ಚುಟುಕುಮಾಹಿತಿ
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)೨೦೨೩ನೇ ಸಾಲಿನ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.೮.೨ರಿಂದ ಶೇ.೭.೪ಕ್ಕೆ ತಗ್ಗಿಸಿದೆ. ಅನನುಕೂಲಕರ ಪರಿಸ್ಥಿತಿ, ಜಾಗತಿಕ ರಾಜಕೀಯ ಆರ್ಥಿಕ ಕ್ಷೋಭೆಗಳ ಕಾರಣ ಅಭಿವೃದ್ಧಿ ಕುಂಠತವಾಗಲಿದೆ ಎಂದು ಹೇಳಿದೆ. ಜಾಗತಿಕ ಹಣದುಬ್ಬರ ಮುನ್ನೋಟವನ್ನು ಅಭಿವೃದ್ಧಿ ರಾಷ್ಟ್ರಗಳಲ್ಲಿ ಶೇ.೬.೬, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.೯.೫ಕ್ಕೆ ಹಿಗ್ಗಿಸಿದೆ.