಟಾದರು. ಎಸ್ಸೈ ಸಿಕಂದರ್ ಬಿ. ಪಟೇಲ್ ಹಾರಿಸಿದ್ದು ಐದೇ ಗುಂಡಾದರೂ ತಗುಲಿದ್ದುದು ಮಾತ್ರ ಒಬ್ಬನಿಗೆ ಮಾತ್ರ. ತೋಳಿಗೆ …

ಚುಟುಕುಮಾಹಿತಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)೨೦೨೩ನೇ ಸಾಲಿನ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.೮.೨ರಿಂದ ಶೇ.೭.೪ಕ್ಕೆ ತಗ್ಗಿಸಿದೆ. ಅನನುಕೂಲಕರ ಪರಿಸ್ಥಿತಿ, ಜಾಗತಿಕ ರಾಜಕೀಯ ಆರ್ಥಿಕ ಕ್ಷೋಭೆಗಳ ಕಾರಣ ಅಭಿವೃದ್ಧಿ ಕುಂಠತವಾಗಲಿದೆ ಎಂದು ಹೇಳಿದೆ. ಜಾಗತಿಕ ಹಣದುಬ್ಬರ ಮುನ್ನೋಟವನ್ನು ಅಭಿವೃದ್ಧಿ ರಾಷ್ಟ್ರಗಳಲ್ಲಿ ಶೇ.೬.೬, ಅಭಿವೃದ್ಧಿಶೀಲ …

ಓದುಗರಪತ್ರ ವರ್ಷ ಪೂರೈಸಿದ್ದೇ ಸಾಧನೆ! ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಜುಲೈ ೨೮ಕ್ಕೆ ಒಂದು ವರ್ಷ ಅವಧಿ ಪೂರೈಸಿದ್ದಾರೆ. ಈ ಸಂಬಂಧ ದೊಡ್ಡ ಸಾಧನಾ ಸಮಾವೇಶ ಮಾಡದೇ ಇರುವುದೇ ದೊಡ್ಡ ಅಚ್ಚರಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ಅವರ …

ಯಾವುದೇ ಸರ್ಕಾರದ ಯಶಸ್ವಿ ಆಡಳಿತವನ್ನು ಅಳೆಯುವುದು ಹೇಗೆ? ಇಂಥ ಪ್ರಶ್ನೆಗೆ ಸುಲಭ ಉತ್ತರ ಆ ಸರ್ಕಾರ ಆಡಳಿತಕ್ಕೆ ಬರುವ ನೇತೃತ್ವ ವಹಿಸಿದ ಪಕ್ಷ ನೀಡಿದ ಭರವಸೆ ಹಾಗೂ ಜಾರಿಗೊಳಿಸಿದ ಹಾದಿಯ ತುಲನೆ. ಹಿಂದೆಲ್ಲಾ ಇದು ಐದು ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಅಂದರೆ ಚುನಾವಣೆ …

-ನಾ ದಿವಾಕರ ಭಾರತ ತನ್ನ ಸ್ವಾತಂತ್ರ್ಯದ ೭೫ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು ಯಾವುದೇ ರೀತಿಯ ಪ್ರಾತಿನಿಧಿಕ ಅಸ್ಮಿತೆಗಳಿಗೆ ಬಂಧಿಸದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ …

ಭಾರತದಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಶೇ.೧೧ ರಷ್ಟು ಜಾಸ್ತಿಯಾಗಿದೆ. ಆದರೆ, ಮಳೆ ವಿತರಣೆ ಸಮನಾಗಿ ಆಗಿಲ್ಲ. ಅಸಮರ್ಪಕ ಮಳೆ ವಿತರಣೆಯಿಂದ ಪ್ರಸಕ್ತ ಹಂಗಾಮಿನಲ್ಲಿ ಆಹಾರ ಧಾನ್ಯ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣದುಬ್ಬರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ …

Stay Connected​
error: Content is protected !!