ಬೇಗೂರು (ಗುಂಡ್ಲುಪೇಟೆ) : ಸಮೀಪದ ನಿಟ್ರೆ ಗ್ರಾಮದಲ್ಲಿ ಅಲ್ಲಹಳ್ಳಿ ಮಾರಮ್ಮನ ಜಾತ್ರೆ ಎರಡು ದಿನಗಳ ಕಾಲ ನಡೆಯಲಿದೆ. ಜಾತ್ರೆ ನಡೆಯುವ ಹಿಂದಿನ ದಿನ ಸೆ 19.ರ ಸೋಮವಾರ ಗ್ರಾಮದ ಪಾರ್ವತಾಂಬೆ ದೇವಾಲಯದ ಆವರಣದಲ್ಲಿ ಒಟ್ಟಾಗಿ ಸೇರಿದ ಗ್ರಾಮಸ್ಥರು ಅದ್ದೂರಿ ವಾದ್ಯ ಮೇಳ …
ಬೇಗೂರು (ಗುಂಡ್ಲುಪೇಟೆ) : ಸಮೀಪದ ನಿಟ್ರೆ ಗ್ರಾಮದಲ್ಲಿ ಅಲ್ಲಹಳ್ಳಿ ಮಾರಮ್ಮನ ಜಾತ್ರೆ ಎರಡು ದಿನಗಳ ಕಾಲ ನಡೆಯಲಿದೆ. ಜಾತ್ರೆ ನಡೆಯುವ ಹಿಂದಿನ ದಿನ ಸೆ 19.ರ ಸೋಮವಾರ ಗ್ರಾಮದ ಪಾರ್ವತಾಂಬೆ ದೇವಾಲಯದ ಆವರಣದಲ್ಲಿ ಒಟ್ಟಾಗಿ ಸೇರಿದ ಗ್ರಾಮಸ್ಥರು ಅದ್ದೂರಿ ವಾದ್ಯ ಮೇಳ …
3 ವರ್ಷಗಳಿಂದ ನಡೆಯದೆ ಸ್ಥಗಿತಗೊಂಡಿದ್ದ ಕಾಮಗಾರಿ; ಶಾಸಕರ ಸೂಚನೆ ಮೇರೆಗೆ ಕಟ್ಟಡ ಪೂರ್ಣ ಮಂಜು ಕೋಟೆ ಎಚ್.ಡಿ.ಕೋಟೆ: ಹಳೆಯ ಕಟ್ಟಡದಲ್ಲಿ ಪ್ರಾಣಭಯದಿಂದ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ನೌಕರರಿಗೆ ಕೊನೆಗೂ ಒಂದೂವರೆ ಕೋಟಿ ರೂ. ವೆಚ್ಚದ ನೂತನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ …
ಚೀತಾಗಾಗಿ ಕ್ರೆಡಿಟ್ ವಾರ್! ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ, ಹಣದುಬ್ಬರ ಮತ್ತಿತರೆಲ್ಲ ಸಮಸ್ಯೆಗಳಿಗೆ ನಮೀಬಿಯಾದಿಂದ ಬಂದ ಚಿತಾಗಳೇ ಪರಿಹಾರದ ‘ಮಂತ್ರದಂಡ’ವೆಂಬಂತೆ ಮಾಧ್ಯಮಗಳು ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದನ್ನು ನೋಡಿ ಕಾಂಗ್ರೆಸ್ ಪಕ್ಷ ಕೆರಳಿದಂತಿದೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು …
ಮರಳಿ ಅಧಿಕಾರಕ್ಕೆ ಬರುವುದಕ್ಕೆ ಆತ್ಮವಿಶ್ವಾಸದಲ್ಲಿ ತನಗೆ ಹುಣ್ಣಾಗಿ ಕಾಡುತ್ತಿದ್ದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದ ಕೈ ಪಾಳೆಯ ಬಿಜೆಪಿ ನೀಡಿದ ಹೊಡೆತದಿಂದ ಎಚ್ಚೆತ್ತು ಔಷಧಿಯ ಬಾಟಲು ಹಿಡಿದುಕೊಂಡಿದೆ. ಅಂದ ಹಾಗೆ ಕೈ ಪಾಳೆಯ ನಿರ್ಲಕ್ಷಿಸಿದ್ದ ಆ ಹುಣ್ಣು ಯಾವುದು ಎಂಬುದು ರಹಸ್ಯದ ವಿಷಯವೇನಲ್ಲ. ಮರಳಿ …
ಯುಕ್ರೇನ್ ದೇಶದ ಮೇಲೆ ರಷ್ಯಾದ ಅತಿಕ್ರಮಣ ಜಗತ್ತಿನ ಇತರ ಪ್ರಮುಖ ಬೆಳವಣಿಗೆಗಳನ್ನು ತೆರೆಮರೆಗೆ ಸರಿಸಿದೆ. ಹಾಗೆ ತೆರೆಮರೆಗೆ ಸರಿದುಹೋದ ಬೆಳವಣಿಗೆ ಅಜರ್‌ಬೈಜಾನ್ ಮತ್ತು ಆರ್ಮೆನಿಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ. ಸುಮಾರು ಎರಡು ದಶಕಗಳಿಂದಲೂ ಈ ಯುದ್ಧ ಆಗಾಗ್ಗೆ ನಡೆಯುತ್ತಲೇ ಇದೆ. …
ನಂಜನಗೂಡು : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕಿನ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ವಿದ್ಯಾಪೀಠದ ಬಳಿ ಇಂದು ಸಂಜೆ ನಡೆದಿದೆ. ಸಾವಿಗೀಡಾದವರನ್ನು ಚಾಮರಾಜನಗರ ತಾಲೂಕಿನ ಹೆಗ್ಗೊಟರ ಗ್ರಾಮದ ಮಹೇಶ್ ನಾಗಣ್ಣ (40 ವರ್ಷ), …
ನವದೆಹಲಿ : ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಬಿಸಿಸಿಐ ಇಂದು ಅನಾವರಣಗೊಳಿಸಿದೆ. ಭಾರತ ತಂಡದ ಹೊಸ ಜೆರ್ಸಿ ಸಂಪೂರ್ಣವಾಗಿ ಆಕಾಶ ನೀಲಿಯಿಂದ ಕೂಡಿದ್ದು ತೋಳಿನ ಅರ್ಧ ಭಾಗದಲ್ಲಿ ಮಾತ್ರ ಗಾಢ ನೀಲಿಯನ್ನು ಹೊಂದಿದೆ. ಜರ್ಸಿ ಪ್ರಾಯೋಜಕತ್ವ ಪಡೆದಿರುವ ಎಂಪಿಎಲ್ ಜರ್ಸಿಯ ಬಲಭಾಗದಲ್ಲಿ …
ಮೈಸೂರು : ಬಿಜೆಪಿ ಸರ್ಕಾದ ದುರಾಡಳಿತದಿಂದಾಗಿ ಕರ್ನಾಟಕದಲ್ಲಿ ಈಗ ಶಾಂತಿಯು ಮನೆ ಮಾಡಿಲ್ಲ, ಕುವೆಂಪು ಅವರ ಸ್ವಜನಾಂಗದ ಶಾಂತಿಯ ತೋಟ ಎಂಬ ಅವರ ಮಾತಿಗೆ ಹಿನ್ನಡೆಯಾಗಿದೆ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೇಸರವನ್ನು ಹೊರಹಾಕಿದ್ದಾರೆ. ನಗರದಲ್ಲಿಂದು …
ಹನೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವ ವಿಶ್ವ ನಾಯಕ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಕ್ಷಣ್ ಜೀ ಪ್ರಶಂಸಿಸಿದರು. ಆರ್.ಎಸ್ ದೊಡ್ಡಿಯ ಗೌರಿ ಶಂಕರ ಕಲ್ಯಾಣ …
ಮೈಸೂರು: ದಸರೆಯ ದಿನಗಳಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳಿಗೆ ನೀಡುವ ತೆರಿಗೆ ವಿನಾಯಿತಿಯನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಈ ಸಾಲಿನಿಂದ ಸಮೀಪದ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬುದರ ಬಗ್ಗೆ …