ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಹೊಸ ವರ್ಷದ ಆಚರಣೆಯಿಂದ ದೂರವಿದ್ದ ಜನತೆ ಹೊಸ ವರ್ಷ 2023ನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಹೊಸ ವರುಷಕ್ಕೆ ರಾಜ್ಯದಲ್ಲಿ ಮದ್ಯದ ಹೊಳೆಯೇ ಹರಿದಿದೆ. ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ ಹರಿದು ಬಂದಿದ್ದು ನಮ್ಮಿಂದಲೇ …
ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಹೊಸ ವರ್ಷದ ಆಚರಣೆಯಿಂದ ದೂರವಿದ್ದ ಜನತೆ ಹೊಸ ವರ್ಷ 2023ನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಹೊಸ ವರುಷಕ್ಕೆ ರಾಜ್ಯದಲ್ಲಿ ಮದ್ಯದ ಹೊಳೆಯೇ ಹರಿದಿದೆ. ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ ಹರಿದು ಬಂದಿದ್ದು ನಮ್ಮಿಂದಲೇ …
ಮೈಸೂರು: ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲಯದಲ್ಲಿ ಶನಿವಾರ ತಡರಾತ್ರಿ ಕಾಡಾನೆ ದಾಳಿಗೆ ಸಿಲುಕಿ ಮಹದೇವಸ್ವಾಮಿ ಎಂಬ ಅರಣ್ಯ ವೀಕ್ಷಕ (ದಿನಗೂಲಿ ನೌಕರ) ಸಾವನ್ನಪ್ಪಿದ್ದಾರೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲದ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಕಾಡಾನೆ ಹಾವಳಿ ಇದ್ದ ಭಾಗದಲ್ಲಿ …
ಮೈಸೂರು: ನರೇಶ್ ಮತ್ತು ಪವಿತ್ರಾ ಲೋಕೇಶ್ ಕಳೆದ ಕೆಲವು ವರ್ಷಗಳಿಂದ ಬಹಿರಂಗವಾಗಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಗದ್ದಲ ಎಬ್ಬಿಸಿದ್ದ ನರೇಶ್ ಪತ್ನಿ ರಮ್ಯಾ ರಘುಪತಿ ಕೆಲ ತಿಂಗಳ ಹಿಂದೆ ಮೈಸೂರಿನಲ್ಲೂ ಪತ್ರಿಕಾ ಗೋಷ್ಠಿ ನಡೆಸಿ ಪವಿತ್ರಾ ಲೋಕೇಶ್ ವಿರುದ್ಧ …
ಗುಜರಾತ್: ಕಳೆದ ದಿನ ತಡರಾತ್ರಿ ಗುಜರಾತ್ನ ನವಸಾರಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು 28 ಜನರು ಗಾಯಗೊಂಡಿದ್ದಾರೆ. ಸೂರತ್ನಿಂದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ …
ಎಸ್.ಸಿ.ಮಧುಚಂದನ್ ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ. ರೈತರು ಎಂದರೆ ಯಾವಾಗಲೂ ಬೆಳೆಗಳನ್ನು ಬೆಳೆಯುವವರು ಸಂಕಷ್ಟ ಎದುರಿಸಿ ಜೀವನ ನಡೆಸುವವರು ಎನ್ನುವಂತಾಗಿದೆ. ಇಂದಿನ ಸರ್ಕಾರಗಳು ರೈತರ ನಷ್ಟದಲ್ಲಿ ತಾವು ಲಾಭವನ್ನು ಕಾಣುವ ಪ್ರಯತ್ನದಲ್ಲಿವೆಯೇ ಹೊರತು, ಬಂದ ಲಾಭದಲ್ಲಿ ರೈತರಿಗೂ …
ಎಚ್.ಎಸ್.ಶಂಕರ ಹೊನ್ನೇಗೌಡನಹಳ್ಳಿ ದಶಕದಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆಯೋ, ಇಲ್ಲವೋ? ಎಂಬ ಪ್ರಶ್ನೆ ಸಹಜವಾಗಿ ಮೂಡಲು ಆರಂಭಿಸಿದೆ. ಕಾರಣ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇವಲ ಯೋಜನೆಗಳ ಹೆಸರು ಬದಲಾವಣೆ, ನಗರಗಳ ಹೆಸರು ಬದಲಾವಣೆ, ಬ್ಯಾಂಕುಗಳ ವಿಲೀನದ …
ಶಾಲಾ ಆವರಣದ ಸ್ವಚ್ಛತೆ ಯಾವಾಗ? ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣವು ಸತತ ಮಳೆ ಹಾಗೂ ಸಮೀಪದ ಎರಡು ಬೋರ್‌ವೆಲ್‌ಗಳ ಮೂಲಕ ಅಂತರ್ಜಲ ಉಕ್ಕಿ ಹರಿದ ಪರಿಣಾಮ ಮೈದಾನವೆಲ್ಲ ಕೆಸರು ಗದ್ದೆಯಂತಾಗಿದ್ದು, ಮಕ್ಕಳು ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ …
ಕಹಿ ಅನುಭವಗಳ ಮರೆತು ಹೊಸತನ್ನು ಸ್ವಾಗತಿಸುವ ಅನವಾರ್ಯತೆ ಬಿ.ಎನ್.ಧನಂಜಯಗೌಡ ಮೈಸೂರು: ದೇಶದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ವಲಯಗಳಲ್ಲಿ ೨೦೨೨ರಲ್ಲಿ ನಡೆದ ಸಂತೋಷ ಮತ್ತು ತಲ್ಲಣದ ಸಂಗತಿಗಳನ್ನು ಮೆಲುಕು ಹಾಕುತ್ತಲೇ, ೨೦೨೨ಕ್ಕೆ ವಿದಾಯ ಹೇಳುವ ಹಾಗೂ ಹೊಸ ವರ್ಷ-೨೦೨೩ಅನ್ನು ಸ್ವಾಗತಿಸುವ …
ಮೈಸೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಧಾ ಕೃಷ್ಣಾ ಯಾದವ (ಗೊಲ್ಲ )ಸಂಘ ದಿಂದ ಬೆಳ್ಳಿ ಕಟ್ಟೇ ಕನ್ನಡ ಸಂಘ ದ ಅಧ್ಯಕ್ಷರು ಆದ ರವಿಕುಮಾರ್ ರವರನ್ನು ಸನ್ಮಾನಿಸಲಾಯಿತು ಚಿತ್ರದಲ್ಲಿ, ಅಧ್ಯಕ್ಷರು ಎ ಎಸ್ ಕೆ, ಯಾದವ್, ಪ್ರಧಾನ ಕಾರ್ಯದರ್ಶಿ, ಅರುಣ್, …